Please assign a menu to the primary menu location under menu

Editordev

Editordev
7309 posts
NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

KSRTC: ಅಧಿಕಾರಿಗಳಿಗೆ ಬೇಡದ ಹೋರಾಟ ನಮಗೆ ಬೇಕಾ- ಎಚ್ಚೆತ್ತ ನೌಕರರ ಪ್ರಶ್ನೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ವೇತನ ಹೆಚ್ಚಳವಾಗಬೇಕು ಅದಾದ ಬಳಿಕ ಅರಿಯರ್ಸ್‌ ಕೊಡಬೇಕು ಎಂದು ಹೋರಾಟ ಮಾಡುತ್ತಿರುವವರು...

CrimeNEWSರಾಜಕೀಯ

ಚಂದ್ರೇಗೌಡರ ಬದುಕು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಲಿ: ಡಾ. ಮುಖ್ಯಮಂತ್ರಿ ಚಂದ್ರು

ಚಿಕ್ಕಮಗಳೂರು: ಮಂಗಳವಾರ ನಿಧನರಾದ ನಾಡು ಕಂಡ ಹಿರಿಯ ಮುತ್ಸದ್ದಿ ಹಾಗೂ ರಾಜಕಾರಣಿ ಡಿ.ಬಿ. ಚಂದ್ರೇಗೌಡ ಅವರ ಅಂತಿಮ ದರ್ಶನವನ್ನು ಆಮ್ ಆದ್ಮಿ...

NEWSಕೃಷಿನಮ್ಮರಾಜ್ಯ

ಗ್ಯಾರಂಟಿ ನೆಪದಲ್ಲಿ ರೈತರ ಹಿತ ಮರೆತ ರಾಜ್ಯ ಸರ್ಕಾರ: ಬಸವನಗೌಡ ಪಾಟೀಲ್ ಯತ್ನಾಳ್ ಕಿಡಿ

ಪಿರಿಯಾಪಟ್ಟಣ: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನೆಪದಲ್ಲಿ ರೈತರ ಹಿತವನ್ನು ಮರೆತಿದೆ ಎಂದು ವಿಜಯಪುರ ಶಾಸಕ ಹಾಗೂ...

CrimeNEWSನಮ್ಮರಾಜ್ಯವಿಡಿಯೋ

KKRTC: ಪ್ರತ್ಯೇಕ ಸ್ಥಳಗಳಲ್ಲಿ ಶಹಾಪುರ ಘಟಕದ ಬಸ್‌ಗಳ ಟಯರ್‌ಗಳು ಬರ್ಸ್ಟ್‌- ಒಬ್ಬರ ಕಾಲು ಕಟ್‌, ನಾಲ್ವರಿಗೆ ತೀವ್ರಗಾಯ

ಮಲ್ಲ ಬಳಿ ಟಯರ್‌ ಬರ್ಸ್ಟ್‌ ಒಬ್ಬರ ಕಾಲು ಕಟ್‌, ಇಬ್ಬರಿಗೆ ಗಾಯ ಗೋಗಿ ಬಳಿ ಮತ್ತೊಂದು ಬಸ್‌ನ ಟಯರ್‌ ಬರ್ಸ್ಟ್‌ ಇಬ್ಬರು...

NEWSನಮ್ಮಜಿಲ್ಲೆನಮ್ಮರಾಜ್ಯ

ಮೈಸೂರು ದಸರಾ ವೇಳೆ ದುಪ್ಪಟ್ಟು ಆದಾಯ ಗಳಿಸಿ ಕೆಎಸ್‌ಆರ್‌ಟಿಸಿ: ಜನರು ಖುಷ್‌.. ಆದರೆ ನೌಕರರು..!!

ಬೆಂಗಳೂರು: ಮೈಸೂರು ದಸರಾ ಆಚರಣೆಯೊಂದಿಗೆ 15 ದಿನಗಳ ರಜೆಯನ್ನು ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಜನತೆ ಖುಷಿ ಖುಷಿಯಿಂಸ ಅನುಭವಿಸಿದ್ದು, ರಜೆಯಲ್ಲಿ...

NEWSನಮ್ಮಜಿಲ್ಲೆನಮ್ಮರಾಜ್ಯ

ಕಿಲ್ಲರ್‌ BMTC ಹಣೆಪಟ್ಟಿ ಕಳಚಿ ವಿನ್ನರ್‌ ಬಿಎಂಟಿಸಿಗೆ ಏರಿಸುವುದು ನಿಮ್ಮಿಂದ ಸಾಧ್ಯ: ಚಾಲಕರಿಗೆ ಕಲಾ ಕೃಷ್ಣಸ್ವಾಮಿ ಕರೆ

ಸಂಸ್ಥೆ ಆರು ವಲಯಗಳಲ್ಲಿ ಸುರಕ್ಷಿತ ಚಾಲನೆ ತರಬೇತಿ ಕಾರ್ಯಾಗಾರಕ್ಕೆ   ಚಾಲನೆ ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಿಲ್ಲರ್‌ ಬಿಎಂಟಿಸಿ ಎಂಬ...

CrimeNEWSಬೆಂಗಳೂರು

ಸರ್ಕಾರಿ ಅಧಿಕಾರಿ ಪ್ರತಿಮಾ ಹತ್ಯೆ – ಸಚಿವ ಮಲ್ಲಿಕಾರ್ಜುನ್ ಉಡಾಫೆ ಉತ್ತರಕ್ಕೆ ಆಮ್ ಆದ್ಮಿ ತೀವ್ರ ವಿರೋಧ

ಮಹಿಳಾ ಅಧಿಕಾರಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು: ಎಎಪಿ ಆಗ್ರಹ ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೆ.ಎಸ್....

NEWSಉದ್ಯೋಗಶಿಕ್ಷಣ-

ಸಿ ಹುದ್ದೆಗಳ ಪ್ರವೇಶ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರ ತೆಗೆಸಿದ್ದು ದುರ್ನಡತೆಯ ಪರಮಾವಧಿ : ಜೆಡಿಎಸ್‌ ಕಿಡಿ

ಬೆಂಗಳೂರು: ಕೆಪಿಎಸ್ಸಿಯ ಗ್ರೂಪ್ ಸಿ ಹುದ್ದೆಗಳ ಪ್ರವೇಶ ಪರೀಕ್ಷೆ (KPSC Exam) ಕಲಬುರಗಿಯಲ್ಲಿ ಭಾನುವಾರ ನಡೆದ ವೇಳೆ ವಿವಾಹಿತ ಮಹಿಳಾ ಅಭ್ಯರ್ಥಿಗಳ...

CrimeNEWSನಮ್ಮಜಿಲ್ಲೆ

ಗಣಿ ಅಧಿಕಾರಿ ಪ್ರತಿಮಾ ಕೊಲೆ ಆರೋಪಿ ಬಂಧನ- ಮಾಜಿ ಕಾರು ಚಾಲಕನಿಂದ ಕೃತ್ಯ

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆ ತೆಗೆದಹಾಕಿದ್ದ ಕಾರು ಚಾಲಕನನ್ನು...

CrimeNEWSಸಿನಿಪಥ

ಮಹಿಳೆಗೆ ಶ್ವಾನ ಕಚ್ಚಿದ ಪ್ರಕರಣ: ಚಾಲೆಂಜಿಂಗ್ ಸ್ಟಾರ್​ಗೆ ನೋಟಿಸ್ ನೀಡಲು ಪೊಲೀಸರ ಸಿದ್ಧತೆ

ಬೆಂಗಳೂರು: ಇತ್ತೀಚೆಗಷ್ಟೇ ನಟ ದರ್ಶನ ಮನೆ ಮುಂದೆ ಕಾರು ನಿಲ್ಲಿಸಿದ ವಿಚಾರ ಮಹಿಳೆಗೆ ಶ್ವಾನ ಕಚ್ಚಿದ ಆರೋಪ ಭಾರಿ ಸೌಂಡ್‌ ಮಾಡಿತ್ತು....

1 2 731
Page 1 of 731
error: Content is protected !!
LATEST
Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತೆಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ