NEWSನಮ್ಮಜಿಲ್ಲೆನಮ್ಮರಾಜ್ಯ

ವಾರ್ತಾ ಇಲಾಖೆ: ಡಿಜಿಟಲ್‌ ಜಾಹೀರಾತಿಗೆ ಮಾಧ್ಯಮ, ಏಜೆನ್ಸಿಗಳ ನೋಂದಣಿಗೆ ಅರ್ಜಿ ಆಹ್ವಾನ

ಬೆಂಗಳೂರು: ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ಡಿಜಿಟಲ್‌ ಜಾಹೀರಾತುಗಳ ಮೂಲಕ ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಡಿಜಿಟಲ್‌ ಜಾಹೀರಾತು...

CRIMENEWSನಮ್ಮಜಿಲ್ಲೆ

ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಸಾರಿಗೆ ಬಸ್: ಪ್ರಯಾಣಿಕರು ಪಾರು

ಬಾಗಲಕೋಟೆ: ಚಾಲಕ ನಿಯಂತ್ರಣ ತಪ್ಪಿದ ಸಾರಿಗೆ ಬಸ್​ ಕಂದಕಕ್ಕೆ ಉರುಳಿದ್ದು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಇಂದು ಜಿಲ್ಲೆ ರಬಕವಿ ಬನಹಟ್ಟಿ...

CRIMENEWSನಮ್ಮರಾಜ್ಯ

ಸಾರಿಗೆ ಬಸ್‌ ಕಾರು ನಡುವೆ ಅಪಘಾತ: ಇಬ್ಬರು ಸಾವು ಮೂವರ ಸ್ಥಿತಿ ಗಂಭೀರ

ಹೊನ್ನಾವರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್‌ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಅಲ್ಲದೆ ಬಸ್‌ನಲ್ಲಿದ್ದ...

NEWSಕೃಷಿನಮ್ಮಜಿಲ್ಲೆ

ಮೈಸೂರು: ಸಾಲಕೊಟ್ಟಿರುವುದು ₹11.50 ಲಕ್ಷ ಕಟ್ಟಬೇಕಿರುವುದು ₹72 ಲಕ್ಷವಂತೆ- ರೈತರ ಮನೆಹಾಳು ಮಾಡಲು ಹೊರಟ ಫೈನಾನ್ಸ್ ಕಂಪನಿ

ಮೈಸೂರು: 11.50 ಲಕ್ಷ ರೂಪಾಯಿ ನಗದಾಗಿ ಸಾಲಕೊಟ್ಟು 13.80 ಲಕ್ಷ ರೂಪಾಯಿ ಕೊಟ್ಟಿದ್ದೇವೆ ಎಂದು ರೈತನ ಸಾಲದ ಖಾತೆಯಲ್ಲಿ ತೋರಿಸಿದ್ದು ಅಲ್ಲದೆ ಬಳಿಕ ವಿವಿಧ ರೀತಿಯಲ್ಲಿ ರೈತನ...

NEWSನಮ್ಮರಾಜ್ಯಶಿಕ್ಷಣ

ಏ.24ರಿಂದ ಮೇ8ರವರೆಗೆ ದ್ವಿತೀಯ ಪಿಯು ಪರೀಕ್ಷೆ-2: ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2 ಇದೇ ಏ.24 ರಿಂದ ಮೇ 8ರವರೆಗೆ ನಡೆಯಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳವರೆಗೆ ಸಾರಿಗೆ...

CRIMENEWSನಮ್ಮರಾಜ್ಯ

KSRTC: ಹೆಂಡತಿ ತಂದೆ ನಿಧನರಾಗಿದ್ದಾರೆ ರಜೆ ಕೊಡಿ ಎಂದರೆ ಆಗಲ್ಲ ಡ್ಯೂಟಿಗ್ಹೋಗು ಎಂದ ಡಿಎಂ- ಎಲ್ಲಿದೆ ಮಾನವೀಯತೆ!

ಕನಕಪುರ: ತನ್ನ ಪತ್ನಿಯ ತಂದೆ ಅಂದರೆ ಹೆಣ್ಣುಕೊಟ್ಟ ಮಾವ ನಿಧನರಾಗಿದ್ದಾರೆ ಎಂಬ ವಿಷಯ ತಿಳಿದ ಚಾಲನಾ ಸಿಬ್ಬಂದಿಯೊಬ್ಬರು ಅಂತಿಮ ದರ್ಶನಕ್ಕೆ ಹೋಗಬೇಕು ರಜೆ ಕೊಡಿ ಎಂದರೆ ಕೆಎಸ್‌ಆರ್‌ಟಿಸಿ...

NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಇದು ನಿರ್ವಾಹಕರ ಮೇಲೆ ಗದಾ ಪ್ರಹಾರ ಮಾಡಲು ಎಡೆಮಾಡಿಕೊಡುವ ಆದೇಶ- ಹಿಂಪಡೆಯಲು ಕೂಟ ಆಗ್ರಹ

ಈಗಲೇ ನಿರ್ವಾಹಕರ ಹೆದರಿಸಿ ಬಲವಂತದಿಂದ ಶೇ.50ರಿಂದ 60ರಷ್ಟು ಸುಳ್ಳು ಕೇಸ್‌ ಹಾಕುವ ಅಧಿಕಾರಿಗಳು ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಆದಾಯ ಸೋರಿಕೆ ಆಗುತ್ತಿದ್ದು ಸೋರಿಕೆ ಮಾಡುವ...

CRIMENEWSನಮ್ಮಜಿಲ್ಲೆ

ಗಾಳಿ ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು KSRTC ನೌಕರ ಮೃತ

ಹಾಸನ: ಗಾಳಿ ಮತ್ತು ಮಳೆಗೆ ತುಂಡಾಗಿ ಬಿದ್ದ ಹೈಟೆನ್ಷನ್ ವಿದ್ಯುತ್ ತಂತಿಯನ್ನು ತುಳಿದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರೊಬ್ಬರು ಮೃತಪಟ್ಟಿರುವ ಘಟನೆ ಬಿಟಿ ಕೊಪ್ಪಲಿನಲ್ಲಿ...

CRIMENEWSನಮ್ಮರಾಜ್ಯ

ನಿವೃತ್ತ ಡಿಜಿಪಿ ಮತ್ತು ಐಜಿ ಓಂ ಪ್ರಕಾಶ್ ಹತ್ಯೆ: ಪತ್ನಿಯೇ ಕೊಂದಿರುವ ಶಂಕೆ

ಬೆಂಗಳೂರು: ರಾಜ್ಯದ 38ನೇ ಡಿಜಿಪಿ ಮತ್ತು ಐಜಿ ಓಂ ಪ್ರಕಾಶ್ ಅವರ ಹತ್ಯೆ ಇಂದು ನಡೆದಿದ್ದು, ಈ ನಿವೃತ್ತ ಐಪಿಎಸ್ ಅಧಿಕಾರಿ ಅವರ ಪತ್ನಿಯಿಂದಲೇ ಕೊಲೆಯಾಗಿದ್ದಾರೆ ಎಂಬ...

CRIMENEWSನಮ್ಮಜಿಲ್ಲೆ

ಚಾಲಕನ ನಿಯಂತ್ರಣ ತಪ್ಪಿ ಬೇಕರಿಗೆ ಡಿಕ್ಕಿ ಹೊಡೆದ BMTC ಬಸ್‌- ಚಾಲಕನಿಗೆ ಗಾಯ

ಆನೇಕಲ್: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬೇಕರಿಗೆ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಜಿಗಿಣಿಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಬನ್ನೇರುಘಟ್ಟದಿಂದ...

1 65 66 67 95
Page 66 of 95
error: Content is protected !!