ಉಚಿತ, ತ್ವರಿತ ವೈದ್ಯಕೀಯ ಸೇವೆಗಾಗಿ ಆಮ್ ಆದ್ಮಿ ಹೆಲ್ತ್ ಪಾಯಿಂಟ್ ಲೋಕಾರ್ಪಣೆ: ಎಎಪಿಯಿಂದ ಮಹತ್ವದ ಹೆಜ್ಜೆ
ವಿಜಯಪಥ ಸಮಗ್ರ ಸುದ್ದಿಬೆಂಗಳೂರು: ಆರೋಗ್ಯ ತಪಾಸಣೆ, ವೈದ್ಯಕೀಯ ಸಲಹೆಯನ್ನು ಉಚಿತ ಹಾಗೂ ತ್ವರಿತವಾಗಿ ನೀಡುವ ನಿಟ್ಟಿನಲ್ಲಿ ಆಮ್ ಆದ್ಮಿ ಪಾರ್ಟಿಯು ಮಹತ್ವದ ಹೆಜ್ಜೆ ಇಟ್ಟಿದ್ದು, ಜಯನಗರದಲ್ಲಿ “ಆಮ್ ಆದ್ಮಿ ಹೆಲ್ತ್ ಪಾಯಿಂಟ್” ಕೇಂದ್ರವನ್ನು ಶುಕ್ರವಾರ ಲೋಕಾರ್ಪಣೆ ಮಾಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಜಯನಗರ ವಿಧಾನಸಭಾ ಕ್ಷೇತ್ರದ ಎಎಪಿ ವೀಕ್ಷಕ ಡಾ. ಬಿ.ಎಲ್.ವಿಶ್ವನಾಥ್, “ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಸೇವೆ ದೊರೆಯುತ್ತಿಲ್ಲ. ಸಣ್ಣ ತಪಾಸಣೆಗೂ ಅಲ್ಲಿನ ಸಿಬ್ಬಂದಿ ಗಂಟೆಗಟ್ಟಲೆ ಕಾಯಿಸುತ್ತಾರೆ. ಖಾಸಗಿ ಆಸ್ಪತ್ರೆಗಳು ಬಡ ಹಾಗೂ ಮಧ್ಯಮವರ್ಗದ ರೋಗಿಗಳಿಗೆ … Continue reading ಉಚಿತ, ತ್ವರಿತ ವೈದ್ಯಕೀಯ ಸೇವೆಗಾಗಿ ಆಮ್ ಆದ್ಮಿ ಹೆಲ್ತ್ ಪಾಯಿಂಟ್ ಲೋಕಾರ್ಪಣೆ: ಎಎಪಿಯಿಂದ ಮಹತ್ವದ ಹೆಜ್ಜೆ
Copy and paste this URL into your WordPress site to embed
Copy and paste this code into your site to embed