ವಜಾಗೊಂಡ ಸಾರಿಗೆ ನೌಕರರಿಗೆ ಒಂದು ಕಡೆ ಸಿಹಿ ಮತ್ತೊಂದು ಕಡೆ ಕಹಿ: ಮಾನವೀಯತೆಯನ್ನೇ ಮರೆತ ಅಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏಪ್ರಿಲ್‌ 7ರಿಂದ 20ರವರೆಗೆ ಸಾರಿಗೆಯ 1.30 ಲಕ್ಷ ನೌಕರರಲ್ಲಿ ಶೇ.99.99 ನೌಕರರು  ಮುಷ್ಕರ ನಡೆಸಿದ ವೇಳೆ ವಜಾ ಮಾಡಿರುವ ತರಬೇತಿ ನೌಕರರ ವಜಾ ಆದೇಶವನ್ನು ರದ್ದುಗೊಳಿಸಿ ಹೊಸದಾಗಿ ಸೇರ್ಪಡೆಗೊಳಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಮತ್ತು ಪರಿಸರ ವಿಭಾಗದ  ನಿರ್ದೇಶಕ ಟಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಆದರೆ ಮುಷ್ಕರ ವೇಳೆ ವಜಾಗೊಂಡ ತರಬೇತಿಯ ಎಲ್ಲಾ ನೌಕರರ ವಜಾ ಆದೇಶ ರದ್ದು ಮಾಡಿ ಒಟ್ಟಿಗೆ … Continue reading ವಜಾಗೊಂಡ ಸಾರಿಗೆ ನೌಕರರಿಗೆ ಒಂದು ಕಡೆ ಸಿಹಿ ಮತ್ತೊಂದು ಕಡೆ ಕಹಿ: ಮಾನವೀಯತೆಯನ್ನೇ ಮರೆತ ಅಧಿಕಾರಿಗಳು