NEWSನಮ್ಮಜಿಲ್ಲೆ

ಕೊರೊನಾ ಭೀತಿ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕೋವಿಡ್-19 ತಡೆಗಟ್ಟುವ ಉದ್ಸದೇಶದಿಂದ ಮಾರ್ಚ್ 31ರವರೆಗೆ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

ಈ ಹಿನ್ನೆಯಲ್ಲಿ  ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಅಬಕಾರಿ ಉಪ ಆಯುಕ್ತರು  ತಿಳಿಸಿದ್ದಾರೆ.
ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳಭಟ್ಟಿ, ಸೇಂದಿಯನ್ನು ತಯಾರಿಸಿ ಮಾರಾಟ ಮಾಡುವುದು ಕಂಡು ಬಂದರೆ ಈ ಕೆಳಕಂಡ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ಡದಾರೆ.

ಸಂಪರ್ಕಿಸಬೇಕಾದ ಆಯಾ ತಾಲೂಕು ಅಬಕಾರಿ ನಿರೀಕ್ಷಕರು

ತುಮಕೂರು ವಲಯ- ವನಜಾಕ್ಷಿ ಎಸ್.,(8951442044); ಗುಬ್ಬಿ ವಲಯ-ಕೆ.ಪಿ.ಲೋಕೇಶ್(9972887267); ಕುಣಿಗಲ್-ಎಂ.ಎಚ್.ರಘು(9620472916); ತುಮಕೂರು ಉಪವಿಭಾಗ-ಅರುಣ್‌ಕುಮಾರ್(9483997723), ಎಚ್.ಜಿ.ವಿರೂಪಾಕ್ಷ(9449597050); ಮಧುಗಿರಿ ವಲಯ-ಶ್ರೀಲತಾ(7026689702); ಕೊರಟಗೆರೆ-ಎಸ್.ರಾಮಮೂರ್ತಿ(8861171140); ಪಾವಗಡ-ಎಚ್.ಕೆ.ನಾಗರಾಜು(8971425619); ಶಿರಾ-ರವೀಂದ್ರ(7892519261); ಮಧುಗಿರಿ ಉಪವಿಭಾಗ-ಸುಭಾಷ್ ಚಂದ್ರ(944957054); ತಿಪಟೂರು ವಲಯ-ಕೆ.ಟಿ.ವಿಜಯಕುಮಾರ್(9620379070); ತುರುವೇಕೆರೆ ವಲಯ-ಬಿ.ಎಸ್.ರವಿಶಂಕರ್(9731016252); ಚಿಕ್ಕನಾಯಕನಹಳ್ಳಿ ವಲಯ-ಎಂ.ಆರ್.ಸೋಮಶೇಖರ್(9449597053/8971777713); ತಿಪಟೂರು ಉಪವಿಭಾಗ-ಎಂ.ಎಸ್.ನಾರಾಯಣ ನಾಯಕ್(9449597052); ತುಮಕೂರು ಜಿಲ್ಲೆ- ಎಸ್.ನಾಗರಾಜಪ್ಪ(9449797047); ಎ.ಕೆ.ನವೀನ್(9449597048) ಅನ್ನು ಅಥವಾ ಕಂಟ್ರೋಲ್ ರೂಂ ನಂಬರ್ 0816-2272927 ಸಂಪರ್ಕಿಸಿ.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ