Please assign a menu to the primary menu location under menu

Day Archives: July 1, 2020

NEWSನಮ್ಮರಾಜ್ಯ

ರಾಜ್ಯದಲ್ಲಿ ಜುಲೈ 1ರಂದು ಕೊರೊನಾ ಸ್ಫೋಟ: 1272 ಮಂದಿಗೆ ಪಾಸಿಟಿವ್‌, 7 ಜನರ ಬಲಿ

ಬೆಂಗಳೂರು: ಮಹಾಮಾರಿ ಕೊರೊನಾ ಮಹಾಸ್ಫೋಟ ಇಂದು ಕೂಡ ರಾಜ್ಯದಲ್ಲಿ ಆಗಿದ್ದು, 1272 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ.  ಈ ಮೂಲಕ ಸೋಂಕಿತರ ಸಂಖ್ಯೆ  ರಾಜ್ಯದಲ್ಲಿ 16514  ಕ್ಕೆ ಏರಿಕೆಯಾಗಿದೆ. ಕೊರೊನಾಗೆ...

NEWSನಮ್ಮಜಿಲ್ಲೆರಾಜಕೀಯ

ಧಾರವಾಡ ಜಿಲ್ಲೆ ಸೇವಾನುಭವ ಸದಾ ಸ್ಮರಣೀಯ: ನಿರ್ಗಮಿತ ಡಿಸಿ ದೀಪಾ ಚೋಳನ್

ಧಾರವಾಡ: ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಸಲ್ಲಿಸಿದ  ಸೇವಾನುಭವ ಅನನ್ಯವಾದುದು. ಕೆಲಸದಲ್ಲಿ ಶ್ರದ್ಧೆಯಿದ್ದರೆ ಮಾತ್ರ ಸಂತೃಪ್ತಿ ಸಿಗುತ್ತದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಧಾರವಾಡ ಎಲ್ಲ ಸಂದರ್ಭದಲ್ಲೂ ಉತ್ತಮ...

NEWSನಮ್ಮರಾಜ್ಯ

ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಮಾನವೀಯತೆ ಮರೆತ 6ಮಂದಿ ಸಸ್ಪೆಂಡ್‌

ಬೆಂಗಳೂರು: ಕೊರೊನಾ ಸೋಂಕಿನಿಂದ ಮಂಗಳವಾರ ಮೃತಪಟ್ಟಿದ್ದ ಆರು ಮಂದಿಯ ಅಂತ್ಯ ಕ್ರಿಯೆಯನ್ನು ಅಮಾನುಷವಾಗಿ ಮಾಡಿದ ಘಟನೆಗೆ ಸಂಬಂಧಿಸಿದಂತೆ 6 ಮಂದಿ ನೌಕರರನ್ನು ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ...

NEWSನಮ್ಮಜಿಲ್ಲೆರಾಜಕೀಯ

 ಮೈಸೂರಿನಲ್ಲಿ ಸಂಜೆ 6ರಿಂದ ಅಂಗಡಿಗಳು ಬಂದ್‌

ಮೈಸೂರು: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ತರಲು ಸಾರ್ವಜನಿಕರ ಸಹಕಾರ ಹಾಗೂ ಜವಾಬ್ದಾರಿ ಸಹ ದೊಡ್ಡದು. ಈ ಹಿನ್ನೆಲೆಯಲ್ಲಿ ಇನ್ನು ಮಾಸ್ಕ್ ಹಾಕದೇ...

NEWSಶಿಕ್ಷಣ-

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್‌

ಕೊಪ್ಪಳ: ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬುಧವಾರ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಪರೀಕ್ಷಾ ಕೇಮದ್ರದಿಂದಲೇ ಆಕೆಯನ್ನು ಕೋವಿಡ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಮೂರು...

NEWSಉದ್ಯೋಗನಮ್ಮರಾಜ್ಯ

ವಿಪ್ರೋದ ಐವರು ನೌಕರರಲ್ಲಿ ಕೊರೊನಾ

ಬೆಂಗಳೂರು: ಮಹಾಮಾರಿ ಕೊರೊನಾ ಎಲ್ಲಾ ಸ್ಥಳಗನ್ನು ಇತ್ತೀಚೆಗೆ ವೇಗವಾಗಿ ಆವರಿಕೊಳ್ಳುತ್ತಿದ್ದು, ವಿಪ್ರೋ ಸಂಸ್ಥೆಯ ಐದು ಮಂದಿ ನೌಕರರನ್ನು ಸುತ್ತಿಕೊಂಡಿದೆ. ವಿಪ್ರೊದ ಐವರಲ್ಲಿ ಕೊರೊನಾ ಪಾಸಿಟಿವ್‌ ಬಂದಿದೆ ಎಂದು...

NEWSನಮ್ಮರಾಜ್ಯಶಿಕ್ಷಣ-

ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರದಲ್ಲೇ ಕುಸಿದುಬಿದ್ದ ವಿದ್ಯಾರ್ಥಿ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಕೇಂದ್ರದಲ್ಲಿ ವಾಮಿಟ್‌ ಮಾಡಿಕೊಂಡು ತಲೆಸುತ್ತಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಲ್ಲೇಶ್ವರದ ಪಬ್ಲಿಕ್‌ ಸ್ಕೂಲ್‌ನ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆಯ ನಾಲ್ಕನೇ ದಿನವಾದ ಬುಧವಾರ...

NEWSನಮ್ಮಜಿಲ್ಲೆ

ಆಂಬುಲೆನ್ಸ್‌ನಲ್ಲೇ ಪ್ರಾಣಬಿಟ್ಟ ಕೊರೊನಾ ಸೋಂಕಿತ

ಬೆಂಗಳೂರು: ಬೆಡ್‌ ಖಾಲಿ ಎಂದು  ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿ ಆಂಬುಲೆನ್ಸ್‌ನಲ್ಲೆ ಇರಿಸಿದ್ದ ಮೂರು ಮಕ್ಕಳ ತಂದೆ ಕೊರೊನಾ ಪಾಸಿಟಿವ್‌ ವ್ಯಕ್ತಿ ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣಬಿಟ್ಟಿರುವ ಹೃದಯವಿದ್ರಾವಕ...

NEWSನಮ್ಮರಾಜ್ಯ

ಬೆಡ್‌ ಇಲ್ಲದೆ ಪ್ರಾಣಬಿಟ್ಟ ಕೊರೊನಾ ನೆಗೆಟಿವ್‌ ವ್ಯಕ್ತಿ

ಬೆಂಗಳೂರು: ಬೆಡ್‌ ಖಾಲಿ ಎಂದು  9 ಆಸ್ಪತ್ರೆಗಳನ್ನು ಸುತ್ತಿ ಆಂಬುಲೆನ್ಸ್‌ನಲ್ಲೇ ಇರಿಸಿದ್ದ ಕೊರೊನಾ ನೆಗಿಟಿವ್‌ ಬಂದ ವ್ಯಕ್ತಿ ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣಬಿಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ...

NEWSನಮ್ಮಜಿಲ್ಲೆನಮ್ಮರಾಜ್ಯ

ಕೊಳ್ಳೇಗಾಲ ಕಾಂಗ್ರೆಸ್‌: ಡೆಮೋ ಮೀಟಿಂಗ್ ಯಶಸ್ವಿ

ಕೊಳ್ಳೇಗಾಲ: ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ವೆಂಕಟೇಶ್ವರ ಮಹಲ್ ನಲ್ಲಿ ಬ್ಲಾಕ್ ವ್ಯಾಪ್ತಿಯ  ಪ್ರತಿ ಪಂಚಾಯ್ತಿಯಲ್ಲಿನ ಉಸ್ತುವಾರಿಗಳಿಗೆ ಹಾಗೂ ಡಿಜಿಟಲ್ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ...

1 2
Page 1 of 2
error: Content is protected !!
LATEST
ಸರ್ಕಾರದ ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ KPSC ಕನ್ನಡ ಪ್ರಶ್ನೆ ಪತ್ರಿಕೇಲಿ ಸಾಲು ಸಾಲು ತಪ್ಪಿಗೆ 5 ಕೃಪಾಂಕ: ಅಭ್ಯರ್ಥಿಗಳ ಆಕ್ರೋಶ ಬೆಳ್ಳಂಬೆಳಗ್ಗೆಯೇ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್‌: ಮನೆ, ಕಚೇರಿಗಳ ಮೇಲೆ ದಾಳಿ ನಾಳೆ ಫೆ.1ರಂದು ಕೇಂದ್ರ ಬಜೆಟ್ ಮಂಡನೆ: ರಾಜ್ಯದ ರೈತರ ನಿರೀಕ್ಷೆ, ಒತ್ತಾಯಗಳೇನು? ಮೈಕ್ರೋ ಫೈನಾನ್ಸ್ ಪ್ರಕರಣದಿಂದ ಸಾವು - ಸರ್ಕಾರಿ ಕಾರ್ಯಕ್ರಮಗಳ ವೈಫಲ್ಯಕ್ಕೆ ಸಾಕ್ಷಿ ಎಂದ ಎಚ್‌ಡಿಕೆ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಕ್ಕೆ ಕಠಿಣ ನಿಯಮ ರೂಪಿಸಿ: ಸಚಿವ ಶಿವರಾಜ್ ತಂಗಡಗಿ ಪಡಿತರ ಚೀಟಿಯಲ್ಲಿ ಕುಟುಂಬದವರ ಹೆಸರು ಸೇರ್ಪಡೆಗೆ ಅವಕಾಶ ನೀಡಿದ ಆಹಾರ ಇಲಾಖೆ ನಿವೃತ್ತ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ: 7ನೇ ವೇತನ ಆಯೋಗದ ಪಿಂಚಣಿ ಮಂಜೂರು ಮಾಡಿ ಆದೇಶ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿಯೇ ಸಾರಿಗೆ ನೌಕರರಿಗೆ ಸಮಾನ ವೇತನ ಎಂದು ಹೇಳಿದ್ದೇವೆ: ಸಾರಿಗೆ ಸಚಿವ ರಾಮಲಿಂಗಾರೆ... ಚಲಿಸುತ್ತಿದ್ದ ಬಸ್‌ ಹತ್ತಲು ಹೋಗಿ ಮುಗ್ಗರಿಸಿ ಬಿದ್ದು ಪ್ರಾಣ ಕಳೆದುಕೊಂಡ ಯುವತಿ