NEWSಕ್ರೀಡೆದೇಶ-ವಿದೇಶ

ಟೇಬಲ್ ಟೆನಿಸ್ ಮಹಿಳಾ ವಿಭಾಗ: ಭಾರತದ ಮನಿಕಾ ಬಾತ್ರಾ ಗೆಲುವು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಟೋಕಿಯೋ: ಟೇಬಲ್ ಟೆನಿಸ್ ಮಹಿಳಾ ವಿಭಾಗದ ಪ್ರಥಮ ಸುತ್ತಿನಲ್ಲಿ ಭಾರತದ ಮನಿಕಾ ಬಾತ್ರಾ ಅವರು ಬ್ರಿಟನ್‌ನ ಟಿನ್ ಟಿನ್ ಹೋ ವಿರುದ್ಧ ಗೆಲುವು ಸಾಧಿಸಿದರು. 11-7, 11-6, 12-10, 11-9 ಪಾಯಿಂಟ್ಸ್ ಗಳಿಸಿ 4-0 ಅಂತರದಲ್ಲಿ ಸೋಲಿಸಿದರು.

ಇದಕ್ಕೂ ಮೊದಲು ಶರತ್ ಕಮಲ್ ಮತ್ತು ಮನಿಕಾ ಬಾತ್ರಾ ಅವರು ಮಿಕ್ಸಿಡ್ ಡಬಲ್ಸ್‌ನಲ್ಲಿ ಚೀನಾದ ಲಿನ್ ಯುನ್-ಜು ಮತ್ತು ಚೆಂಗ್ ಐ-ಚಿಂಗ್ ವಿರುದ್ಧ ಸೋತ್ತಿದ್ದರು. ಸೋಲೆ ಗೆಲವಿನ ಮೆಟ್ಟಿಲು ಎಂಬಂತೆ ಸಿಂಗಲ್ಸ್‌ನಲ್ಲಿ ಪ್ರಬಲ ಪೈಪೋಟಿ ನೀಡಿ ಗೆಲವು ಸಾಧಿಸಿದರು.

ಟೆನಿಸ್ ಮೆನ್ಸ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸುಮಿತ್ ನಗಾಲ್ ಅವರು ಉಜ್ಬೇಕಿಸ್ತಾನದ ಡೆನಿಸ್ ಇಸ್ತೋಮಿನ್ ವಿರುದ್ಧ ದಾಖಲೆಯ ಗೆಲವು ಸಾಧಿಸಿದರು. 6-4, 7-7(6), 6-4 ಅಂತರದಲ್ಲಿ ಗೆಲುವು ದಾಖಲಿಸಿದರು. 1996ರ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಲಿಯಾಂಡರ್ ಪೇಸ್ ಅವರು ಮೆನ್ಸ್ ಸಿಂಗಲ್ಸ್‌ನಲ್ಲಿ ಕಂಚು ಪದಕ ಪಡೆದಿದ್ದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ