5 thoughts on “KSRTC ಬಸ್‌ ನಿಲ್ಲಿಸಿ ಮುಷ್ಕರ ಮಾಡುದಕ್ಕೆ ನಮ್ಮ ಬೆಂಬಲ ಇಲ್ಲ: ಅಧಿಕಾರಿಗಳು- ಆಡಳಿತ ಸಿಬ್ಬಂದಿ ಸಂಘಟನೆಗಳ ಸ್ಪಷ್ಟನೆ

  1. ಮುಷ್ಕರ ಮಾಡುವುದಕ್ಕಿಂತ ಬರುವ ವೇತನದಲ್ಲಿ ಆನಂದ ಪಡುವುದು ತುಂಬಾ ಒಳಿತು ಸರ್ ಮುಷ್ಕರ ಮಾಡಿ ತಿನ್ನುವ ಅನ್ನಕ್ಕೆ ಕಲ್ಲು ಹಾಕಿಕೊಂಡಂತೆ ಆಗುತ್ತದೆ ಸರ್ 🙏🙏🙏

  2. ಸಾಮಿ ಅಧಿಕಾರಿಗಳಿಗೆ ಹಾಗೂ ಆಡಳಿತ ಮಂಡಳಿಗಳಿಗೆ ನೌಕರರಿಗೆ ಸಂಬಳ 8ನೇ ವೇತನ ಆಯೋಗದಂತೆ ಬರುತ್ತಿದ್ದು ಗಿಮ್ಲಾ ಎರಡರಷ್ಟು ಬರುತಿದೆ ಹಾಗಾಗಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗಳ ನೌಕರರು ಕಾರ್ಮಿಕ ಹೋರಾಟಕ್ಕೆ ಬೆಂಬಲಿಸುವುದಿಲ್ಲ ಕಾರಣ ಇಷ್ಟೇ

  3. ಆರಕೆ ಹತ್ತಲ್ಲ ಮುರಕ್ಕೆ ಇಳಿಯಲ್ಲ ಎಂಬಂತೆ ಇದೆ ಸಾರಿಗೆ ನೌಕರರ ಜೀವನ ಎಲ್ಲ ಡಿಪಾರ್ಟ್ಮೆಂಟ್ ಚೆನ್ನಾಗಿ ಇದೆ ಇದು ಒಂದು ಸರಿ ಇಲ್ಲ ಬ್ಯಾಡ್ ಗೌರ್ನಮೆಂಟ್ ಫ್ರೀ ಕೊಡ್ತಿರಾ ಕೆಲಸ ಮಾಡೋರಿಗೆ ಕೊಡಲ್ಲ

  4. ಯಾವುದೇ ರಾಜಕೀಯ ಪಕ್ಷಗಳಿಂದ ಸಾರಿಗೆ ನೌಕರರ ದರಿದ್ರ ಬರ ತೀರಿಸುವ ಉದ್ದೇಶ ಯಾವುದೇ ಸರ್ಕಾರಕ್ಕಾಗಲಿ ಯಾವುದೇ
    ಟ್ರೇಡ್ ಯೂನಿಯನ್ ಗಳಿಗಾಗಲಿ ಒಳ್ಳೇದು ಮಾಡಬೇಕು ಎನ್ನುವ ಉದ್ದೇಶ ಈ ಇಬ್ಬರಿಗೂ ಇರುವುದಿಲ್ಲ ಏಕೆಂದರೆ ಸರ್ಕಾರ ನಮ್ಮನ್ನು ಒಡೆದು ಆಳುತ್ತದೆ ಈ ಯೂನಿಯನ್ ಗಳು ಅವರ ಗುಲಾಮರಂತೆ ವರ್ತಿಸುತ್ತಾರೆ ಇಲ್ಲಿ ತಬ್ಬಳಿಗಳಂತೆ ಸಾರಿಗೆ ನೌಕರರು ಜೀತ ಪದ್ಧತಿಗೆ ಹೊಂದಿಕೊಂಡಿರುತ್ತಾರೆ ಸಾರಿಗೆ ನೌಕರರು ಬರುವ ಸರ್ಕಾರ ಗಳಿಗೆ ಚುನಾವಣೆ ಯಲ್ಲಿ ಮತ ಹಾಕದೆ ಇವರು ಸರ್ಕಾರ ರಚಿಸುತ್ತಿದ್ದಾರಾ 1.35 ಲಕ್ಷ ನೌಕರರು ಮತ್ತು ಅವರ ಕುಟುಂಬ ದವರು ಈ ಸರ್ಕಾರ ಗಳಿಗೆ ಮತ ಹಾಕಿಲ್ಲವೇ ಏಕಿ ತಾರತಮ್ಯ ಅಂಗನವಾಡಿ ಕಾರ್ಯಕರ್ತರಿಗೆ ಕೆಎಂಫ್ ನೌಕರರಿಗೆ keb ನೌಕರರಿಗೆ ಮುಜುರಾಯಿ ಇಲಾಖೆಯ ಪುರೋಹಿತರಿಗೆ ಸರ್ಕಾರಿ ನೌಕರರಿಗೆ ಕೊಡಲು ಮೀನಮೇಶ ಏನಿಸದ ಸರ್ಕಾರ ಎಲ್ಲಾ ನಿಗಮ ಮಂಡಳಿ ಗಳಿಗೆ ಕೊಡುತ್ತಿರುವ ಸರ್ಕಾರ ನಮ್ಮನ್ಯಾಕೆ ಈ ಜೀತ ಪದ್ಧತಿಗೆ ದುಡಿಸುತ್ತಿದೆ ಅರ್ಥ ವಾಗುತ್ತಿಲ ಆದ್ದರಿಂದ ನಮಗೇನು ಕೊಡದ ಸರ್ಕಾರ ksrtc ಯಲ್ಲಿ ಇರುವಂತಹ ಎಲ್ಲಾ ಯೂನಿಯನ್ ಗಳಿಗೆ ನನ್ನ ದಿಕ್ಕಾರ ಒಗ್ಗಟ್ಟಾಗದ ಯೂನಿಯನ್ ಗಳಿಗೆ ದಿಕ್ಕಾರ ನೌಕರರಿಗೆ ಒಳ್ಳೇದ್ ಮಾಡಬೇಕು ಒಳ್ಳೇದ್ ಆಗಲಿ ಎನ್ನದಿರುವ ನೌಕರರ ಹಿತ ಕಾಪಾಡದಿರುವ ಯೂನಿಯನ್ ಗಳಿಗೆ ದಿಕ್ಕಾರ ದಿಕ್ಕಾರ ದಿಕ್ಕಾರ

Leave a Reply

Your email address will not be published. Required fields are marked *

error: Content is protected !!
Latest news
ಕೇತಹಳ್ಳಿಯಲ್ಲಿ ಕಳೆಗಟ್ಟಿದ ಬಸವೇಶ್ವರ ರಥೋತ್ಸವ, ಮಾರಮ್ಮ ಜಾತ್ರೆ ಸಂಭ್ರಮ ಮೂಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಭಾಗ್ಯ ಅವಿರೋಧ ಆಯ್ಕೆ ಜಗದ್ಗುರು ರೇಣುಕಾಚಾರ್ಯ ಜಯಂತಿ ರೈತರು ಕೃಷಿ ಹೊಂಡಗಳಿಗೆ ತಂತಿ ಬೇಲಿ ನಿರ್ಮಿಸಿ ಅನಾಹುತ ತಪ್ಪಿಸಿ ಬಸ್‌ಗಳ ನಡುವೆ ಅಪಘಾತ ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ ಆಸ್ಪತ್ರೆಗೆ ದಾಖಲು KSRTC ಎಂಡಿ ನಡೆಗೆ ಬೇಸರ: ತುಟ್ಟಿಭತ್ಯೆ ವಿಲೀನಗೊಂಡು 7ತಿಂಗಳು ಗತಿಸಿದರೂ ಸಾರಿಗೆ ನೌಕರರಿಗೆ ಬಿಡಿಎ ಆದೇಶ ಹೊರ ಬಿದ್ದಿ... ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಕಾರ್ಯ ಚುರುಕು: ಪ್ರೀತಿ ಗೆಹ್ಲೋಟ್  6ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ ಚುನಾವಣಾ ಪ್ರಕ್ರಿಯೆ ಮತ್ತಷ್ಟು ಬಲ ಪಡಿಸಲು ರಾಜಕೀಯ ಪಕ್ಷಗಳ ಅಧ್ಯಕ್ಷರು, ಹಿರಿಯ ನಾಯಕರೊಂದಿಗೆ ಸಂವಹನ ಮೈಸೂರು: ಕೆರೆ ಕಟ್ಟೆ ತುಂಬಿಸುವಂತೆ ಕಾಡಾ ಕಚೇರಿ ಮುಂದೆ ರೈತರ ಪ್ರತಿಭಟನೆ