Vijayapatha - ವಿಜಯಪಥ > Blog > NEWS > ನಮ್ಮರಾಜ್ಯ > ನೆಲಮಂಗಲ ವಕೀಲ ಮೌನೇಶ್ ವಿ.ನಾಡಗೌಡ & ತಂಡ ಎಎಪಿ ಸೇರ್ಪಡೆ
ಬೆಂಗಳೂರು: ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ನೇತೃತ್ವದಲ್ಲಿ ಇಂದು ನೆಲಮಂಗಲದ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಮೌನೇಶ್ ವಿ.ನಾಡಗೌಡ ಹಾಗೂ ಅವರ ತಂಡ ಪಕ್ಷಕ್ಕೆ ಸೇರ್ಪಡೆಗೋಡರು.
ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸೇರ್ಪಡೆ ಸಮಾರಂಭದಲ್ಲಿ ರಾಜ್ಯ ಕಾರ್ಯದರ್ಶಿ ಸುರೇಶ್, ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್ ಹನುಮಾಪುರ ಇನ್ನು ಮುಂತಾದವರು ಇದ್ದರು.
Related
Deva
Leave a reply