Please assign a menu to the primary menu location under menu

NEWSಕೃಷಿ

ಕರೆ ಮಾಡಿದ ತಕ್ಷಣ ಅಗತ್ಯ ವಸ್ತುಗಳು ಮನೆ ಬಾಗಿಲಿಗೆ

ಕೊರೊನಾ ವಿರುದ್ಧ ಹುನಗುಂದ ತಾಲೂಕು ಆಡಳಿತ, ಪೊಲೀಸ್, ಪುರಸಭೆ ಎಚ್ಚರಿಕೆ ಹೆಜ್ಜೆ

ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ:  ಕೊರೊನಾ ಭೀತಿ ಹಿನ್ನಲೆಯಲ್ಲಿ ಸೋಂಕು ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಿರಾಣಿ ಹಾಗೂ ತರಕಾರಿಗಳಿಗಾಗಿ ವರ್ತಕರನ್ನು ಸಂಪರ್ಕಿಸಿದರೆ ಬೇಕಾದ ಅಗತ್ಯ ವಸ್ತುಗಳು ಸಾರ್ವಜನಿಕರ ಮನೆಯ ಬಾಗಿಲಿಗೆ ತಲುಪಿಸಲಿದ್ದಾರೆ.

ಹುನಗುಂದ ತಾಲೂಕು ಆಡಳಿತ, ಪೊಲೀಸ್ ಹಾಗೂ ಪುರಸಭೆ ಈ ಕಾರ್ಯಕ್ಕೆ ಮುಂದಾಗಿದ್ದು, ಹುನಗುಂದ ಪಟ್ಟಣ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳಿಗಾಗಿ ಈ ಕೆಳಕಂಡ ವರ್ತಕರನ್ನು ಕರೆ ಮಾಡಿ ತರಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಮನೆಯಲ್ಲಿ ಇರುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದಿನಸಿ, ಕಿರಾಣಿ, ತರಕಾರಿ ವ್ಯಾಪಾಸ್ಥರು ಮಾರುಕಟ್ಟೆಯ ನಿಗದಿತ ಬೆಲೆಗಳಿಗನುಗುಣವಾಗಿ ಮಾತ್ರ ಮಾರಾಟ ಮಾಡತ್ಕದ್ದು. ಹೆಚ್ಚಿನ ದರಗಳಿಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತರವ ಮೇಲೆ ಕಾನೂನು ರಿತ್ಯ ಕ್ರಮಕೈಗೊಳ್ಳಲಾಗುವುದೆಂದು ಹುನಗುಂದ ತಹಸೀಲ್ದಾರ್‌ ತಿಳಿಸಿದ್ದಾರೆ. .

ಕಿರಾಣಿ ವರ್ತಕರ ವಿವರ

ಬಿ.ಎಸ್.ಕೆಂದೂರ (9448790701), ಪ್ರಕಾಶ ಕುಂಟೋಜಿ ಆಯಿಲ್ ಮರ್ಚಂಟ್ (9900743575), ವೀರಭದ್ರೇಶ್ವರ ಆಯಿಲ್ ಮರ್ಚಂಟ್ (9731737892), ಅಮರೇಶ್ವರ ಕಿರಾಣಿ (8618331912), ವಿರೇಶ ಕಿರಾಣಿ ಸ್ಟೋರ್ಸ್ (7760151880), ಪಿ.ಎಂ.ಪತ್ತಾರ (9964282012), ದತ್ತು ಒಡವಡಗಿ (9448521424), ಪ್ರಭಾ ಕಿರಾಣಿ (9900744491), ವಿ.ಎಚ್.ಹಳ್ಳಿಕೇರಿ (8904884582), ಮುತ್ತಣ್ಣ ಹಳ್ಳಿಕೇರಿ (8105811810), ಸಂಗಪ್ಪ ತೋಟದ (9844240398), ಆನಂದ ಭನ್ನಟ್ಟಿ ನೀರು ಸರಬರಾಜು (9353796105), ಬಾಲಾಜಿ ಕಿರಾಣಿ (9986262838), ಯಲಗೂರೇಶ್ವರ ಕಿರಾಣಿ (9902497302), ಎಸ್.ಜಿ.ಆಯ್ ಕಿರಾಣಿ (9731217463), ಕೃಷ್ಣಾ ಕಿರಾಣಿ (9483766683), ಕಂಠಿ ಕಿರಾಣಿ (9741773543), ಆರ್.ಎಸ್.ಮರೋಳ (99449238455), ಎಸ್.ಡಿ.ಹಿರೇಮಠ (7348978769), ವಿನೋದ ಕುಂಟೋಜಿ (9741663925).

ಸುಮನ್ ಕಿರಾಣಿ (9980431033), ಅಮರ ಕಿರಾಣಿ (9481137500), ಬಸವೇಶ್ವರ ಕಿರಾಣಿ (8310504585), ಸಂಗು ಓಬಳೆಪ್ಪನವರ (9880520445), ವಾಸವಿ ಕಿರಾಣಿ (9481081108), ಮರುಳಾರಾದ್ಯ ಕೋಕೊನಟ್ (9449162671), ಸಮೃದ್ದಿ ಟ್ರೇಡರ್ಸ್ (9535953835), ಮೇಘಾ ಕಿರಾಣಿ (9740517268), ಸಿದ್ದಾರೂಢ ಕಿರಾಣಿ (9945957459), ಎಂ.ಎಚ್.ಗಡೇದ ಕಾಳು ಕಿರಾಣಿ ಅಂಗಡಿ (9900966723), ಎಚ್.ಎಸ್.ಗಂಜಿಹಾಳ (9980182368), ಮಾರುತಿ ಕಿರಾಣಿ (9590944404), ವಿರೇಶ ಕಿರಾಣಿ (9844164400), ಪಟ್ಟಣಶೆಟ್ಟಿ ಸ್ಟೋರ್ಸ್ (7090927648), ಗಣೇಶ ಭವನ (9945940177), ಸಂಗಮೇಶ್ವರ ಕಿರಾಣಿ (9902605444), ನಿವೇದಿತಾ ಎಂಟರ್‍ಪ್ರೈಸಸ್ (9449744984), ಸಿ.ವಿ.ಮುದಗಲ್ಲ (8762246171), ಎಂ.ಎಸ್.ವೀರಾಪೂರ (9663679845), ಜೆ.ಎನ್.ಓಬಳೆಪ್ಪನವರ (9886705854), ಲಕ್ಷ್ಮೀ ಏಜೆನ್ಸಿ (9880041081), ಸ್ನೇಹಾ ಫ್ರೂಟ್ಸ್ (8971132741), ವೀರಭದ್ರೇಶ್ವರ ಮಿಲ್ಕ (9916236465), ಎಂ.ಕೆ.ಮುದಗಲ್ಲ ಏಜೆನ್ಸಿ (9972209878), ಬಸವೇಶ್ವರ ಕಿರಾಣಿ (9916252922).

ತರಕಾರಿ ವ್ಯಾಪಾರಿಗಳ ವಿವರ

ಮುನ್ನಾ ಭಾಗವಾನ (7760666558), ಮಂಜುನಾಥ ಯಳಗುಂಡಿ (9008554274), ಖಾಜಾವೈನುದ್ದಿನ್ ಭಾಗವಾನ (9916186695), ಬಸವರಾಜ ಭಜಂತ್ರಿ (9686510397), ಇಬ್ರಾಹಿಂ ಬೀಳಗಿ (9164770923), ಅಮೀನ ನಧಾಫ್ (8123273762), ಕೆ.ಜಿ.ಎನ್. ಭಾಗವಾನ (9731102621).

Leave a Reply

error: Content is protected !!
LATEST
ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು... KSRTC: ಪ್ರಯಾಣಿಕರು ಕಳೆದುಕೊಂಡಿದ ಬೆಲೆ ಬಾಳುವ ಬ್ಯಾಗ್‌ ಮರಳಿಸಿ ಪ್ರಾಮಾಣಿಕತೆ ಮೆರೆದ ತುರುವೇಕೆರೆ ಘಟಕದ ನೌಕರರು ಇಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ -ಕಿಚಡಿ ಮುದ್ದೆ, ಪೊಂಗಲ್‌ ರುಚಿಯ ಸವಿ ಮೈಸೂರು: ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವ ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಬ... ಹೈಪರ್‌ಟೆನ್ಷನ್: ಭಾರತದ ಯುವಜನತೆಗೆ ಅಡಗಿದ ಅಪಾಯ: ಡಾ.ಸಾಯಿಶಂಕರ್ ಹುಬ್ಬಳ್ಳಿ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿಗೆ ಸಿಎಂ ಒತ್ತಾಯಿಸಿ: ಸಚಿವರಿಗೆ ವಾಯವ್ಯ ವಲಯ ನೌಕರರ ಕೂಟ ಮನವಿ "ಕೆಎಸ್‌ಆರ್‌ಟಿಸಿ ಆರೋಗ್ಯ" ಯೋಜನೆ ಕುರಿತು ನೌಕರರಿಗೆ ಪತ್ರ ಬರೆದು ಖುಷಿ ಹಂಚಿಕೊಂಡ ಸಂಸ್ಥೆ ಎಂಡಿ ಅನ್ಬುಕುಮಾರ್‌ BMTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಕ್ಕೆ ನೌಕರರಿಂದ ದಾಖಲೆ ಸಂಗ್ರಹಿಸಲು ಮೂವರು ಅಧಿಕಾರಿಗಳ ನಿಯೋಜನೆ