NEWSಉದ್ಯೋಗಶಿಕ್ಷಣ-

ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ಮಹಾಪೂರಾ: ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗಾಗಿ ನೇಮಕಾತಿ ನಡೆಯುತ್ತಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಹೆಸರು:
ಗ್ರಂಥಪಾಲಕರು (ಲೈಬ್ರೇರಿಯನ್) 14 ಕಾಯಂ ಹುದ್ದೆ
ಅರ್ಹತೆ: ಲೈಬ್ರರಿ ಸೈನ್ಸ್ ನಲ್ಲಿ ಪದವಿ
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕ
ವೇತನ: 30.350 ರೂ.ಗಳಿಂದ 58,250

ವಾರ್ಡನ್ (ಮೇಲ್ವಿಚಾರಕರು) 712 ಕಾಯಂ ಹುದ್ದೆ
ಅರ್ಹತೆ: ಕಲೆ, ವಿಜ್ಞಾನ ವಿಭಾಗದಲ್ಲಿ ಪದವಿ ಹಾಗೂ ಬಿಎಡ್ ಪದವಿ ಹೊಂದಿರಬೇಕು
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ, ಪದವಿ ಹಾಗೂ ಬಿಎಡ್ ನಲ್ಲಿ ಗಳಿಸಿದ ಅಂಕಗಳ ಆಧಾರ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ
ವೇತನ: 27,650 ರೂ.ಗಳಿಂದ 52,650

ಶೀಘ್ರ ಲಿಪಿಗಾರರು 1 ಕಾಯಂ ಹುದ್ದೆ
ಅರ್ಹತೆ: ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಹಿರಿಯ ದರ್ಜೆ ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ನೇಮಕಾತಿ ವಿಧಾನ: ಪಿಯುಸಿ, ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕ
ವೇತನ: 27,650 ರೂ.ಗಳಿಂದ 52,650

ಎಫ್ ಡಿಎ ಕಮ್ ಕಂಪ್ಯೂಟರ್ ಆಪರೇಟರ್ 716 ಕಾಯಂ ಹುದ್ದೆ
ಅರ್ಹತೆ: ಪದವಿ ವಿದ್ಯಾರ್ಹತೆ ಹೊಂದಿರಬೇಕು
ನೇಮಕಾತಿ ವಿಧಾನ: ಶೇ.50ರಷ್ಟು ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ, ಶೇ.50ರಷ್ಟು ಹುದ್ದೆಗಳನ್ನು ಮುಂಬಡ್ತಿ ಮೂಲಕ ನೇಮಕ
ವೇತನ: 27,650 ರೂ.ಗಳಿಂದ 52,650

ಎಸ್ ಡಿಎ ಕಮ್ ಕಂಪ್ಯೂಟರ್ ಆಪರೇಟರ್ 33 ಕಾಯಂ ಹುದ್ದೆ
ಅರ್ಹತೆ: ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆಯ ಅಂಕಗಳ ಆಧಾರ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ
ವೇತನ: 21,400 ರೂ.ಗಳಿಂದ 42,000

ಪ್ರಯೋಗಾಲಯ ಸಹಾಯಕ, 11 ಕಾಯಂ ಹುದ್ದೆಗಳು
ಅರ್ಹತೆ: ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ದ್ವಿತೀಯ ಪಿಯುಸಿ ಜೊತೆಗೆ ಡಿಪ್ಲೋಮಾ ಇನ್ ಲ್ಯಾಬೋರೇಟರಿ ಟೆಕ್ನಿಕ್ಸ್
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆಯ ಅಂಕಗಳ ಆಧಾರ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ
ವೇತನ: 21,400 ರೂ.ಗಳಿಂದ 42,000

ಅಡುಗೆಯವರು (ಕುಕ್) 2039 ತಾತ್ಕಾಲಿಕ ಹುದ್ದೆ
ಅರ್ಹತೆ: ಎಸ್ಎಸ್ಎಲ್ ಸಿ ಜೊತೆಗೆ 2 ವರ್ಷ ಅಡುಗೆಯಲ್ಲಿ ಅನುಭವ
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 18,600 ರೂ.ಗಳಿಂದ 32,600

ಸಹಾಯಕ ಅಡುಗೆಯವರು (ಕುಕ್) 1512 ತಾತ್ಕಾಲಿಕ ಹುದ್ದೆ
ಅರ್ಹತೆ: ಎಸ್ಎಸ್ಎಲ್ ಸಿ ಪಾಸ್ ಅಥವಾ ಫೇಲ್
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 17,000 ರೂ.ಗಳಿಂದ 28,950

ಡ್ರೈವರ್ (ಚಾಲಕ) 19 ತಾತ್ಕಾಲಿಕ ಹುದ್ದೆ
ಅರ್ಹತೆ: ಎಸ್ಎಸ್ಎಲ್ ಸಿ ಜೊತೆಗೆ ಲಘು ವಾಹನ ಚಾಲನಾ ಪರವಾನಗಿ
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 21,400 ರೂ.ಗಳಿಂದ 42,000

ಸ್ವೀಪರ್ಸ್, 1728 ತಾತ್ಕಾಲಿಕ ಹುದ್ದೆಗಳು
ಅರ್ಹತೆ: ಎಸ್ಎಸ್ಎಲ್ ಸಿ
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 17000 ರೂ.ಗಳಿಂದ 28,950

ವಾಚ್ ಮನ್ ಅಥವಾ ಪ್ಯೂನ್ 2098 ತಾತ್ಕಾಲಿಕ ಹುದ್ದೆಗಳು
ಅರ್ಹತೆ: ಎಸ್ಎಸ್ಎಲ್ ಸಿ ಪಾಸ್ ಅಥವಾ ಫೇಲ್
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 17000 ರೂ.ಗಳಿಂದ 28,950

Leave a Reply

error: Content is protected !!
LATEST
ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ