Please assign a menu to the primary menu location under menu

ದೇಶ-ವಿದೇಶ

NEWSದೇಶ-ವಿದೇಶ

ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಕರೆತರಲು ನೋಡೆಲ್ ಅಧಿಕಾರಿಗಳ ನೇಮಕ

ಬೆಂಗಳೂರು: ವಿದೇಶದಲ್ಲಿ ನೆಲೆಸಿರುವ ಕರ್ನಾಟಕದವರು ರಾಜ್ಯಕ್ಕೆ ಬರಲು ಬಯಸಿದರೆ ಅವರನ್ನು ಕರೆತರಲು ಬೇಕಾದ ವ್ಯವಸ್ಥೆ ಮಾಡುವ ಸಲುವಾಗಿ ರಾಜ್ಯಸರ್ಕಾರ ನೋಡಲ್‌ ಅಧಿಕಾರಿಗಳನ್ನು ನೇಮಕಮಾಡಿದೆ. ಹಲವು ಭಾರತೀಯರು ವಿದೇಶಗಳಲ್ಲಿ ವ್ಯಾಸಂಗ ಇಲ್ಲವೆ ಕೆಲಸವನ್ನು ಮಾಡುತ್ತಿದ್ದು, ಈಗ ಕೋವಿಡ್‌-19 ಮಹಾಮಾರಿಯಿಂದ ತಮ್ಮ ಸ್ವದೇಶಕ್ಕೆ ಮರಳಲು ಸಾಧ್ಯವಾಗದೆ ಆತಂಕದಲ್ಲಿದ್ದಾರೆ.  ಅಲ್ಲದೆ ಭಾರತಕ್ಕೆ ಮರಳಲು ಯಾವುದೇ ಪ್ಯಾಸೆಂಜರ್ ವಿಮಾನ ಸಹ ಇಲ್ಲವಾಗಿದೆ....

NEWSದೇಶ-ವಿದೇಶ

ತಾಂಜಾನಿಯಾದ ಮೂವರು ಸಂಸದರು ಕೊರೊನಾಗೆ ಬಲಿ, ಸಂಸತ್‌ ಅಮಾನತಿಗೆ ವಿಪಕ್ಷ ಆಗ್ರಹ

ತಾಂಜಾನಿಯಾ: ಇಲ್ಲಿನ ಸಂಸದರು ಹಾಗೂ  ನೂರಾರು ಜನರು ಕೋವಿಡ್‌ಗೆ ತುತ್ತಾಗಿ ಪ್ರಾಣ ತೆತ್ತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹೀಗಾಗಿ, ಕನಿಷ್ಠ 21 ದಿನಗಳ ಕಾಲ...

NEWSದೇಶ-ವಿದೇಶ

ಲಾಕ್‌ಡೌನ್‌ ಸಡಿಲಿಕೆ ವರವೂ ಹೌದು ಶಾಪವೂ ಹೌದು!

ನ್ಯೂಡೆಲ್ಲಿ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ 14 ದಿನಗಳ ಮೂರನೇ ಲಾಕ್‌ಡೌನ್ ಇಂದಿನಿಂದ (ಮೇ 4) ಆರಂಭವಾಗಿದೆ. ಇದು ಮೇ 17ರವರೆಗೆ ಜಾರಿಯಲ್ಲಿರಲಿದೆ....

NEWSದೇಶ-ವಿದೇಶ

ಕೊರೊನಾ ವೈರಸ್‌ ಕುರಿತು ಅಮೆರಿಕಕ್ಕೆ ತಿರುಗೇಟು ನೀಡಿದ ಚೀನಾ

ಬೀಜಿಂಗ್:‌ ಕೊರೊನಾ ವೈರಸ್ ಉಗಮದ ಕುರಿತಂತೆ ಅಮೆರಿಕ ಈವರೆಗೆ ಮಾಡಿರುವ ಎಲ್ಲ ಆರೋಪಿಗಳಿಗೆ ಚೀನಾ ಕಿರುಚಿತ್ರದ ಮೂಲಕ ವ್ಯಂಗ್ಯಭರಿತ ತಿರುಗೇಟು ನೀಡಿದೆ. ಅನಿಮೇಷನ್‌ ತಂತ್ರಜ್ಞಾನದ ಮೂಲಕ ಚೀನಾ...

NEWSದೇಶ-ವಿದೇಶಸಂಸ್ಕೃತಿ

ಅನಿವಾಸಿ ಕನ್ನಡಿಗರೊಂದಿಗೆ ಸಚಿವ ಸಿ.ಟಿ.ರವಿ ಆನ್‌ಲೈನ್‌ ಸಂವಾದ

ಬೆಂಗಳೂರು: ಸಾಗರೋತ್ತರ ದೇಶಗಳಲ್ಲಿ ನೆಲೆಸಿ ಬದುಕನ್ನು ಕಟ್ಟಿಕೊಂಡಿರುವ ಅನಿವಾಸಿ ಕನ್ನಡಿಗರೊಂದಿಗೆ ಕೊರೊನಾ ಲಾಕ್ಡೌನ್‍ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಜನರ ಸಮಸ್ಯೆಗಳನ್ನು ಸುದೀರ್ಘವಾಗಿ ಆಲಿಸಿ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳುವುದಾಗಿ...

NEWSದೇಶ-ವಿದೇಶ

ವಲಸೆ ಕಾರ್ಮಿಕರ ಕುರಿತು ಒಡಿಶಾ ಸಿಎಂ ಜತೆ ಮುಖ್ಯಮಂತ್ರಿ ಬಿಎಸ್ ವೈ ಚರ್ಚೆ

ಬೆಂಗಳೂರು: ಕರ್ನಾಟಕದಲ್ಲಿ ನೆಲೆಸಿರುವ ಒಡಿಶಾ ರಾಜ್ಯದ ವಲಸೆ ಕಾರ್ಮಿಕರನ್ನು ಒಡಿಶಾಕ್ಕೆ ಕಳುಹಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಒಡಿಶಾ...

NEWSದೇಶ-ವಿದೇಶ

ಅಮೆರಿಕಾದಲ್ಲಿ ಯವನ ಅಟ್ಟಹಾಸ ಒಂದೇದಿನ 1,883 ಜನರು ಮೃತ

ವಾಷಿಂಗ್‌ಟನ್‌: ಕೊರೊನಾ ಸೋಂಕು ಹೊಡೆತಕ್ಕೆ ನಲುಗಿ ಹೋಗಿರುವ ಅಮೆರಿಕದಲ್ಲಿ ಕಳೆದ 24 ತಾಸಿನಲ್ಲಿ 1,883 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 65 ಸಾವಿರ ಸಮೀಪಿಸಿದೆ. ಜಾನ್‌...

NEWSದೇಶ-ವಿದೇಶ

ಮೇ 17ರವರೆಗೆ ಲಾಕ್‌ಡೌನ್‌ ಮುಂದುವರಿಕೆ, ಷರತ್ತಿನೊಂದಿಗೆ ಕೆಲವು ಸಡಿಲ

ನ್ಯೂಡೆಲ್ಲಿ: ಕೊರೊನಾ ಸೋಂಕಿತರಿರುವ ಪ್ರದೇಶಗಳ ಆಧಾರದ ಮೇಲೆ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ  ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ...

NEWSದೇಶ-ವಿದೇಶ

ಕರ್ನಾಟಕದಲ್ಲಿ ಮೂರು ಜಿಲ್ಲೆಗಳು ರೆಡ್‌ ಜೋನ್‌ಪಟ್ಟಿಯಲ್ಲಿ

ಬೆಂಗಳೂರು: ಎರಡನೇ ಲಾಕ್ ಡೌನ್ ಮುಕ್ತಾಯದ ಹಂತದಲ್ಲಿರುವಂತೆಯೇ ಕೇಂದ್ರ ಸರ್ಕಾರ ಸೋಂಕಿನ ತೀವ್ರತೆ ಆಧಾರದ ಮೇಲೆ ಹಸಿರು, ಕಿತ್ತಳೆ ಮತ್ತು ಕೆಂಪು ಎಂಬ 3 ಪಟ್ಟಿ ಮಾಡಿದ್ದು, ದೇಶಾದ್ಯಂತ...

NEWSದೇಶ-ವಿದೇಶ

ವೈನ್‌ ಕುಡಿದರೆ ಕೊರೊನಾ ಗಂಟಲಲ್ಲೇ ಸಾಯುತ್ತದೆ

ಜೈಪುರ: ಆಲ್ಕೋಹಾಲ್‌ಅನ್ನು ಕೈಗೆ ಉಜ್ಜುವುದರಿಂದ ಕೊರೊನಾ ವೈರಸ್‌ ಸತ್ತುಹೋಗುತ್ತದೆ ಎಂದಾದರೆ ‌ ಅದನ್ನೇ ಕುಡಿದರೆ ಗಂಟಲಲ್ಲೇ ನಾಶವಾಗಬಹುದಲ್ಲವೇ ಎಂದು ರಾಜಸ್ಥಾನದ ಸಾಂಗೋದ್ನ ಕಾಂಗ್ರೆಸ್‌ ಶಾಸಕ ಭರತ್‌ ಸಿಂಗ್‌...

1 139 140 141 146
Page 140 of 146
error: Content is protected !!
LATEST
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿಯೇ ಸಾರಿಗೆ ನೌಕರರಿಗೆ ಸಮಾನ ವೇತನ ಎಂದು ಹೇಳಿದ್ದೇವೆ: ಸಾರಿಗೆ ಸಚಿವ ರಾಮಲಿಂಗಾರೆ... ಚಲಿಸುತ್ತಿದ್ದ ಬಸ್‌ ಹತ್ತಲು ಹೋಗಿ ಮುಗ್ಗರಿಸಿ ಬಿದ್ದು ಪ್ರಾಣ ಕಳೆದುಕೊಂಡ ಯುವತಿ ಸಾರಿಗೆ ನೌಕರರಿಂದ ಮನವಿ ಪತ್ರ ಸಲ್ಲಿಸುವ ಚಳವಳಿ ಆರಂಭ: ಸಿಎಂ, ಸಾರಿಗೆ ಮಂತ್ರಿ, ನಾಲ್ಕೂ ನಿಗಮಗಳ ಎಂಡಿಗಳಿಗೆ ಸಲ್ಲಿಕೆ 110 ಹಳ್ಳಿಗಳ ಕೊಳವೆ ಬಾವಿಗಳು ಜಲಮಂಡಳಿ ಸುಪರ್ದಿಗೆ: ತುಷಾರ್ ಗಿರಿನಾಥ್ ವಯನಾಡಲ್ಲಿ ಮಹಿಳೆ ಕೊಂದು ತಿಂದಿದ್ದ ಹೆಣ್ಣು ಹುಲಿ ಸಾವು ಬಡವರಿಗೆ ನೆರವಾಗುತ್ತಿವೆ ಪಂಚ ಗ್ಯಾರಂಟಿ ಯೋಜನೆಗಳು: ಸಚಿವ ಮಧುಬಂಗಾರಪ್ಪ ದಳಪತಿ ವಿಜಯ್ 69ನೇ ಚಿತ್ರದ ಫಸ್ಟ್ ಲುಕ್ ರಿಲೀಸ್ KPSC ಸ್ಪರ್ಧಾತ್ಮಕ ಪರೀಕ್ಷೆ ಹಿನ್ನೆಲೆ ಜ.31-ಫೆ.2ರಂದು ಹೆಚ್ಚುವರಿ ಸರ್ಕಾರಿ ಬಸ್‌ ಬಿಡಲು ಮನವಿ ಮೈಕ್ರೋ ಫೈನಾನ್ಸ್ ಹಾವಳಿಗೆ ಹೆದರಿ ಜನ ಆತ್ಮಹತ್ಯೆಗೆ ಶರಣು: ವಿಪಕ್ಷ ನಾಯಕ ಅಶೋಕ್ ಅನಧಿಕೃತ ಜಾಹೀರಾತು ಅಳವಡಿಸಿದವರ ವಿರುದ್ಧ FIR ದಾಖಲಿಸಿ: ತುಷಾರ್ ಗಿರಿನಾಥ್