ಒಲಂಪಿಕ್ಸ್ : ಬಿದ್ದರು ಧೃತಿಗೆಡದ ಸಿಫಾನ್ ಹಸನ್ ಎದ್ದು ಗುರಿ ಮುಟ್ಟಿದ ಕ್ಷಣ
ವಿಜಯಪಥ ಸಮಗ್ರ ಸುದ್ದಿಟೋಕಿಯೋ: ಓಟದ ಸ್ಪರ್ಧೆ ವೇಳೆ ಆಯತಪ್ಪಿ ಬಿದ್ದ ನೆದರ್ಲೆಂಡ್ ಓಟಗಾರ್ತಿ ಸಿಫಾನ್ ಹಸನ್ ಕ್ಷಣ ಮಾತ್ರದಲ್ಲಿ ಚೇತರಿಸಿಕೊಂಡು ಮತ್ತೆ ಎದ್ದು ಓಡಿ ಗುರಿ ಮುಟ್ಟುವ ಮೂಲಕ ಮೊದಲಿಗರಾಗಿದ್ದಾರೆ. ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ 32ನೇ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಸೋಮವಾರ ನಡೆದ 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಸಿಫಾನ್ ಹಸನ್ ಬಿದ್ದು ಎದ್ದಿ ಓಡಿ ಗುರಿ ಸಾಧಿಸಿದ್ದು ಅಭಿಮಾನಗಳ ಉತ್ಸಾಹವನ್ನು ಹೆಚ್ಚಿಸಿದೆ. ಪಂದ್ಯದ ಕೊನೆಯ ಲ್ಯಾಪ್ ನಲ್ಲಿ ಓಡುವಾಗ ಸಿಫಾನ್ ಹಸನ್ ಮತ್ತು ಕೀನ್ಯಾದ ಓಟಗಾರ್ತಿ … Continue reading ಒಲಂಪಿಕ್ಸ್ : ಬಿದ್ದರು ಧೃತಿಗೆಡದ ಸಿಫಾನ್ ಹಸನ್ ಎದ್ದು ಗುರಿ ಮುಟ್ಟಿದ ಕ್ಷಣ
Copy and paste this URL into your WordPress site to embed
Copy and paste this code into your site to embed