ಇಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ -ಕಿಚಡಿ ಮುದ್ದೆ, ಪೊಂಗಲ್ ರುಚಿಯ ಸವಿ
ಸಂಕ್ರಾಂತಿ ಹಬ್ಬವು ಭಾರತೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ತರುವ ಹಬ್ಬವೆಂದೆ ಕರೆಯಲಾಗುತ್ತದೆ. ಕಾರಣ ಈ ಹಬ್ಬ ಆರಂಭವಾಗುವುದೆ ರೈತರು ಬೆವರು ಹರಿಸಿ ಬೆಳೆದ ಫಸಲು ಕೈಸೇರಿ ಸಕಲ ಜೀವರಾಶಿಗಳಿಗೂ ಆಹಾರ ಸಿಗುವ ಕಾಲದಲ್ಲಿ ಬರುವ ಹಬ್ಬ ಅದಕ್ಕೆ. ವಿವಿಧ ಹೆಸರುಗಳಲ್ಲಿ ಆಚರಣೆ:...