Vijayapatha - ವಿಜಯಪಥ > Blog > NEWS > ನಮ್ಮಜಿಲ್ಲೆ > ಸಾರಿಗೆ ಕಾರ್ಮಿಕರ ಬೀದಿಗೆ ತಂದಿದ್ದು ಹೊಸ ಸಂಘಟನೆ ಮುಖಂಡ ನಾವಲ್ಲ: ಜಂಟಿ ಪದಾಧಿಕಾರಿ
ಸಾರಿಗೆ ಕಾರ್ಮಿಕರ ಬೀದಿಗೆ ತಂದಿದ್ದು ಹೊಸ ಸಂಘಟನೆ ಮುಖಂಡ ನಾವಲ್ಲ: ಜಂಟಿ ಪದಾಧಿಕಾರಿ
Deva30/12/2024
ಬೆಂಗಳೂರು: ಕಾರ್ಮಿಕರು ಒಗ್ಗಟ್ಟಿಲ್ಲದೆ ಮುಷ್ಕರ ಆಗೋದಿಲ್ಲ ಎಂಬುದಕ್ಕೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಡಿ.31ರ ಮುಷ್ಕರ ಮುಂದೂಡಿರುವುದೇ ನಿದರ್ಶನವಾಗಿದೆ.
ಇನ್ನು ಸಾರಿಗೆ ನೌಕರರ ಮನವಿಯನ್ನು ಆಲಿಸದೆ ಸ್ವ ಇಚ್ಚೆಯಂತೆ ಜಂಟಿ ಕ್ರಿಯಾ ಸಮಿತಿ ಏಕಾಏಕಿ ಮುಷ್ಕರಕ್ಕೆ ಕರೆ ಕೊಟ್ಟಿತ್ತು. ಆದರೆ ಸಮಸ್ತ ನೌಕರರು ನಮಗೆ ಸರಿ ಸಮಾನ ವೇತನ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಹೋರಾಟ ದಿಕ್ಕುತಪ್ಪಿತು ಎಂದು ಅವರವರೇ ಹೇಳುತ್ತಿದ್ದಾರೆ.
Related
Deva
Leave a reply