NEWSನಮ್ಮರಾಜ್ಯರಾಜಕೀಯ

ಕೆಟ್ಟ ಸಮಾಜದ  ಅಂಧಕಾರದಲ್ಲಿ ಕನಸ್ಸಿನ ಬುತ್ತಿಹೊತ್ತ ಸಂತ್ರಸ್ತೆ: ಇದು ಬಲಿಪಶುವೋ ಉಳ್ಳವರ ನಾಟಕವೋ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರ: ಮಾಜಿ ಸಚಿವ ರಮೇಶ್‌ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ಪ್ರಕರಣದ ಸಂತ್ರಸ್ತೆಯು ತನ್ನ ಮದುವೆಗಾಗಿ ತಾನೇ ಬಯೋಡೇಟಾ ಟೈಪ್‌ ಮಾಡಿಸಿದ್ದಳು ಎನ್ನುವ ಅಂಶ ಬೆಳಕಿಗೆ ಬಂದಿದೆ.

ಸಂತ್ರಸ್ತೆ ಟೈಪ್‌ ಮಾಡಿಸಿದ್ದ ಬಯೋಡೇಟಾ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಅಂದುಕೊಂಡಂತೆ ಆಗಿದ್ದರೆ ಆಕೆಯ ಮದುವೆ ಇಷ್ಟರಲ್ಲೇ ನೆರವೇರುತ್ತಿತ್ತು. ಒಂದು ರೀತಿ ಸಂತಸ ಸಂಸಾರ ನಡೆಸುತ್ತಿರು ಎಂದು ಹೇಳಬಹುದು.

ಆದರೆ, ಈ ಸಮಾಜದಲ್ಲಿನಡೆದಿರುವುದೇ ಬೇರೆ. ಉಳ್ಳವರು ಮತ್ತು ಹಸಿದವರ ಮಧ್ಯೆ ನಡೆಯುವ ಈ ಯುದ್ಧದಲ್ಲಿ ಯಾರೋ ಬಲಿ ಪಶುಗಳಾಗಿ ಜೀನವ ಮೌಲ್ಯವನ್ನು ಕಳೆದುಕೊಳ್ಳುತ್ತಾರೆ.

ಇಂಥ ಕೆಟ್ಟ ಸಮಾಜ ಮತ್ತು ಸಮಾಜದಲ್ಲಿ ಮುಖವಾಡ ಧರಿಸಿ ಬದುಕುವ ಜನರ ವಿರುದ್ಧ ನೊಂದ ಪ್ರತಿಯೊಬ್ಬರೂ ಸಿಡಿದು ನಿಂತರೆ ಕಾಮುಕರು ಮತ್ತು ಸಮಾಜ ದ್ರೋಹಿಗಳಿಗೆ ತಕ್ಕ ಶಿಕ್ಷೆ ನೀಡಬಹುದಾಗಿದೆ.

ಇನ್ನು ಪಾಪ ತನ್ನ ಹೆಸರು, ಜಾತಿ, ಬೆಡಗು, ಎತ್ತರ, ಕುಲ ಎಲ್ಲವನ್ನೂ ಒಳಗೊಂಡ ಬಯೋಡೇಟಾ ಮಾಡಿ ಅದೇನು ಕನಸು ಹೊತ್ತುಕೊಂಡಿದ್ದಳೋ ಆ ಹೆಣ್ಣು ಮಗಳು. ಆಕೆಗೆ ಆಸೆಯ ಲೋಕದಲ್ಲಿ ಸುತ್ತಾಡಿಸಿ ಕೊನೆಗೆ ಹಾವು ಕೋಲಿನ ಸ್ಥಿತಿಗೆ ತಂದು ನಿಲ್ಲಿಸಿದೆ ಈ ಸಮಾಜ. ಇಲ್ಲಿ ಯಾರನ್ನು ದೂರಬೇಕು ಎಂಬುವುದು ಅವರವರ ಭಾವಕ್ಕೆ ನೋಟಕ್ಕೆ ಮತ್ತು ಆಲೋಚನೆಗೆ ಬಿಟ್ಟಿದ್ದು.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...