7 thoughts on “KSRTC: ಯಾವ ಶತ್ರುಗಳಿಗೂ ಬೇಡ ನಮ್ಮ ಈ ಪರಿಸ್ಥಿತಿ: ನೊಂದ ಅಶಕ್ತ ನೌಕರರು

  1. ನಿಜ ಅಣ್ಣ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಈ ನಮ್ಮ ಸಾರಿಗೆ ಇಲಾಖೆ ಅಧಿಕಾರಿಗಳು ಕೊಡುವ ಹಿಂಸೆಗೆ ಅದೆಷ್ಟೋ ಕಾರ್ಮಿಕರು ಕೆಲಸವನ್ನೇ ಕಳೆದುಕೊಂಡಿದ್ದಾರೆ ಆಫೀಸ್ ನಲ್ಲಿ ಕುಳಿತು ಕೆಲಸ ಮಾಡುವವರಿಗೆ ಒಂದು ಕಾನೂನು ರಸ್ತೆಯಲ್ಲಿ ಶ್ರಮ ಪಟ್ಟು ಸಾರ್ವಜನಿಕರ ಜೊತೆ ಕೆಲಸ ಮಾಡುವವರಿಗೆ ಒಂದು ಕಾನೂನು ಇನ್ನು ಯಾವುದೋ ಒಂದು ಸಣ್ಣ ತಪ್ಪು ಸಿಕ್ಕರೂ ಮುಗಿಯಿತು ಆ ನಮ್ಮ ಕಾರ್ಮಿಕ ಇನ್ಯಾವತ್ತೂ ಜೀವನದಲ್ಲಿ ಈ ಇಲಾಖೆಗೆ ಕೆಲಸಕ್ಕೆ ಬಂದಿರಬಾರದು ಆ ರೀತಿ ನಡೆದುಕೊಳ್ಳುತ್ತಾರೆ ದರ್ಪದ ಮಾತುಗಳು ದೌರ್ಜನ್ಯ ಏಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ ಎಲ್ಲಿ ನೋಡಿದರೂ ಬರೀ ಲಂಚ ನಮ್ಮ ಹಕ್ಕಿನ ರಜೆ ಪಡೆಯಬೇಕೆಂದರು ಲಂಚ ಕೊಡಲೇ ಬೇಕು ಯಾರು ಸತ್ತರು ಕೊನೆಗೆ ತಂದೆ ತಾಯಿ ಹೆಂಡತಿ ಮಕ್ಕಳು ಸತ್ತರು ಇನ್ನು ಕೆಲಸಮಾಡು ಎನ್ನುತ್ತಾರೆ ಒಂದೇ ಮಾತಿನಲ್ಲಿ ಹೇಳುವುದಾದರೆ ಸಾರ್ ನಾನು ಸಾಯಬೇಕು ಎಂದು ಹೊರಟಿರುವೆ ಎಂದರೆ ಇದು ಒಂದು ಟ್ರಿಪ್ ಡ್ಯೂಟಿ ಮಾಡಿ ಬಂದು ಸಾಯಿ ಎಂದು ಹೇಳುವಷ್ಟು ಕಠಿಣ ಮನಸ್ಥಿತಿ ಈ ನಮ್ಮ ಅಧಿಕಾರಿಗಳಿಗೆ ಯಾವಾಗ ಇದೆಲ್ಲ ಬದಲಾಗುವುದೋ ನಾ ಹರಿಯೇ

    1. ದಯವಿಟ್ಟು ಈ ಸಂಸ್ಥೆ ಯಲ್ಲಿ ಇರುವ ಕಾನೂನು ಕೈ ಪಿಡಿ ಯನ್ನು ಪ್ರತಿಯೊಬ್ಬ ನೌಕರರಿಗೂ ಕೊಡುವುದು ಬಹಳ ಉತ್ತಮವಾದ ಕೆಲಸ ಏಕೆಂದರೆ ಇವರುಗಳು ಇವರ ಅನುಕೂಲಕೇ ಮಾಡಿರುವ ಕಾನೂನುಗಳು ಸಂಪೂರ್ಣ ವಾಗಿ ತಿಳಿಯದೆ ಕಷ್ಟ ಪಟ್ಟು ದುಡಿದು ಇವರ ಬಾಯಿಗೆ ಹಾಕಿ ಖಾಲಿ ಕೈ ನಲ್ಲಿ ಮನೆಗೆಹೋಗೋ ಪರಿಸ್ಥಿತಿ ನಮ್ಮದಾಗಿದೆ. ಅಧಿಕಾರಿ ವರ್ಗದ ಶೋಷಣೆ ಬದಲಿಸುವುದಕೆ ನಮಗೂ ಕೂಡ ಕೆಲವು ನೇರವಾದ ರೈಟ್ಸ್ ಕೊಡಬೇಕು.

    2. ಇದಕ್ಕೇನಾದ್ರೂ ಪರಿಹಾರ ಹುಡುಕೊ ಕೆಲಸ ಮಾಡಿ. ಮುಂದಿನ ದಿನ ಇನ್ನು ಕಠಿಣ ಪರಿಸ್ಥಿತಿ ಬರಬಹುದು. ಎಲ್ಲಾ ಸಾರಿಗೆ ನೌಕರರು ಕುಡ್ಲೆ ಎಚ್ಚೆತ್ತುಕೊಳ್ಳಿ. ಕೆಟ್ಟ ಕೆಟ್ಟ ಹವ್ಯಾಸ ಬಿಟ್ಟು ಒಳ್ಳೆೊಳೇ ತತ್ವ ಜ್ಞಾನ ಒಳ್ಳೆ ಸಮಾಜ ಸುಧಾರಕರ ಗಮನಕ್ಕೆ ತಂದು ನಿಮ್ಮ ನಿಮ್ಮ ಪರಿಸ್ಥಿತಿ ತಿಳಿಸಿ ಶುಭ ದಿನ.

    3. ನಿಜ ಅಧಿಕಾರಿ ವರ್ಗ ಹಾಗೂ ಚಾಲಕ ನಿರ್ವಾಹಕರು ಎಲ್ಲಾ ವರ್ಗದ ಜನರಿಗೆ ಏಕರೂಪ ಕಾನೂನು ಜಾರಿ ಮಾಡಿ
      ಒಂದು ತಪ್ಪಿಗೆ ಒಂದೇ ಶಿಕ್ಷೆ ವಿಧಿಸಿ

  2. ನೋಡಿ, ಇಲ್ಲಿ ತಮ್ಮ ನೋವುಗಳನ್ನು ಹಂಚಿಕೊಂಡಿರುವ ಸಾರಿಗೆ ನೌಕರರ ಗೋಳುಗಳು ಖಂಡಿತ ಪ್ರಸ್ತುತ ಪರಿಸ್ಥಿತಿಗೆ ಕೈಗನ್ನಡಿ ಹಿಡಿದ ಹಾಗೆ ಇದೆ, ಇದರಲ್ಲಿ ಯಾವದೇ ಉಥ್ಪ್ರಕ್ಷೆ ಇಲ್ಲ. ಈಗಿನ ಕಚೇರಿ ಸಿಬ್ಬಂದಿ ಹಾಗು ಅಧಿಕಾರಿಗಳು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಚಾಲನಾಸಿಬ್ಬಂದಿಯನ್ನು ತಮ್ಮದೇ ಸಂಸ್ಥೆಯ ನೌಕರರೆಂದು ಮನದಟ್ಟು ಮಾಡಿಕೊಂಡು ಅವರಿಗೆ ಗೌರವ ಕೊಡೋದನ್ನ ಕಲಿಬೇಕು. ಮೊದಲಿಂದಲೂ ನೂರಕ್ಕೊಬ್ಬರು ಇಂತಹ ಅಧಿಕಾರಿಗಳು ಇದ್ದರು ಈಗಲೂ ಇದ್ದಾರೆ, ಆದರೆ ಇವರ ಸಂಖ್ಯೆ ಜಾಸ್ತಿ ಆಗಬೇಕು. ಹಾಗಾದರೆ ಮಾತ್ರ ನೌಕರರು ಸಂತೋಷದಿಂದ ಕಾರ್ಯ ನಿರ್ವಹಿಸಲು ಸಾಧ್ಯ, ಈ ಬಗ್ಗೆ ಆಡಳಿತ ಮಂಡಳಿ ಹಾಗು ಸಚಿವರು ಗಮನ ಹರಿಸಬೇಕು

  3. ಮಿತ್ರರೇ.
    ಇದಕ್ಕೆಲ್ಲ ಕಾರಣ ಬೇರೆಯದೇ ಇದೇ..ಅನ್ಯಾಕೋಮಿನವರು ಅಧಿಕಾರಿಗಳು ಆದರೆ ಅಲ್ಲಿ ಇರೋ ಇನ್ನೊಂದು ಕೋಮಿನ ಅಧಿಕಾರಿಗಳ ವರ್ತನೆ ಹೀನಾಯವಾಗಿ ಇರುತ್ತದೆ ಅದೇ ಕೆಟ್ಟಕಾಲ ಅಂಥ ಸರಿಪಡಿಸಿಕೊಂಡು ಹೋಗಬೇಕಾಗುತ್ತದೆ…ಉತ್ತಮ ಆಡಳಿತ ಕೊಡೋ ಸ್ವಭಾವ ಯಾರಲ್ಲೂ ಇರೋದಿಲ್ಲ…ದೇಶದ ಜಾತಿ ಒಂದೇ ಕೋಮಿನದ್ದು ಹಗ್ಬೇಕು.ದಬ್ಬಾಳಿಕೆ ನಿಲ್ಲುತ್ತದೆ..ಎಲ್ಲಿ ವರೆಗೆ ಸಹನೆ ಅನ್ನೋ ಆಯುಧನ ಬಿಸಾಡಿ…ಇಲ್ಲ ಆದ್ರೆ ನಿಯಂತ್ರಣಕ್ಕೆ ತರಲು ಸಾಧ್ಯ ಇಲ್ಲ.

  4. ನೀವು ಹೇಳಿದ್ದು 100 ಕ್ಕೆ 200ರಷ್ಟು ಸತ್ಯವಾಗಿದೆ ಸರ್ ಕಾಡಿನಲ್ಲಿ ಬೇಟೆಯಾಡುವ ಪ್ರಾಣಿಗಳಿಂದ ಸಸ್ಯಹಾರಿ ಪ್ರಾಣಿಗಳು ಹೇಗೆ ಬದುಕುತ್ತವೆಯೋ ದೇವರ ರಕ್ಷೆ ಎಲ್ಲಿಯವರೆಗೆ ಈ ಪ್ರಾಣಿಗಳ ಮೇಲೆ ಇರುತ್ತದೆಯೋ ಹಾಗೆ ನಮ್ಮ ಚಾಲಕ ಚಾಲಕ ಕಂ ನಿರ್ವಾಹಕ ನಿರ್ವಾಹಕ ತಾಂತ್ರಿಕ ಸಿಬ್ಬಂದಿಗಳ ಮೇಲೆ ಆ ದೇವರ ರಕ್ಷೆ ಎಲ್ಲಿಯ ತನಕ ಇರುತ್ತದೆಯೋ ಅಲ್ಲಿಯವರೆಗೆ ದೇವರ ಮೇಲೆ ನಂಬಿಕೆ ಭರವಸೆಯನ್ನು ಇಟ್ಟು ಸಾರಿಗೆ ಸಂಸ್ಥೆಯಲ್ಲಿ ಸಾರ್ವಜನಿಕರ ಸೇವೆಯನ್ನು ಮಾಡೋಣ ಸರ್ ಅಧಿಕಾರಿಗಳಿಗೂ ಆ ದೇವರು ಸದ್ದು ಬುದ್ಧಿಯನ್ನು ಕೊಟ್ಟು ಕಾಪಾಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಸರ್ 🙏🙏🙏

Leave a Reply

Your email address will not be published. Required fields are marked *

Related Stories

error: Content is protected !!
Latest news
KKRTC: ನನ್ನ ಮೇಲೆ ರೇಹಮಾನ್‌ ಮಸ್ಕಿ ಮಾಡಿರುವ ಆರೋಪಗಳೆಲ್ಲ ಸುಳ್ಳು - ಕಲಬುರಗಿ ವಿಭಾಗ 2ರ ಡಿಸಿ ಸಿದ್ದಪ್ಪ ಗಂಗಾಧರ್‌ ಇಪಿಎಸ್ ಪಿಂಚಣಿದಾರರ ಕನಿಷ್ಠ ಹೆಚ್ಚುವರಿ ಪಿಂಚಣಿಗಾಗಿ ಮಾ.23ರಂದು ಬೆಳಗಾವಿಯಲ್ಲಿ ಸಮಾವೇಶ, ಮಾ.25ರಂದು ಬೆಂಗಳೂರಿನಲ್ಲಿ... SSLC ಪರೀಕ್ಷಾ ಕೇಂದ್ರದಲ್ಲಿ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು ಅಮ್ಮನ ಅಗಲಿಕೆ ಅಜ್ಜಿಯ ನಿಧನದ ದುಃಖದಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಇಂದೇ ಅರ್ಜಿ ಹಾಕಿ: ಪ.ಪಂಗಡದ ಇಂಜಿನಿಯರಿಂಗ್ ಪದವೀಧರರಿಗೆ 15 ಸಾವಿರ ರೂ. ಶಿಷ್ಯವೇತನ KSRTC: ಅಧಿಕಾರಿಗಳ ಮುಂದೆ ಮಂಡಿಯೂರಿ ಕುಳಿತುಕೊಳ್ಳುವ ಸ್ಥಿತಿಗೆ ನಮ್ಮನ್ನು ತರಬೇಡಿ- ಸಂಘಟನೆಗಳ ಮುಖಂಡರಿಗೆ ಚಾಲನಾ ಸಿಬ... KSRTC ರಾಮನಗರ ವಿಭಾಗ: ಎರಡು ವರ್ಷದ ಬಳಿಕ ಲಂಚ ಪಡೆದಿದ್ದ 1.12 ಲಕ್ಷ ರೂ. ವಾಪಸ್‌ !!! ಮಾ.21.2021ರಲ್ಲಿ ಬಂದ ವರದಿ: ಸಾರಿಗೆ ನೌಕರರ ಶೇ.90ರಷ್ಟು ಬೇಡಿಕೆ ಈಡೇರಿಸಿದ್ದರೂ ಪ್ರತಿಭಟನೆ ನೋಟಿಸ್‌ಬಂದಿದೆ: ಲಕ್ಷ್... ಇಂದಿನಿಂದ ಏ.4ರವರೆಗೆ SSLC ಪರೀಕ್ಷೆ: ಹಾಜರಾಗಲಿದ್ದಾರೆ 8,96,447 ವಿದ್ಯಾರ್ಥಿಗಳು KKRTC: ಕಲಬುರಗಿ 2ರ ವಿಭಾಗೀಯ ನಿಯಂತ್ರಣಾಧಿಕಾರಿ ಲಂಚಾವತಾರಕ್ಕೆ ಬೇಸತ್ತು ಸ್ವಯಂ ನಿವೃತ್ತಿ ಪಡೆದ ಸಿಬ್ಬಂದಿ!!!
Verified by MonsterInsights