ರಾಮನಗರ: ವಿಶ್ವದಾದ್ಯಂತ ಹರಡುತ್ತಿರುವ (ಕೋವಿಡ್-19) ಕೊರೋನಾ ವೈರೆಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ವಹಿವಾಟುಗಳನ್ನು ನಿಷೇಧಿಸಲಾಗಿದೆ.
ರೇಷ್ಮೆ ಬೆಳೆಯನ್ನು ರೈತರು ನೇರವಾಗಿ ರೀಲರ್‌ಗಳೊಂದಿಗೆ ಸಂಪರ್ಕಿಸಿ, ಸ್ಥಳೀಯವಾಗಿ ಮಾರಾಟ ಮಾಡಲು ಪಾರದರ್ಶಕವಾಗಿ ನಿರ್ವಹಿಸಲು ತಾಲೂಕು ಹಾಗೂ ಹೋಬಳಿವಾರು ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಉಸ್ತುವಾರಿ ಅಧಿಕಾರಿಗಳನ್ನಾಗಿ ನಿಯೋಜಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಆದೇಶಿಸಿದ್ದಾರೆ.ರಾಮನಗರ ತಾಲೂಕಿಗೆ ಕೆ.ಎಸ್. ಸುಬ್ರಮಣ್ಯ ಮೊ.ನಂ. 8496921881 ಹಾಗೂ ರೇಷ್ಮೆ ಸಹಾಯಕ ನಿರ್ದೇಶಕ ಸ್ವಾಮಿ ವಿವೇಕಾನಂದ ಮೊ.ನಂ. 6360611363 ಇವರನ್ನು ನೇಮಕಮಾಡಲಾಗಿದೆ.
ರಾಮನಗರ ತಾಲೂಕಿನ ಕೈಲಾಂಚ ಹೋಬಳಿ, ಬನ್ನಿಕುಪ್ಪೆ ಗ್ರಾಮಕ್ಕೆ ರೇಷ್ಮೆ ಪ್ರದರ್ಶಕ ತಿಮ್ಮೇಗೌಡ ಮೊ.ನಂ. 9141607771 ಹಾಗೂ ರಾಮಕೃಷ್ಣ ಮೊ.ನಂ. 8073479863. ಬಿಡದಿ ಹೋಬಳಿ, ಮಾಯಗಾನಹಳ್ಳಿ ಗ್ರಾಮಕ್ಕೆ ರೇಷ್ಮೆ ವಿಸ್ತೀರ್ಣಾಧಿಕಾರಿ ಕುಮಾರ್ ಮೊ.ನಂ. 9035837466 ಹಾಗೂ ರೇಷ್ಮೆ ನಿರೀಕ್ಷಕ ಪುಟ್ಟಸ್ವಾಮಿ ಮೊ.ನಂ. 9880685656, ಕೂಟಗಲ್ ಹೋಬಳಿ, ಶಾನಬೋಗನಹಳ್ಳಿ ರೇಷ್ಮೆ ನಿರೀಕ್ಷಕರು ವೆಂಕಟಾಚಲಯ್ಯ ಮೊ.ನಂ. 7619474172 ಹಾಗೂ ರೇಷ್ಮೆ ಪ್ರದರ್ಶಕ ರಂಗಸ್ವಾಮಿ ಮೊ.ನಂ. 7022705761, ಕಸಬಾ ಹೋಬಳಿ, ಲಕ್ಷಿ್ಮೀಪುರ ಗ್ರಾಮಕ್ಕೆ ರೇಷ್ಮೆ ಪ್ರದರ್ಶಕ ಭಾಸ್ಕರ್ ಮೊ.ನಂ. 9900557830 ಹಾಗೂ ರೇಷ್ಮೆ ಪ್ರದರ್ಶಕ ರಮೇಶ್ ಮೊ.ನಂ. 9481901815 ಇವರನ್ನು ನೇಮಿಸಲಾಗಿದೆ.
ಚನ್ನಪಟ್ಟಣ ತಾಲೂಕಿಗೆ ಮಂಜುನಾಥ್ ಮೊ.ನಂ. 9844489705 ಹಾಗೂ ರೇಷ್ಮೆ ಸಹಾಯಕ ಹೊಂಬಾಳೇಗೌಡ ಮೊ.ನಂ. 9845124095 ಇವರನ್ನು ನೇಮಿಸಲಾಗಿದ್ದು, ಬೇವೂರು ಗ್ರಾಮಕ್ಕೆ ರೇಷ್ಮೆ ನಿರೀಕ್ಷಕ ಸುರೇಶ್ ಮೊ.ನಂ. 9036673190, ತಿಟ್ಟಮಾರನಹಳ್ಳಿ ರೇಷ್ಮೆ ಪ್ರದರ್ಶಕ ವೆಂಟೇಶ್ ಮೊ.ನಂ. 7899246476, ಹೊಂಗನೂರು ಗ್ರಾಮಕ್ಕೆ ರೇಷ್ಮೆ ನಿರೀಕ್ಷಕ ಯೋಗೇಶ್ ಮೊ.ನಂ. 9380249961 ಹಾಗೂ ರೇಷ್ಮೆ ನಿರೀಕ್ಷಕ ವೇಣು ಮೊ.ನಂ. 7022183797, ಕೋಡಂಬಳ್ಳಿ ರೇಷ್ಮೆ ಪ್ರದರ್ಶಕ ಉದಯಶಂಕರ್ ಮೊ.ನಂ. 9686763989 ಇವರನ್ನು ನೇಮಕಮಾಡಲಾಗಿದೆ.
ಕನಕಪುರ ತಾಲ್ಲೂಕು ಮುತ್ತುರಾಜ್ ಮೊನಂ. 9900120678 ಹಾಗೂ ರೇಷ್ಮೆ ಸಹಾಯಕ ನಿರ್ದೇಶಕರಾದ ಶಶೀಧರ್ ಮೊ.ನಂ. 9986858066 ಅವರನ್ನು ನೇಮಿಸಲಾಗಿದೆ.
ಕನಕಪುರಕ್ಕೆ ರೇಷ್ಮೆ ವಿಸ್ತರ್ಣಾಧಿಕಾರಿ ಆನಂದ್ ಮೊ.ನಂ. 9449523674 ಹಾಗೂ ರೇಷ್ಮೆ ನಿರೀಕ್ಷಕ ಪುಟ್ಟಮಾದಯ್ಯ ಮೊ.ನಂ. 9845483934 ಅವರನ್ನು ನೇಮಕ ಮಾಡಲಾಗಿದೆ.
ಸಂತೆಕೋಡಿಹಳ್ಳಿ ಗ್ರಾಮಕ್ಕೆ ರೇಷ್ಮೆ ವಿಸ್ತರ್ಣಾಧಿಕಾರಿ ಸುರೇಶ್ ಮೊ.ನಂ. 8310066913, ಕೆಂಪೇಗೌಡ ಮೊ.ನಂ. 9449239807 ಹಾಗೂ ರೇಷ್ಮೆ ಪ್ರದರ್ಶಕ ಮಂಜುನಾಥ್ ಮೊ.ನಂ. 9900153281. ಅವರನ್ನು ನೇಮಿಸಲಾಗಿದೆ.
ದೊಡ್ಡಹಾಲಹಳ್ಳಿ ಗ್ರಾಮಕ್ಕೆ ರೇಷ್ಮೆ ವಿಸ್ತರ್ಣಾಧಿಕಾರಿ ರಾಜು ಮೊ.ನಂ. 9845582627 ಹಾಗೂ ರೇಷ್ಮೆ ನಿರೀಕ್ಷಕ ಗೌರಮ್ಮ ಮೊ.ನಂ. 9008891360 ಇವರನ್ನು ನೇಮಕ ಮಾಡಲಾಗಿದೆ.
ದೊಡ್ಡಮರಳವಾಡಿ ಗ್ರಾಮಕ್ಕೆ ರೇಷ್ಮೆ ವಿಸ್ತರ್ಣಾಧಿಕಾರಿ ದೇವರಾಜು ಮೊ.ನಂ. 9964528737 ಹಾಗೂ ರೇಷ್ಮೆ ಪ್ರದರ್ಶಕರಾದ ಜಗದೀಶ್ ಮೊ.ನಂ. 9731083351 ಹಾಗೂ ರಂಗರಾಜು ಮೊ.ನಂ. 9902784797, ಸಾತನೂರು ಗ್ರಾಮಕ್ಕೆ ರೇಷ್ಮೆ ನಿರೀಕ್ಷಕ ರವೀಂದ್ರ ನಾಥ್ ಮೊ.ನಂ. 9964325683 ಹಾಗೂ ರೇಷ್ಮೆ ಪ್ರದರ್ಶಕ ಚೇತನ ಮೊ.ನಂ. 9739086572 ಹಾಗೂ ಹಾರೋಹಳ್ಳಿ ಗ್ರಾಮಕ್ಕೆ ರೇಷ್ಮೆ ನಿರೀಕ್ಷಕ ಪ್ರಕಾಶ್ ಮೊ.ನಂ. 9902604554 ಇವರನ್ನು ನೇಮಿಸಲಾಗಿದೆ.
ರೇಷ್ಮೆ ಬೆಳೆಗಾರರು ಹಾಲಿ ಬೆಳೆದ ಗೂಡಿಗೆ, ಸ್ಥಳೀಯವಾಗಿ ರೀಲರ್‌ಗಳ ಸಂಪರ್ಕ ಕಲ್ಪಿಸಲು ಹಾಗೂ ಯಾವುದೇ ತೊಂದರೆಯಾಗದಂತೆ ಗೂಡಿನ ವಹಿವಾಟನ್ನು ಗುಣಮಟ್ಟ ಪರಿಶೀಲನೆ, ದರ ನಿಗಧಿ ಹಾಗೂ ಹಣ ಪಾವತಿ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ದೂರಿಗೆ ಆಸ್ಪದ ಕೊಡದೇ ರೈತರು ಹಾಗೂ ರೀಲರ್‌ಗಳ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಲು ಅರ್ಚನಾ ಆದೇಶಿಸಿದ್ದಾರೆ.