Megha

Megha
1259 posts
NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಪಡೆಯಲು ಹೋರಾಟಕ್ಕೆ ಸಿದ್ಧ- 97ನೇ ಮಾಸಿಕ ಸಭೇಲಿ ನಿವೃತ್ತದ ನಿರ್ಧಾರ

ಬೆಂಗಳೂರು: ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ, ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಲಾಲ್ ಬಾಗ್ ಆವರಣದಲ್ಲಿ ಭಾನುವಾರ ಫೆ.1ರಂದು ಹಮ್ಮಿಕೊಂಡಿದ್ದ ಇಪಿಎಸ್-95 ಪಿಂಚಿಣಿದಾರರ 97ನೇ ಮಾಸಿಕ...

NEWSಕೃಷಿದೇಶ-ವಿದೇಶ

ರೈತರ ಕಣ್ಣಿಗೆ ಸುಣ್ಣ ಬಣ್ಣ ಹಚ್ಚಿದ ನಿರಾಶಾದಾಯಕ ಬಜೆಟ್: ಅತ್ತಹಳ್ಳಿ ದೇವರಾಜ್

ಮೈಸೂರು: ಕೇಂದ್ರ ಸರ್ಕಾರ ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ರೈತರ ರಕ್ಷಣೆಗೆ ಎನನ್ನು ಮಾಡದೆ ಸುಣ್ಣ ಬಣ್ಣ ಹಚ್ಚಿ, ನಾಲಿಗೆಗೆ ಜೇನು ತುಪ್ಪ ಸವರಿ ಜೊಲ್ಲು...

NEWSನಮ್ಮರಾಜ್ಯಸಿನಿಪಥ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಭಾರಿ ಅಂತರದಿಂದ ಗೆದ್ದು ಬೀಗಿದ ಹಿರಿಯ ನಟಿ ಜಯಮಾಲಾ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಜಯಮಾಲಾ ಆಯ್ಕೆಯಾಗಿದ್ದಾರೆ. ಈ Karnataka Film Chamber Of Commerceಗೆ ನಡೆದ ಚುನಾವಣಾ ಫಲಿತಾಂಶ...

NEWSದೇಶ-ವಿದೇಶನಮ್ಮರಾಜ್ಯ

ಗ್ಯಾಸ್‌ ಸಿಲಿಂಡರ್‌ಗೆ 49 ರೂ. ಹೆಚ್ಚಳ- ಕೇಂದ್ರ ಬಜೆಟ್‌ ದಿನವೇ ವಾಣಿಜ್ಯ ಬಳಕೆದಾರರಿಗೆ ಶಾಕ್‌

ನ್ಯೂಡೆಲ್ಲಿ: ಕೇಂದ್ರ ಸರ್ಕಾರ ಇಂದು ಬಜೆಟ್‌ ಮಂಡಿಸುತ್ತಿದ್ದು, ಈ ನಡುವೆ ಇಂದಿನಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ (Commercial LPG)...

NEWSನಮ್ಮಜಿಲ್ಲೆ

ಇಂದು ನಿವೃತ್ತರಾದ ಹಾನಗಲ್‌ ಡಿಪೋ DM ಹನುಮಂತಪ್ಪ ಡಿ.ಜಾವೂರ್‌ಗೆ ಬೀಳ್ಕೊಡುಗೆ

ಹಾವೇರಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಹಾಯಕ ಯಾಂತ್ರಿಕ ಅಭಿಯಂತರರು ಹಾಗೂ ಪ್ರಸ್ತುತ ಹಾನಗಲ್‌ ಡಿಪೋನಲ್ಲಿ ಘಟಕ ವ್ಯವಸ್ಥಾಪಕರಾಗಿದ್ದ ಹನುಮಂತಪ್ಪ ಡಿ.ಜಾವೂರ್ ಅವರು ಸೇವಾ ನಿವೃತ್ತಿಯಾಗಿದ್ದರಿಂದ...

CRIMENEWSನಮ್ಮರಾಜ್ಯ

ಸ್ವತಃ ರಾಯ್ ಅವರೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ದೃಢ

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್‌ನ (Confident Group) ಸಂಸ್ಥಾಪಕ, ಮಾಲೀಕ ಡಾ. ಸಿ.ಜೆ.ರಾಯ್ (CJ Roy) ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡು ಸಂಬಂಧದ ಪ್ರಕರಣದ ಒಂದೊಂದು ಅಂಶಗಳು ಹೊರಬೀಳುತ್ತಿವೆ....

NEWSಕೃಷಿನಮ್ಮರಾಜ್ಯ

ಫೆ.7ರಿಂದ ಎಂಎಸ್ಪಿ ಖಾತ್ರಿಗಾಗಿ ಕನ್ಯಾಕುಮಾರಿ TO ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ: ರಾಜ್ಯಾಧ್ಯಕ್ಷ ಕುರುಬೂರ್‌ ಶಾಂತಕುಮಾರ್

ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಹಿ ಸಂಗ್ರಹ ಪತ್ರ ಸ್ವೀಕರಿಸಿ ರೈತ...

NEWSನಮ್ಮಜಿಲ್ಲೆನಮ್ಮರಾಜ್ಯ

ಮಾಧ್ಯಮಗಳ ಜತೆ ಸಾಕಷ್ಟು ಮಾತಾಡಿ ಬಂದು ಎಂದಿನಂತೆ ಪಾತ್ರೆಗಳ ತೊಳೆದರು ನನ್ನಣ್ಣ: ಜ್ಯೋತಿ ಅನಂತಸುಬ್ಬರಾವ್

ಬೆಂಗಳೂರು: ನಾನು 2026 ಜನವರಿ 28 ಮಧ್ಯಾಹ್ನ ಸುಮಾರು 3.45ರ ಹೊತ್ತಿಗೆ ನನ್ನ ತಂದೆಯ ಬಳಿ ಹೋದೆ. ಅವರು ಮಾಧ್ಯಮಗಳ ಜತೆ ಸಾಕಷ್ಟು ಮಾತಾಡಿ ಬಂದು ಎಂದಿನಂತೆ...

NEWSನಮ್ಮರಾಜ್ಯಬೆಂಗಳೂರು

KSRTC: ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ಜಾಹೀರಾತುಗಳ ನಿರ್ಬಂಧ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಾರಿಗೆ ಬಸ್‌ ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತನ್ನು...

NEWSನಮ್ಮಜಿಲ್ಲೆನಮ್ಮರಾಜ್ಯ

ನಾಳೆ EPS ಪಿಂಚಣಿದಾರರ 97ನೇ ಮಾಸಿಕ ಸಭೆ, ಅನಂತ ಸುಬ್ಬರಾವ್‌ಗೆ ನುಡಿ ನಮನ

ಬೆಂಗಳೂರು: ಇಪಿಎಸ್-95, ಪಿಂಚಣಿದಾರರ 97ನೇ ಮಾಸಿಕ ಸಭೆಯನ್ನು ಲಾಲ್ ಬಾಗ್ ಆವರಣದಲ್ಲಿ ಫೆಬ್ರವರಿ 1ರ ಭಾನುವಾರ ಬೆಳಗ್ಗೆ 8ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ...

1 8 9 10 126
Page 9 of 126
error: Content is protected !!