KPSC ಕನ್ನಡ ಪ್ರಶ್ನೆ ಪತ್ರಿಕೇಲಿ ಸಾಲು ಸಾಲು ತಪ್ಪಿಗೆ 5 ಕೃಪಾಂಕ: ಅಭ್ಯರ್ಥಿಗಳ ಆಕ್ರೋಶ
ಬೆಂಗಳೂರು: ಕನ್ನಡ ಪ್ರಶ್ನೆ ಪತ್ರಿಕೆ ಸಿದ್ಧವಾಗಿದೆ ಎಂದರೆ ಅದರಲ್ಲಿ ಒಂದೆರಡಾದರೂ ತಪ್ಪಾಗಿರಬೇಕು ಎಂಬ ಹಠಕ್ಕೆ ಬಿದ್ದ ರೀತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಯಾವಾಗಲು ನಡೆದುಕೊಳ್ಳುತ್ತಿರುತ್ತದೆ. ತಪ್ಪು ಆದ ಬಳಿಕ ಆ ತಪ್ಪಾಗಿರುವ ಪ್ರಶ್ನೆಗಳಿಗೆ ಕೃಪಾಂಕಗಳನ್ನು ನೀಡುವ ಮೂಲಕ ಅಭ್ಯರ್ಥಿಗಳಿಗೆ ಒಂದು ರೀತಿ ಉಡುಗೊರೆಯನ್ನು ಪ್ರಕಟಿಸುತ್ತದೆ. ಹೌದು! ಈ ಹಿಂದೆ ಕನ್ನಡ ಪ್ರಶ್ನೆ ಪತ್ರಿಕೆಗಳ ಮೂಲಕವೇ ಎರಡು...