Vijayapatha - ವಿಜಯಪಥ > NEWS > ನಮ್ಮಜಿಲ್ಲೆ > KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ?
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ?
HardikrajdNovember 7, 2024
ವಿಜಯಪುರ: 2021ರಿಂದ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಷ್ಕರ ಮಾಡಿದ್ದರು.
ಆ ವೇಳೆ ಬಲವಂತವಾಗಿ ಡ್ಯೂಟಿಗೆ ಕಳುಹಿಸಿದ ಅಧಿಕಾರಿಗಳಿಂದ ಹಲ್ಲೆಗೊಳಗಾಗಿ ಇಂದು ನರಕಯಾತನೆ ಅನುಭವಿಸುತ್ತಿದ್ದಾರೆ ತಾಳೆಕೋಟೆ ಘಟಕದ ಚಾಲಕ.
ನೋಡಿ ಈವರೆಗೂ ಅಂದರೆ 7-11-2024ರವರೆಗೂ ಅವರನನು ಕೆಲಕ್ಕೆ ಸೇರಿಸಿಕೊಳ್ಳದೆ ಅಧಿಕಾರಿಗಳು ಕಿರುಕುಳ ಕೊಡುತ್ತಲೇ ಬಂದಿದ್ದಾರೆ.
ಹಲ್ಲೆಯಿಂದ ಅಂಗವಿಕಲರಾಗಿರು ಈ ಚಾಲಕರಿಗೆ ಡ್ಯೂಟಿ ಕೊಡದೆ ಇವತ್ತೀಗೂ ಅಲೆಯಿಸುತ್ತಲೇ ಇದ್ದಾರೆ. ಇನ್ನು ಇದರಿಂದ ಬೇಸತ್ತಿರುವ ಚಾಲಕನ ಮನದಾಲದ ನೋವು ಅವರೇ ಹೇಳುತ್ತಿದ್ದಾರೆ ಕೇಳಿ.
ಒಂದೇ ಒಂದು ಕಾಳಜಿ ಎಂದರೆ, ಮುಂದೆ ಯಾವುದೇ ಅನಾಹುತ ಆಗದಂತೆ ತಡೆಯುವ ಕೆಲಸ ಮಾಡಲು ಅಧಿಕಾರಿಗಳು ಎಚ್ಚೆತ್ತುಕೊಂಡು ಈಗಲಾದರೂ ಡ್ಯೂಟಿ ಕೊಡುವ ಮೂಲಕ ತಮ್ಮಿಂದ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ.
Related
Hardikrajd
Leave a reply