ಮಹದೇವಪುರ: ಅನಧಿಕೃತ ಕೇಬಲ್ ಪಾದಚಾರಿ ಮಾರ್ಗ ಒತ್ತುವರಿ ತೆರವು

ವಿಜಯಪಥ ಸಮಗ್ರ ಸುದ್ದಿಬೆಂಗಳೂರು: ಮಹದೇವಪುರ ವಲಯದಲ್ಲಿ ಅನಧಿಕೃತ ಕೇಬಲ್ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಇಂದು ಮಾಡಲಾಯಿತು. ಉಚ್ಚ ನ್ಯಾಯಲಯದ ಆದೇಶ ಹಾಗೂ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ನಿರ್ದೇಶನದಂತೆ ಶನಿವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಲಯದಲ್ಲಿ ವಾರ್ಡ್ನ ಅಭಿಯಂತರರು ಹಾಗೂ ಉಪ-ವಿಭಾಗದ ಅಭಿಯಂತರರ ನೇತೃತ್ವದಲ್ಲಿ 14.06 ಕಿ.ಮೀ ಉದ್ದದ ರಸ್ತೆ ಬದಿಯ ಅನದಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಹೂಡಿ, ಮಾರತ್‌ಹಳ್ಳಿ, ಮಹದೇವಪುರ … Continue reading ಮಹದೇವಪುರ: ಅನಧಿಕೃತ ಕೇಬಲ್ ಪಾದಚಾರಿ ಮಾರ್ಗ ಒತ್ತುವರಿ ತೆರವು