Please assign a menu to the primary menu location under menu

Year Archives: 2021

NEWSಕೃಷಿನಮ್ಮರಾಜ್ಯ

ಡಿ.13ರಂದು ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರೈತ ಸಂಘ- ಹಸಿರು ಸೇನೆಯಿಂದ ಸುವರ್ಣ ಸೌಧಕ್ಕೆ ಮುತ್ತಿಗೆ

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ.13ರಿಂದ ನಡೆಯುವ ಚಳಿಗಾಲ ಅಧಿವೇಶನದ ವೇಳೆ ರಾಜ್ಯದ ಎಲ್ಲಾ ರೈತರ ಸಮಸ್ಯೆಗಳ ಹಾಗೂ ಭೂಸ್ವಾಧೀನ ಕಾಯ್ದೆಯನ್ನು ಅಧಿಕೃತವಾಗಿ ಅಧಿವೇಶನದಲ್ಲಿ ಹಿಂಪಡೆಯುವಂತೆ ಆಗ್ರಹಿಸಿ...

NEWSನಮ್ಮರಾಜ್ಯರಾಜಕೀಯ

ʼಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತ, ಟರ್ಮಿನೇಟರ್‌, ಸಿದ್ದಕಲೆ ನಿಪುಣಾಗ್ರೇಸರಿಂದ ಈಗ ʼJDFʼ ಎಂಬ ಹೊಸ ಜಪ : ಅಯ್ಯೋ, ಎಂಥಾ ದುರ್ವಿಧಿ ಎಂದ ಎಚ್‌ಡಿಕೆ

ಬೆಂಗಳೂರು: ʼಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತ, ಟರ್ಮಿನೇಟರ್‌, ಸಿದ್ದಕಲೆಯ ನಿಪುಣಾಗ್ರೇಸರು ಈಗ ʼJDFʼ ಎಂಬ ಹೊಸ ಜಪ ಮಾಡಿಕೊಂಡು ತಮ್ಮ ಜಾತ್ಯತೀತ ತತ್ವಾದರ್ಶಗಳಿಗೆ ಮಂಡ್ಯದಲ್ಲಿ ಎಳ್ಳೂನೀರು ಬಿಟ್ಟಿದ್ದಾರೆ. ಸಹಕಾರ...

NEWSಆರೋಗ್ಯದೇಶ-ವಿದೇಶನಮ್ಮರಾಜ್ಯ

ಓಮಿಕ್ರಾನ್‌ನಿಂದ ಪ್ರಾಣಹಾನಿಯಾಗಲ್ಲ- ಭಯಬೇಡ ಎಚ್ಚರಿಕೆ ವಹಿಸಿ ಎಂದ ತಜ್ಞರು

ನ್ಯೂಡೆಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ ಅತಿವೇಗದಲ್ಲಿ ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೊನಾ ಹೊಸ ರೂಪಾಂತರಿಯ ಬಗ್ಗೆ ತಜ್ಞರು ನೀಡುತ್ತಿರುವ ಹೇಳಿಕೆ ಜನರಲ್ಲಿ ಸಮಾಧಾನ ತರುತ್ತಿದೆ. ಇದು ಬಹುಬೇಗ ಹರಡಿದರೂ...

NEWSನಮ್ಮರಾಜ್ಯರಾಜಕೀಯ

ಮುಂದಿನ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ಘೋಷಣೆ ಮಾಡಿದ ದೇವೇಗೌಡರು

ತುಮಕೂರು: ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ವರಿಷ್ಠ ಮತ್ತು ಹಾಲಿ ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ಘೋಷಣೆ ಮಾಡಿದ್ದಾರೆ. ಕಳೆದ...

NEWSಲೇಖನಗಳುಸಂಸ್ಕೃತಿಸಿನಿಪಥ

ಹಾರ್ಮೋನಿಯಂ ಮಾಸ್ಟರ್ ಪುತ್ರಿ ವಿವಾಹಕ್ಕೆ ನಾಟಕ ಪ್ರದರ್ಶಿಸುವ ಮೂಲಕ ನಿಧಿ ಸಂಗ್ರಹಿಸಿದ ಗ್ರಾಮಸ್ಥರು

ಕೊಪ್ಪಳ: ಗ್ರಾಮಾಂತರ ಭಾಗಗಳಲ್ಲಿ ಗ್ರಾಮಸ್ಥರಿಗೆ ಮುಖ್ಯ ಮನರಂಜನೆ ಕೇಂದ್ರಬಿಂದು ಸಾಮಾಜಿ ಮತ್ತು ಪೌರಾಣಿಕ ನಾಟಕಗಳು. ಅವುಗಳಲ್ಲಿ ಪ್ರಮುಖವಾಗಿ ನಾಟಕ ಮಾಡಿಸುವ ಮೇಷ್ಟ್ರುಗಳು ಎಂದರೆ ಎಲ್ಲಿದ ಪ್ರೀತಿ. ಆ...

NEWSನಮ್ಮಜಿಲ್ಲೆನಮ್ಮರಾಜ್ಯ

10ನೇ ದಿನಕ್ಕೆ ಸಾರಿಗೆ ನೌಕರರ ಪಾದಯಾತ್ರೆ: ಬಿಎಂಟಿಸಿ 13 ನೇ ಘಟಕದ ಚಾಲಕ ಮಲ್ಲೇಶಪ್ಪರಿಂದ ಉಪಾಹಾರ ವ್ಯವಸ್ಥೆ

ಬೆಂಗಳೂರು: ಸ್ವಾಭಿಮಾನಿ ಸಾರಿಗೆ ನೌಕರರ ಪಾದಯಾತ್ರೆ 10ನೇ ದಿನವಾದ (ಡಿ.8) ಇಂದು ಜಾಲಕ್ರಾಸ್‌ನಲ್ಲಿರುವ ಬಸವೇಶ್ವರ ಬಸ್‌ನಿಲ್ದಾನದಿಂದ ಸ್ವಾತಂತ್ರ್ಯ ಉದ್ಯಾನದ ಕಡೆಗೆ ಸಾಗುತ್ತಿದ್ದು, ಇದಕ್ಕೂ ಮುನ್ನ ಕತ್ತರಿಗುಪ್ಪಿ ಬಿಎಂಟಿಸಿ...

CrimeNEWSನಮ್ಮಜಿಲ್ಲೆ

ಬಾರ್ ಮಾಲೀಕನ ಹತ್ಯೆಗೆ ಸಂಚು: ಸುಪಾರಿ ಗ್ಯಾಂಗ್ ಹೆಡೆಮುರಿ ಕಟ್ಟಿದ ಮಂಡ್ಯ ಪೊಲೀಸ್‌

ಮಂಡ್ಯ: ಬಾರ್ ಮಾಲೀಕನ ಹತ್ಯೆಗೆ ಸಂಚು ರೂಪಿಸಿದ್ದ ಸುಪಾರಿ ಗ್ಯಾಂಗ್‌ನ ಹೆಡೆಮುರಿ ಕಟ್ಟುವಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ (ಭಾರತೀ ನಗರ)ಯ ಸಂಕ್ರಾಂತಿ ಬಾರ್...

NEWSನಮ್ಮಜಿಲ್ಲೆಶಿಕ್ಷಣ-

ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಅಟಲ್ ಟಿಂಕರಿಂಗ್ : ಮಧು ಜಿ.ಮಾದೇಗೌಡ

ಭಾರತೀನಗರ: ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಿ ಬೌದ್ಧಿಕ ಸಾಮರ್ಥ್ಯ ವೃದ್ಧಿಸಲು ಅಟಲ್ ಟಿಂಕರಿಂಗ್ ಲ್ಯಾಬೋರೇಟರಿಯನ್ನು ಸ್ಥಾಪಿಸಲಾಗಿದೆ ಎಂದು ಭಾರತಿ ಟ್ರಸ್ಟ್‌ನ ಅಧ್ಯಕ್ಷ ಮಧು ಜಿ.ಮಾದೇಗೌಡ ಹೇಳಿದರು. ಭಾರತಿ...

NEWSನಮ್ಮರಾಜ್ಯರಾಜಕೀಯ

ಮೇಲ್ಮನೆ ಚುನಾವಣೆ: ರಾಷ್ಟ್ರೀಯ ಪಕ್ಷಗಳ ನಡುವೆ ನಮ್ಮದೂ ಹೋರಾಟವಿದೆ – ಎಚ್‌ಡಿಕೆ

ಬೆಂಗಳೂರು: ನಮ್ಮ ಗುರಿ 2023ರ ಸಾರ್ವತ್ರಿಕ ಚುನಾವಣೆ. ಆ ಚುನಾವಣೆಯಲ್ಲಿ 123 ಟಾರ್ಗೆಟ್ ಇದೆ ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.​ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ....

NEWSನಮ್ಮಜಿಲ್ಲೆನಮ್ಮರಾಜ್ಯ

ಸ್ವಾಭಿಮಾನಿ ಸಾರಿಗೆ ನೌಕರರ ಪಾದಯಾತ್ರೆ: BMTC 30ನೇ ಘಟಕದ ಸಹೋದ್ಯೋಗಿಗಳಿಂದ ಮಧ್ಯಾಹ್ನ ಊಟದ ವ್ಯವಸ್ಥೆ

ಬೆಂಗಳೂರು: ಸ್ವಾಭಿಮಾನಿ ಸಾರಿಗೆ ನೌಕರರ ಪಾದಯಾತ್ರೆ 9ನೇ ದಿನವಾದ (ಡಿ.7) ಇಂದು ನೆಲಮಂಗಲದಿಂದ ವಿಧಾನಸೌದ ಕಡೆಗೆ ಸಾಗುತ್ತಿದ್ದು, ಮಾರ್ಗಮಧ್ಯೆ ಯಲಹಂಕದ ಬಿಎಂಟಿಸಿ 30ನೇ ಘಟಕದ ಸಹೋದ್ಯೋಗಿಗಳು ಪಾದಯಾತ್ರೆ...

1 2 3 283
Page 2 of 283
error: Content is protected !!
LATEST
ಫೆ.2ರಂದು ಇಪಿಎಸ್ ಪಿಂಚಿಣಿದಾರರ 85ನೇ ಮಾಸಿಕ ಸಭೆ: ನಂಜುಂಡೇಗೌಡ ಮಹಿಳೆಯರ ಬೆಳವಣಿಗೆಗೆ ಶ್ರಮಿಸಿದ್ದ ಇಂದಿರಾ ಗಾಂಧಿ: ಸಚಿವ ಮುನಿಯಪ್ಪ 12 ವರ್ಷದ ಬಳಿಕ ಕಾಣಿಸಿಕೊಂಡ ಕೊಹ್ಲಿ 6 ರನ್‌ ಗಳಿಸಿ ಔಟ್‌: ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ..! ಚುನಾವಣೆ ಒಂದು ವಾರ ಇರುವಾಗಲೇ ಪಕ್ಷ ತೊರೆದ ಎಎಪಿಯ ಏಳು ಶಾಸಕರು ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯ ವೈದ್ಯೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ 20 ವರ್ಷ ಕಠಿಣ ಶಿಕ್ಷೆ ಸರ್ಕಾರದ ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ KPSC ಕನ್ನಡ ಪ್ರಶ್ನೆ ಪತ್ರಿಕೇಲಿ ಸಾಲು ಸಾಲು ತಪ್ಪಿಗೆ 5 ಕೃಪಾಂಕ: ಅಭ್ಯರ್ಥಿಗಳ ಆಕ್ರೋಶ ಬೆಳ್ಳಂಬೆಳಗ್ಗೆಯೇ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್‌: ಮನೆ, ಕಚೇರಿಗಳ ಮೇಲೆ ದಾಳಿ ನಾಳೆ ಫೆ.1ರಂದು ಕೇಂದ್ರ ಬಜೆಟ್ ಮಂಡನೆ: ರಾಜ್ಯದ ರೈತರ ನಿರೀಕ್ಷೆ, ಒತ್ತಾಯಗಳೇನು?