Please assign a menu to the primary menu location under menu

Month Archives: June 2020

NEWSದೇಶ-ವಿದೇಶನಮ್ಮರಾಜ್ಯ

ಜೂನ್‌ 22- ಬೆಂಗಳೂರಿನಲ್ಲಿ 126 ಹೊಸ ಪ್ರಕರಣ, ರಾಜ್ಯದಲ್ಲಿ 249 ಮಂದಿಗೆ ಸೋಂಕು ದೃಢ, ಐವರು ಬಲಿ

ಬೆಂಗಳೂರು: ವಿಶ್ವಮಾರಿ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 249 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ  9,399ಕ್ಕೆ ಏರಿಕೆಯಾಗಿದೆ. ಕೆಲ ದಿನಗಳಿಂದ ಕೊರೊನಾಗೆ ಮೃತಪಡುತ್ತಿರುವ...

NEWSನಮ್ಮಜಿಲ್ಲೆಸಂಸ್ಕೃತಿ

ಬನ್ನೂರು: ಮುಜರಾಯಿ ದೇವಾಲಯಗಳ ಅರ್ಚಕರಿಗೆ ಆಹಾರ ಕಿಟ್‌ ವಿತರಣೆ

ಬನ್ನೂರು: ಕೊರೊನಾ ಭಯದಿಂದ  ದೇವಾಲಯಗಳನ್ನು ಲಾಕ್‌ಡೌನ್‌ ಮಾಡಿದ್ದ ಹಿನ್ನೆಲೆಯಲ್ಲಿ ದೇವಾಲಯಗಳ ಅರ್ಚಕರು ನಿತ್ಯ ಜೀವನಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಹೋಬಳಿಯ ಮುಜರಾಯಿ ದೇವಾಲಯಗಳ ಸುಮಾರು...

NEWSನಮ್ಮಜಿಲ್ಲೆ

ಪೊಲೀಸ್‌ ಪೇದೆಗೆ ಕೊರೊನಾ ಶಂಕೆ: ಹೋಂ ಕ್ವಾರಂಟೈನ್‌ನಲ್ಲಿ ಬಸವಹಳ್ಳಿಯ ಅಣ್ಣನ ಕುಟುಂಬ

ಮೈಸೂರು:  ಜಿಲ್ಲೆಯ ತಿ.ನರಸೀಪುರ ತಾಲೂಕಿ ಬನ್ನೂರು ಸಮೀಪದ ಬಸವನಹಳ್ಳಿ ಗ್ರಾಮದ ಅಣ್ಣನ ಮನೆಗೆ ಮೈಸೂರಿನಿಂದ ಬಂದಿದ್ದ  ಪೊಲೀಸ್‌ ಪೇದೆಯೊಬ್ಬರಿಗೆ  ಕೊರೊನಾ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದ್ದು, ಈ...

NEWSನಮ್ಮಜಿಲ್ಲೆರಾಜಕೀಯ

ಕಾವೇರಿ ನದಿಯಲ್ಲಿ ಈಜಾಡಿ ಸಂಭ್ರಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಕನಕಪುರ: ನಿನ್ನೆ ಚೂಡಾಮಣಿ ಸೂರ್ಯ ಗ್ರಹಣ ಮುಗಿದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಮ್ಮೂರಿನ ಸಮೀಪದಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಈಜಾಡಿ ಸಂಭ್ರಮಿಸಿದ್ದಾರೆ. ಈ ಬಗ್ಗೆ...

NEWSದೇಶ-ವಿದೇಶವಿಜ್ಞಾನ-ತಂತ್ರಜ್ಞಾನ

ಎಸ್‌ಬಿಐನಿಂದ ಶೀಘ್ರದಲ್ಲೇ  ವರ್ಕ್ ಫ್ರಮ್‌ ಎನಿವೇರ್‌ ವ್ಯವಸ್ಥೆ

ನ್ಯೂಡೆಲ್ಲಿ: ಎಸ್‌ಬಿಐ ತನ್ನ 'ವರ್ಕ್ ಫ್ರಮ್‌ ಹೋಮ್‌' ವ್ಯವಸ್ಥೆಯನ್ನು 'ವರ್ಕ್ ಫ್ರಮ್‌ ಎನಿವೇರ್‌'ಗೆ ಉನ್ನತೀಕರಿಸುತ್ತಿದೆ. ಈಗಾಗಲೇ 19 ವಿದೇಶಿ ಕಚೇರಿಗಳಲ್ಲಿ ಈ ವ್ಯವಸ್ಥೆಯನ್ನು ಎಸ್‌ಬಿಐ ಜಾರಿಗೊಳಿಸಿದೆ. 2.5...

NEWSನಮ್ಮಜಿಲ್ಲೆ

ಇಂದಿನಿಂದ ಕನಕಪುರ 9ದಿನ ಲಾಕ್‌ಡೌನ್‌

ಕನಕಪುರ: ಕೊರೊನಾ ಸೋಂಕಿತರ ಸಂಖ್ಯೆ ಪಟ್ಟಣದಲ್ಲಿ ಹೆಚ್ಚಾಗಿತ್ತಿರುವ ಹಿನ್ನೆಲೆಯಲ್ಲಿ ಕನಕಪುರವನ್ನು ಜುಲೈ 1ರವರೆಗೆ ಲಾಕ್ ಡೌನ್ ಮಾಡಲು ನಾಗರಿಕರು ಒಪ್ಪಿಗೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ...

NEWSನಮ್ಮಜಿಲ್ಲೆ

ಕೋಟ್ಯಂತರ ರೂ. ವಹಿವಾಟು ನಡೆಯುವ ಚಿಕ್ಕಪೇಟೆ ಜೂ.28ರವರೆಗೂ ಲಾಕ್‌ಡೌನ್‌

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಚಿಕ್ಕಪೇಟೆಯನ್ನು ಸ್ವಯಂಪ್ರೇರಿತವಾಗಿ ಒಂದು ವಾರ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ...

NEWSಆರೋಗ್ಯದೇಶ-ವಿದೇಶ

ಭಾರತದ ಔದಾರ್ಯ ಕೊಂಡಾಡಿದ ಶಾಂಘೈ ಸಹಕಾರ ಸಂಸ್ಥೆ

ಬೀಜಿಂಗ್: ವಿಶ್ವಾದ್ಯಂತ ಕೊರೊನಾ ಸೋಂಕು ತನ್ನ ರೌದ್ರನರ್ತ ಮುಂದುವರಿಸಿರುವ ಈ ಸಮಯದಲ್ಲಿ ಭಾರತ ಈ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ  ವಿಶ್ವದ ಔಷಧಾಲಯದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಂಘೈನ...

NEWSಆರೋಗ್ಯ

ಸಿಎಂ ತುರ್ತು ಸಭೆ: ಕೊರೊನಾ ನಿಯಂತ್ರಣ ಕುರಿತು ಚರ್ಚೆ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರುತ್ತಲೆ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 12ಗಂಟೆಗೆ ಸಿಎಂ...

NEWSದೇಶ-ವಿದೇಶ

24 ಗಂಟೇಲಿ ವಿಶ್ವಾದ್ಯಂತ 1.83 ಲಕ್ಷ ಮಂದಿಗೆ ಸುತ್ತಿಕೊಂಡ ಕೊರೊನಾ ಹೆಮ್ಮಾರಿ

ನ್ಯೂಡೆಲ್ಲಿ: ಮೇಡ್ ಇನ್ ಚೀನಾ ಎನಿಸಿರುವ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಜಗತ್ತೇ ಹಿನ್ನಡೆ ಅನುಭವಿಸಿದೆ. ಹೀಗಾಗಿ ಕಳೆದ 24 ಗಂಟೆಗಳಲ್ಲಿ ವಿಶ್ವದಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳು...

1 8 9 10 31
Page 9 of 31
error: Content is protected !!
LATEST
ಫೆ.2ರಂದು ಇಪಿಎಸ್ ಪಿಂಚಿಣಿದಾರರ 85ನೇ ಮಾಸಿಕ ಸಭೆ: ನಂಜುಂಡೇಗೌಡ ಮಹಿಳೆಯರ ಬೆಳವಣಿಗೆಗೆ ಶ್ರಮಿಸಿದ್ದ ಇಂದಿರಾ ಗಾಂಧಿ: ಸಚಿವ ಮುನಿಯಪ್ಪ 12 ವರ್ಷದ ಬಳಿಕ ಕಾಣಿಸಿಕೊಂಡ ಕೊಹ್ಲಿ 6 ರನ್‌ ಗಳಿಸಿ ಔಟ್‌: ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ..! ಚುನಾವಣೆ ಒಂದು ವಾರ ಇರುವಾಗಲೇ ಪಕ್ಷ ತೊರೆದ ಎಎಪಿಯ ಏಳು ಶಾಸಕರು ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯ ವೈದ್ಯೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ 20 ವರ್ಷ ಕಠಿಣ ಶಿಕ್ಷೆ ಸರ್ಕಾರದ ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ KPSC ಕನ್ನಡ ಪ್ರಶ್ನೆ ಪತ್ರಿಕೇಲಿ ಸಾಲು ಸಾಲು ತಪ್ಪಿಗೆ 5 ಕೃಪಾಂಕ: ಅಭ್ಯರ್ಥಿಗಳ ಆಕ್ರೋಶ ಬೆಳ್ಳಂಬೆಳಗ್ಗೆಯೇ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್‌: ಮನೆ, ಕಚೇರಿಗಳ ಮೇಲೆ ದಾಳಿ ನಾಳೆ ಫೆ.1ರಂದು ಕೇಂದ್ರ ಬಜೆಟ್ ಮಂಡನೆ: ರಾಜ್ಯದ ರೈತರ ನಿರೀಕ್ಷೆ, ಒತ್ತಾಯಗಳೇನು?