Please assign a menu to the primary menu location under menu

Year Archives: 2021

NEWSನಮ್ಮಜಿಲ್ಲೆರಾಜಕೀಯ

ಗ್ರಾಪಂ ಚುನಾವಣೆ ಸೋಲಿನಿಂದ ಹತಾಶೆ: ಗೆದ್ದವರ ಮೇಲೆ ಹಲ್ಲೆ ಒಬ್ಬನ ಹತ್ಯೆ

ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿ ಐದು ದಿನ ಕಳೆದಿದೆ. ಆದರೆ ಹಳ್ಳಿಗಳಲ್ಲಿ ಜಗಳ ಮಾತ್ರ ನಿಂತಿಲ್ಲ. ಈ ಜಗಳದಲ್ಲಿ ನಿವೃತ್ತ ಶಿಕ್ಷಕರೊಬ್ಬರು ಬಲಿಯಾಗಿರುವ ಘಟನೆ...

CrimeNEWSದೇಶ-ವಿದೇಶ

ಕುಡಿದ ಮತ್ತಿನಲ್ಲಿ ತಾಯಿ-ಮಗಳ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಹರಿಯಬಿಟ್ಟ ಕಾಮುಕರು

ನ್ಯೂಡೆಲ್ಲಿ: ಕುಡಿದ ಮತ್ತಿನಲ್ಲಿ ತಾಯಿ-ಮಗಳನ್ನು ಕೀಚಕರು ಅತ್ಯಾಚಾರ ಮಾಡಿದ್ದು, ಆ ವಿಡಿಯೋ ಮಾಡಿ ವ್ಯಕ್ತಿಯೋರ್ವ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಡಿಸೆಂಬರ್ 29 ಮತ್ತು 30ರ...

NEWSನಮ್ಮಜಿಲ್ಲೆರಾಜಕೀಯ

ಬಿಬಿಎಂಪಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ: ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಪೃಥ್ವಿ ರೆಡ್ಡಿ ಆಗ್ರಹ

ವಿಜಯಪಥ ಸಮಗ್ರ ಸುದ್ದಿ ಬೆಂಗಳೂರು: ನಾವು ಓಟು ಹಾಕಿ ಗೆಲ್ಲಿಸಿರುವ ಜನಪ್ರತಿನಿಧಿಗಳು ನಮ್ಮ ನೋಟು ನುಂಗುತ್ತಿದ್ದಾರೆ‌. ಬೇರೆ ಬೇರೆ ರೂಪದಲ್ಲಿ ಹಣ ಖರ್ಚು ಮಾಡಿ ನಮ್ಮನ್ನೆಲ್ಲ ದೋಚುತ್ತಿದ್ದಾರೆ,...

NEWSನಮ್ಮರಾಜ್ಯರಾಜಕೀಯ

ರಾಜ್ಯ ಸರ್ಕಾರ, ಬಿಬಿಎಂಪಿಯಿಂದ ಜನಸಾಮಾನ್ಯರಿಗೆ ತೆರಿಗೆ ಹೊರೆ: ಕಾಂಗ್ರೆಸ್‌ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ ಬೆಂಗಳೂರು: ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿ ಬೆಂಗಳೂರು ನಾಗರಿಕರ ಮೇಲೆ ಬಿಬಿಎಂಪಿ ಅನೇಕ ತೆರಿಗೆ ಹೊರೆ ಹೇರುತ್ತಿದೆ ಎಂದು ಆರೋಪಿಸಿ...

CrimeNEWSನಮ್ಮರಾಜ್ಯ

ಹನಿಟ್ರ್ಯಾಪ್‌ ದಂಧೆ: ಯುವಕರು, ಹೆಂಡತಿ ಬಿಟ್ಟವರೇ ಈಕೆಯ ಟಾರ್ಗೆಟ್‌

ವಿಜಯಪಥ ಸಮಗ್ರ ಸುದ್ದಿ ಬೆಂಗಳೂರು: ಯುವಕರು ಮತ್ತು ಹೆಂಡತಿ ಬಿಟ್ಟವರನ್ನೇ ಗುರಿಯಾಗಿಸಿ ಮ್ಯಾಟ್ರಿಮೊನಿ ಮೂಲಕ ಪರಿಚಯಿಸಿಕೊಂಡು ನಂತರ ಹನಿಟ್ರ್ಯಾಪ್‌ ದಂಧೆಯಲ್ಲಿ ತೊಡಗಿ ವಂಚನೆ ಮಾಡುತ್ತಿದ್ದ ಮಾಡರ್ನ್ ಟೀಚರ್...

CrimeNEWSಸಿನಿಪಥ

ಇಂದು ಸ್ಯಾಂಡಲ್ ವುಡ್‌ನ ಹಿರಿಯ ಕಲಾವಿದ ಶನಿ ಮಹಾದೇವಪ್ಪ ಅಂತ್ಯಕ್ರಿಯೆ

ವಿಜಯಪಥ ಸಿನಿಸುದ್ದಿ ಬೆಂಗಳೂರು: ಕನ್ನಡದಲ್ಲಿ 550ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಶನಿ ಮಹದೇವಪ್ಪ (90)ವಿಧಿವಶರಾಗಿದ್ದಾರೆ. ಈ ಮೂಲಕ 2021ನೇ ವರ್ಷದ ಆರಂಭದಲ್ಲೇ...

NEWSನಮ್ಮರಾಜ್ಯರಾಜಕೀಯ

ಬಿಎಸ್‌ವೈ ಸಿಎಂ ಸ್ಥಾನ ಬಿಡುವುದು ನಿಶ್ಚಿತ: ಮತ್ತೊಮ್ಮೆ ಭವಿಷ್ಯ ನುಡಿದ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ತಮ್ಮ ಸ್ಥಾನದಿಂದ ಕೆಳಗಿಳಿಯೋದು ಪಕ್ಕಾ ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ...

NEWSನಮ್ಮರಾಜ್ಯವಿಜ್ಞಾನ-ತಂತ್ರಜ್ಞಾನ

ಇಂದಿನಿಂದ ಡೆಮು ರೈಲ್‌ ಆರಂಭ: ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣಕ್ಕೆ ಕೇವಲ 10 ರೂ.ನಲ್ಲಿ ಪ್ರಯಾಣ

ವಿಜಯಪಥ ಸಮಗ್ರ ಸುದ್ದಿ ಬೆಂಗಳೂರು: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ದೇವನಹಳ್ಳಿಗೆ ಇಂದಿನಿಂದ ಡೆಮು ವಿಶೇಷ ರೈಲು ಸೇವೆ ಆರಂಭವಾಗಿದ್ದು, ಕೆಎಸ್ಆರ್-ದೇವನಹಳ್ಳಿ ಮೊದಲ ಡೆಮು...

NEWSನಮ್ಮರಾಜ್ಯರಾಜಕೀಯ

ಜೆಡಿಎಸ್‌ ಎನ್‌ಡಿಎ ಸೇರಲಿದೆ ಎಂಬುವುದು ಅಪ್ಪಟ ಸುಳ್ಳು: ಬಿಜೆಪಿ ವಿರುದ್ಧ ಎಚ್‌ಡಿಕೆ ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ ಬೆಂಗಳೂರು: ಜೆಡಿಎಸ್‌ ಅನ್ನು ಮುಗಿಸುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂಬುದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ಮೂಲಕ ಬಿಜೆಪಿಗೆ ಮನವರಿಕೆಯಾಗಿದೆ. ಇದೇ ಕಾರಣಕ್ಕೆ ಮೈತ್ರಿಯ...

NEWSಆರೋಗ್ಯನಮ್ಮರಾಜ್ಯ

ಚಿತ್ರದುರ್ಗದಲ್ಲಿ ಕುಸಿದು ಬಿದ್ದ ಕೇಂದ್ರ ಸಚಿವ ಡಿವಿಎಸ್‌: ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ಏರ್‌ಲಿಫ್ಟ್‌

ವಿಜಯಪಥ ಸಮಗ್ರ ಸುದ್ದಿ ಚಿತ್ರದುರ್ಗ: ಆರೋಗ್ಯದಲ್ಲಿ ಏರುಪೇರಾಗಿ ಚಿತ್ರದುರ್ಗದ ಖಾಸಗಿ ಆಸ್ಪತ್ರಗೆ ದಾಖಲಾಗಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ಹೆಚ್ಚಿನ ಮತ್ತು ತುರ್ತು ಚಿಕಿತ್ಸೆಗೆ...

1 280 281 282 283
Page 281 of 283
error: Content is protected !!
LATEST
8ನೇ ಬಾರಿ ಬಜೆಟ್ ಮಂಡಿಸಿ ಇತಿಹಾಸ ಬರೆಯಲು ಸಜ್ಜಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಫೆ.2ರಂದು ಇಪಿಎಸ್ ಪಿಂಚಿಣಿದಾರರ 85ನೇ ಮಾಸಿಕ ಸಭೆ: ನಂಜುಂಡೇಗೌಡ ಮಹಿಳೆಯರ ಬೆಳವಣಿಗೆಗೆ ಶ್ರಮಿಸಿದ್ದ ಇಂದಿರಾ ಗಾಂಧಿ: ಸಚಿವ ಮುನಿಯಪ್ಪ 12 ವರ್ಷದ ಬಳಿಕ ಕಾಣಿಸಿಕೊಂಡ ಕೊಹ್ಲಿ 6 ರನ್‌ ಗಳಿಸಿ ಔಟ್‌: ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ..! ಚುನಾವಣೆ ಒಂದು ವಾರ ಇರುವಾಗಲೇ ಪಕ್ಷ ತೊರೆದ ಎಎಪಿಯ ಏಳು ಶಾಸಕರು ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯ ವೈದ್ಯೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ 20 ವರ್ಷ ಕಠಿಣ ಶಿಕ್ಷೆ ಸರ್ಕಾರದ ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ KPSC ಕನ್ನಡ ಪ್ರಶ್ನೆ ಪತ್ರಿಕೇಲಿ ಸಾಲು ಸಾಲು ತಪ್ಪಿಗೆ 5 ಕೃಪಾಂಕ: ಅಭ್ಯರ್ಥಿಗಳ ಆಕ್ರೋಶ ಬೆಳ್ಳಂಬೆಳಗ್ಗೆಯೇ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್‌: ಮನೆ, ಕಚೇರಿಗಳ ಮೇಲೆ ದಾಳಿ