ಚಾಲಕರಿಲ್ಲದೆ BMTCಯ 320 ಎಸಿ ಎಲೆಕ್ಟ್ರಿಕ್ ಬಸ್ಗಳ ಸಂಚಾರಕ್ಕೆ ಆರಂಭಕ್ಕೂ ಮುನ್ನವೇ ವಿಘ್ನ: ನಿಂತಲೇ ನಿಂತ ಬಸ್ಗಳು


1 min read
Deva Raj
February 24, 2025
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ರಸ್ತೆಗಿಳಿಯುವ ಎಸಿ ಎಲೆಕ್ಟ್ರಿಕ್ ಬಸ್ಗಳನ್ನು ಏಜೆನ್ಸಿಗೆ ವಹಿಸಿರುವುದರಿಂದ ಎಜೆನ್ಸಿ ಮೂಲಕ ಡ್ಯೂಟಿ ಮಾಡಲು ಚಾಲಕರು...