Vijayapatha - ವಿಜಯಪಥ > NEWS > Crime > ರೈಲು ದುರಂತದಲ್ಲಿ ಮಡಿದವರಿಗೆ ಪ್ರಧಾನಿ ಸಂತಾಪ
ನ್ಯೂಡೆಲ್ಲಿ: ಔರಂಗಾಬಾದ್ನಲ್ಲಿ ನಡೆದ ಗೂಡ್ಸ್ ರೈಲು ದುರಂತ ಪ್ರಕರಣದಿಂದ 16 ಮಂದಿ ಅಸುನೀಗಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದರಂತದಲ್ಲಿ ಮಡಿದವರ ಸಂಬಂಧ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತುಕತೆ ನಡೆಸಿ, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಘಟನೆ ಸಂಬಂಧ ರೈಲ್ವೆ ಸಚಿವರು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾಧ್ಯವಾದಷ್ಟು ಎಲ್ಲಾ ರೀತಿಯ ಆಗತ್ಯ ನೆರವುಗಳನ್ನು ನೀಡಲಾಗುತ್ತದೆ ಎಂದು ಮೋದಿಯವರು ಟ್ವಿಟರ್ ಮೂಲಕ ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
Related posts
ಹೆಚ್ಚಾಗುತ್ತಿದೆ ರೈತರ ಕಿಚ್ಚು: ಸರ್ಕಾರ ನಡೆಸಿದ 3ನೇ ಸಭೆಯೂ ವಿಫಲ- 7ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ನಾಳೆ ಏನಾಗುವುದೋ ?
ನ್ಯೂಡೆಲ್ಲಿ: ರಾಷ್ಟ್ರ ರಾಜಧಾನ...
NEWS
ಇನ್ನು ಮುಂದೆ ದೇಶದಲ್ಲೇ ರಕ್ಷಣ ಸಾಮಗ್ರಿ ಉತ್ಪಾದನೆ: ರಾಜನಾಥ್ ಸಿಂಗ್
ನ್ಯೂಡೆಲ್ಲಿ: ರಕ್ಷಣ ಸಾಮಗ್ರಿಗ...
NEWS
ಸುದ್ದಿ, ಲೇಖನ ಬಳಸಿಕೊಳ್ಳುವ ಗೂಗಲ್ ಮಾಧ್ಯಗಳಿಗೆ ಹಣ ಪಾವತಿಸುವ ಕಾನೂನು ಅಗತ್ಯವಿದೆ: ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ
ವಿಜಯಪಥ ಸಮಗ್ರ ಸುದ್ದಿ
ನ್ಯೂ ...
NEWS
Editordev
Leave a reply