ಬಿಎಂಟಿಸಿ ಹೊರತುಪಡಿಸಿ ಮೂರು ಸಾರಿಗೆ ಸಂಸ್ಥೆಗಳಿಗೆ ಜುಲೈ ತಿಂಗಳ ವೇತನಕ್ಕಾಗಿ 60.82 ಕೋಟಿ ರೂ.(ಶೇ.25) ಅನುದಾನ ಬಿಡುಗಡೆ

ವಿಜಯಪಥ ಸಮಗ್ರ ಸುದ್ದಿಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ಸಂಸ್ಥೆಗಳಲ್ಲಿ ಬಿಎಂಟಿಸಿ ಹೊರತು ಪಡಿಸಿ ಉಳಿದ ಮೂರು ಸಂಸ್ಥೆಗಳ ಅಧಿಕಾರಿಗಳು/ ಸಿಬ್ಬಂದಿಯ ಜುಲೈ ತಿಂಗಳ ವೇತನಕ್ಕಾಗಿ ಶೇ.25ರಷ್ಟು ಅನುದಾನವನ್ನು ಸೋಮವಾರ ಸರ್ಕಾರ ಬಿಡುಗಡೆ ಮಾಡಿ ಆದೇಶಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿ, ಸಿಬ್ಬಂದಿಗಳ ಜುಲೈ 2021ರ ಮಾಹೆಯ ವೇತನ ವೆಚ್ಚಕ್ಕಾಗಿ ಮೂಲ ವೇತನ/ತುಟ್ಟಿ ಭತ್ಯೆಯ ಶೇ.25ರಷ್ಟನ್ನು 2021 … Continue reading ಬಿಎಂಟಿಸಿ ಹೊರತುಪಡಿಸಿ ಮೂರು ಸಾರಿಗೆ ಸಂಸ್ಥೆಗಳಿಗೆ ಜುಲೈ ತಿಂಗಳ ವೇತನಕ್ಕಾಗಿ 60.82 ಕೋಟಿ ರೂ.(ಶೇ.25) ಅನುದಾನ ಬಿಡುಗಡೆ