ನಾಲ್ಕೂ ಸಾರಿಗೆ ಸಂಸ್ಥೆ ನೌಕರರ ಅರಿವಿಗೆ: ತನಿಖಾಧಿಖಾರಿಗಳು ಎಲ್ಲೆಂದರಲ್ಲಿ ತನಿಖೆ ಮಾಡುವ ಹಾಗಿಲ್ಲ- ಅವರಿಗೂ ನಿಯಮ ಪಾಲನೆ ಕಡ್ಡಾಯ

ವಿಜಯಪಥ ಸಮಗ್ರ ಸುದ್ದಿಬೆಂಗಳೂರು: ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ತನಿಖಾಧಿಕಾರಿಗಳು ವಾಹನವನ್ನು ತನಿಖೆ ಮಾಡಬೇಕಾದರೆ ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬುದ ಬಗ್ಗೆ ತಿಳಿದುಕೊಂಡು ಅದೇ ರೀತಿ ತನಿಖಾಧಿಕಾರಿಗಳು ನಿಯಮ ಪಾಲಿಸಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವಂತೆ ಹಿರಿಯ ಕಾನೂನು ತಜ್ಞರು ತಿಳಿಸಿದ್ದಾರೆ. ಹಿರಿಯ ಕಾನೂನು ತಜ್ಞರು ತಿಳಿಸಿರುವಂತೆ ಮೊದಲನೆಯದಾಗ ತನಿಖಾಧಿಕಾರಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು. ಅಂದರೆ ಸಮವಸ್ತ್ರ ಇಲ್ಲದೇ ಅವರು ತನಿಖೆ ಮಾಡಲು ಸಂಸ್ಥೆಯಲ್ಲಿ ಅವಕಾಶವಿಲ್ಲ. ಎರಡನೆಯದಾಗಿ ನಿಗದಿತ ಹಂತದಲ್ಲಿ ಮಾತ್ರ ತನಿಖೆ ಮಾಡಬೇಕು. ಎಲ್ಲೆಂದರಲ್ಲಿ ತನಿಖೆ … Continue reading ನಾಲ್ಕೂ ಸಾರಿಗೆ ಸಂಸ್ಥೆ ನೌಕರರ ಅರಿವಿಗೆ: ತನಿಖಾಧಿಖಾರಿಗಳು ಎಲ್ಲೆಂದರಲ್ಲಿ ತನಿಖೆ ಮಾಡುವ ಹಾಗಿಲ್ಲ- ಅವರಿಗೂ ನಿಯಮ ಪಾಲನೆ ಕಡ್ಡಾಯ