NEWSನಮ್ಮರಾಜ್ಯ

ಕೊರೊನಾ ತಡೆ ಒಂದು ಲಕ್ಷ ರೂ. ದೇಣಿಗೆ ಕೊಟ್ಟ ಪ್ರಗತಿಪರ ರೈತ ಶಿವಳ್ಳಿ

ವಿಜಯಪಥ ಸಮಗ್ರ ಸುದ್ದಿ

ಧಾರವಾಡ: ರೈತರೇ ನಿಜವಾದ ಅನ್ನದಾತರು ಯಾರು ಎಷ್ಟೇ ತೊಂದರೆ ನೀಡಿದರು ಸಹ ತಮ್ಮ ಕಾಯಕದಲ್ಲಿ ಸದಾ ಕ್ರಿಯಾಶೀಲವಾಗಿ ಕಾರ್ಯಮಾಡುತ್ತಾ ಇದ್ದುದರಲ್ಲಿಯೇ ಸ್ವಲ್ಪ ದಾನ ಮಾಡುವ ಮನೋಭಾವನೆ ಇಟ್ಟುಕೊಂಡಿರುತ್ತಾರೆ.

ಅಂತಹ ಪ್ರಗತಿಪರ ರೈತರಲ್ಲಿ ಒಬ್ಬರಾದ ಗುಲಗಂಜಿಕೊಪ್ಪದ ರೈತ ಸದಾನಂದ ಶಿವಳ್ಳಿ ಅವರು ಕೊವಿಡ್-19 ಕೊರೊನಾ ವೈರಸ್ ತಡೆ ಚಟುವಟಿಕೆಗಳಿಗೆ ರಾಜ್ಯದ ಕಾರ್ಮಿಕರು, ನಿರಾಶ್ರಿತರು, ನದಿನಗೂಲಿ ನೌಕರು ಹಾಗೂ ಅನೇಕರು ಹಸಿವಿನಿಂದ ಬಳಲುವವರಿಗೆ ಆಸರೆಯಾಗಲಿ ಅನ್ನು ದೃಷ್ಟಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ಚೆಕ್ಕನ್ನು ಜಿಲ್ಲಾಅಧಿಕಾರಿ ದೀಪಾ ಚೋಳನ್ ಅವರ ಮುಖಾಂತರ ಮುಖ್ಯ ಮಂತ್ರಿಗಳಿಗೆ ರವಾನಿಸಲು ಹಸ್ತಾಂತರಿಸಿ ಮಾನವೀಯತೆ ಮೇರೆದ್ದಾರೆ.

ಕವಿವ ಸಂಘದ ಎಸ್.ಐ. ಭಾವಿಕಟ್ಟಿ,ಮಾರ್ತಾಂಡಪ್ಪ ಎಮ್. ಕತ್ತಿ, ಲಕ್ಷ್ಮಣ ಬಕ್ಕಾಯಿ, ಸಿದ್ದಯ್ಯ ಹಿರೇಮಠ, ಮುತ್ತು ಹಿರೇಮಠ ಇದ್ದರು.

Leave a Reply

error: Content is protected !!