Vijayapatha - ವಿಜಯಪಥ > NEWS > ನಮ್ಮರಾಜ್ಯ > ಶೂಟಿಂಗ್ ಪುನಾರಂಭಕ್ಕೆ ಕಾಯುತ್ತಿರುವ ಕನ್ನಡ ಚಿತ್ರಗಳಿವು
ಬೆಂಗಳೂರು: ರಾಜ್ಯ ಸರ್ಕಾರ ಚಲನಚಿತ್ರಗಳ ಚಿತ್ರೀಕರಣಕ್ಕೆ ನಿನ್ನೆ ಅನುಮತಿ ನೀಡಿದ ಬೆನ್ನಲೇ ಅರ್ಧಂಬರ್ಧ ಆಗಿರುವ ಸಿನಿಮಾಗಳ ಚಿತ್ರೀಕರಣಕ್ಕೆ ನಿರ್ಮಾಪಕರು ಮತ್ತು ನಿರ್ದೇಶಕರು ಅಣಿಯಾಗುತ್ತಿದ್ದಾರೆ.
ಇನ್ನು ಶೂಟಿಂಗ್ ಪುನರಾರಂಭ ಆಗಬೇಕಿರುವ ಪ್ರಮುಖ ಕನ್ನಡ ಚಿತ್ರಗಳು ಅಂದರೆ, • ಕಬ್ಜ • ಮದಗಜ • ರಾಜ ವೀರ ಮದಕರಿ ನಾಯಕ • ವಿಕ್ರಾಂತ್ ರೋಣ ಫಾಂಟಮ್ • ಕೆ.ಜಿ.ಎಫ್ 2 • ಭಜರಂಗಿ 2 • ಜೇಮ್ಸ್
ಮೊದಲಿಗೆ ವಿಕ್ರಾಂತ್ ರೋಣ ಜುಲೈ ರಿಂದ ಹೈದರಾಬಾದಿನಲ್ಲಿ ಶುರು ಆಗುವುದು ಎಂದು ಹೇಳಲಾಗುತ್ತಿದೆ. ಇದರಿಂದ ಮೂರು ತಿಂಗಳುಗಳಿಂದ ಬೆಳ್ಳಿ ಪರದೆ ಮೇಲೆ ಸಿನಿಮಾ ನೋಡದೆ ಬೋರ್ ಹೊಡೆಯುತ್ತಿರುವ ಮನಸ್ಸುಗಳಿಗೆ ಮನರಂಜನೆ ನೀಡಲು ಎಲ್ಲಾ ತಯಾರಿಯೂ ಭರದಿಂದ ಸಾಗಲು ಸಿದ್ಧತೆ ನಡೆಯುತ್ತಿದೆ.
Editordev
Leave a reply