Vijayapatha - ವಿಜಯಪಥ > NEWS > ಕೊರೊನಾ ತಡೆಗೆ ಎಲ್ಲರೂ ಶ್ರಮಿಸೋಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಕೊರೊನಾ ತಡೆಗೆ ಎಲ್ಲರೂ ಶ್ರಮಿಸೋಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಕೊರೊನಾ ಬಗ್ಗೆ ಭಯವಲ್ಲ ಇರಲಿ ಎಚ್ಚರ
Editordev19/03/2020
ವಿಶ್ವವನ್ನೇ ಭಯದಲ್ಲಿ ಇರಿಸಿರುವ ಕೊರೊನಾ ಬಗ್ಗೆ ನಾಡಿನ ಪ್ರತಿಯೊಬ್ಬರೂ ಜಾಗರೂಕರಾಗಬೇಕು. ಸಭೆ ಸಮಾರಂಭಗಳನ್ನು ಆಯೋಜನೆ ಮಾಡದೆ, ಜಾತ್ರೆ ತೆಪ್ಪ ತೇರುಗಳನ್ನು ಮಾಡದೆ ಎಲ್ಲರೂ ರೋಗದಿಂದ ದೂರವಿರಲು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ನಿಮ್ಮ ಜತೆಗೆ ಸರ್ಕಾರವು ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
Related posts
ಹೋಮ್ ಕ್ವಾರಂಟೈನ್ ನಿಯಮ ಇನ್ನಷ್ಟು ಬಿಗಿ: ಸಿಎಂ ಬಿಎಸ್ವೈ
ಬೆಂಗಳೂರು: ಬೆಂಗಳೂರಿನ ಸಮಸ್ತ ...
NEWS
ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ಆಗುತ್ತಿರುವ ತೊಡಕು ನಿವಾರಣೆಗೆ ಕ್ರಮ: ಸಿಎಂ ಬಿಎಸ್ವೈ
ಬೆಂಗಳೂರು: ಮುಖ್ಯಮಂತ್ರಿ ಬಿ.ಎ...
NEWS
ಸಚಿವ ಸ್ಥಾನ ವಂಚಿತರ ಆಕ್ರೋಶ- ವಚನ ಭ್ರಷ್ಟ ಯಡಿಯೂರಪ್ಪ: ಎಚ್.ವಿಶ್ವನಾಥ್ ಸೇರಿ ಹಲವರು ಕಿಡಿ
ವಿಜಯಪಥ ಸಮಗ್ರ ಸುದ್ದಿ
ಬೆಂಗಳ...
NEWS
Editordev
Leave a reply