Vijayapatha - ವಿಜಯಪಥ > Blog > NEWS > ದೇಶ-ವಿದೇಶ > ಯುವ ನಾಯಕರ ಬಗ್ಗೆ ರಾಹುಲ್‌ಗೆ ತಾತ್ಸಾರ: ಕಾಲೆಳೆದ ಬಿ.ವೈ.ವಿಜಯೇಂದ್ರ
ಯುವ ನಾಯಕರ ಬಗ್ಗೆ ರಾಹುಲ್‌ಗೆ ತಾತ್ಸಾರ: ಕಾಲೆಳೆದ ಬಿ.ವೈ.ವಿಜಯೇಂದ್ರ
Editordev19/07/2020
ಬೆಂಗಳೂರು: ಜನರಿಂದ ದೂರಾಗುತ್ತಾ ಕಾಂಗ್ರೆಸ್‌ನ ಅಸ್ತಿತ್ವ ದಿನೇದಿನೆ ಕುಸಿಯುತ್ತಿರುವ ಪರಿಸ್ಥಿತಿಯಿಂದ ಕಂಗೆಟ್ಟು ಹೋಗಿರುವ ರಾಹುಲ್ ಗಾಂಧಿಯವರು, ಯುವ ನಾಯಕರ ಕುರಿತು ತಾತ್ಸಾರದ ಮಾತನಾಡಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಕುಟುಕಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಯುವ ಕಾರ್ಯಕರ್ತರ ಬದ್ಧತೆ, ಪರಿಶ್ರಮಗಳನ್ನೇ ಅಪಮಾನಿಸಿದ್ದಾರೆ. “ಯುವಶಕ್ತಿಯೇ ದೇಶದ ನಿಜ ಶಕ್ತಿ” ಎಂಬ ಸ್ವಾಮಿ ವಿವೇಕಾನಂದರ ಸಂದೇಶ ಅವರಿಗೆ ನೆನಪಿಸಬೇಕಿದೆ ಎಂದು ಟ್ವಿಟ್ ಮೂಲಕ ಕಲೆಳೆದಿದ್ದಾರೆ.
Related
Editordev
Yaru enu kutukutaro gothilla adre ellaru samanya janara jeevana annu kutukidaru aste.
https://tradeprofinances.com/mortgage/do-mortgage-lenders-work-on-weekends/