ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ಅ.16ರಿಂದ 22ರವರೆಗೆ ಎಂ.ಜಿ.ರಸ್ತೆಯ ಮಾಲ್ ಆಫ್ ಮೈಸೂರ್‌ನ ಐನಾಕ್ಸ್ ಹಾಗೂ ಜಯಲಕ್ಷ್ಮಿಪುರಂನ ಬಿಎಂ ಹ್ಯಾಬಿಟೆಟ್ ಮಾಲ್‌ನಲ್ಲಿನ ಡಿಆರ್‌ಸಿಯಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿದ್ದು, ಸಾಮಾಜಿಕ ಸಂದೇಶ ಸಾರುವ ಹಾಗೂ ರಾಷ್ಟ್ರಪ್ರಶಸ್ತಿ ಪಡೆದ 112 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಭಾರತೀಯ ಚಿತ್ರಗಳು: ಆದಿವಾಸಿ, ಆಲ್ ಇಂಡಿಯಾ ರೇಡಿಯೊ, ಅಂತರ್ಮುಖಿ, ಭಾರತದ ಪ್ರಜೆಗಳಾದ ನಾವು, ಬ್ರಹ್ಮ ಕಮಲ, ಹಕ್ಕಿಗಳ ಕನಸು, ಹಕ್ಕಿಯ ನೆಲದ ಹಾಡು, ಹೆಣ್ಣು ಭ್ರೂಣ, ಇನ್, ಕಾಮಧೇನು, ಕನಕ ಮಾರ್ಗ, ಕನ್ನಡಿ, ಕಾಸಿನ ಸರ, ಕೌಡಿಕಳಿ, ಕಿಡಿಗಳು, ಕೋಳಿ ಎಸ್ರು, ಕೊನೆಯ ನಿಲ್ದಾಣ, ಕೊರಮ್ಮ, ಕ್ರಾಂತಿವೀರ, ಕುಬುಸ, ಮನುಷ್ಯರು ಸಾರ್ ಮನುಷ್ಯರು, ಮಠ, ಮಾವು ಬೇವು,
ನಾನು ಕಸುಮಾ, ಒಡನಾಡಿ, ಪಂ.ರಾಜೀವ್ ತಾರಾನಾಥ್, ಪಥೇರ್ ಪಾಂಚಾಲಿ, ಫೋಟೊ, ಪೊಮ್ಮಲೆ ಕೊಡಗು, ರಂಗ ಪ್ರವೇಶ, ಋತುಮತಿ, ಸಂಸ್ಕಾರ, ಸಿಫಂಗ್, ಸಿಗ್ನಲ್ ಮ್ಯಾನ್, ತನುಜಾ, ದಿ ಗಾರ್ಡ್, ತುಂಬುರ, ಯದ್ಭಾವಂತದ್ಭವತಿ ಚಿತ್ರಗಳು ಪ್ರದರ್ಶನವಾಗಲಿವೆ.
ಕನ್ನಡ ಚಿತ್ರಗಳು: ಮಂಸೋರೆ, ಆಚಾರ್ ಅಂಡ್ ಕೋ, ಬ್ಯಾಗ್, ಬನಾರಸ್, ಡೇರ್‌ಡೆವಿಲ್ ಮುಸ್ತಫಾ, ಧರಣಿ ಮಂಡಲ ಮಧ್ಯದೊಳಗೆ, ಗಂಧದ ಗುಡಿ, ಗುರು ಶಿಷ್ಯರು, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಕಾಂತಾರ, ಕೌಸಲ್ಯ ಸುಪ್ರಜಾರಾಮ, ಕ್ರಾಂತಿ, ಲವ್ 360, ಲಕ್ಕಿಮ್ಯಾನ್, ಮಾನ್ಸೂನ್ ರಾಗ, ಆರ್ಕೆಸ್ಟಾ ಮೈಸೂರು, ಪದವಿಪೂರ್ವ.
ರಾಣ, ರಾಘವೇಂದ್ರ ಸ್ಟೋರ್ಸ್, ಸಪ್ತ ಸಾಗರದಾಚೆ ಎಲ್ಲೋ, ಶಿವಾಜಿ ಸುರತ್ಕಲ್-2, ಆಕಾಶ್, ಸಿರಿ ಲಂಬೋದರ ವಿವಾಹ, ಟೇಲ್ಸ್ ಆಫ್ ಮಹಾನಗರ, ತಿಮ್ಮಯ್ಯ ಅಂಡ್ ತಿಮ್ಮಯ್ಯ, ತೋತಾಪುರಿ, ಟೋಬಿ, ತ್ರಿಬಲ್ ರೈಡಿಂಗ್, ವೇದ, ವೀರಂ, ಹಳೆಯ ಚಿತ್ರಗಳಾದ ಅಂತ, ಗೀತಾ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ನಾಗರಹಾವು ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ವಿಶ್ವ, ಮಕ್ಕಳ ಚಿತ್ರಗಳು: ಹೈ ಅಂಡ್ ಲೋ, ಇಕಿರು, ರೆಶೊಮನ್, ರೆಡ್ ಬಿಯರ್ಡ್, ಸೆವೆನ್ ಸಮುರಾಯ್, ಯೊಜಿಂಬೊ, ಚಿಲ್ಡ್ರನ್ ಆಫ್ ಹೆವನ್, ಗಾಂಧಿ ಮತ್ತು ನೋಟು, ದ ಸರ್ಕಸ್, ವಿಶೇಷ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಕಿರುಚಿತ್ರಗಳು: 10 ನಿಮಿಷ, ಅಮ್ಮ, ಅರುಣೋದಯ, ಅಸಲಿ, ದಾರಿದೀಪ, ಎಚ್ಚರಿಕೆ, ಗ್ಲಾಸ್ ಉಚಿತ ಕ್ಯಾಶ್ ಖಚಿತ, ಘಮ ಘಮ, ಉ..!, ಇವತ್ತೆ ಲಾಸ್ಟ್ ನಾಳೆಯಿಂದ ಎಣ್ಣೆ ಹೊಡೆಯಲ್ಲ, ಜಲಜ, ಲಾಕ್, ಮುತ್ತಯ್ಯ, ನೀ ಯಾರು?, ಪರಿವರ್ತನೆ, ಪರ್ಸೆ್ಪಕ್ಟಿವ್, ರಕ್ಷಕಿ, ದಿ ಲಾಸ್ಟ್ ಕನ್ನಡಿಗ, ಟುಡೆ, ತ್ರಿಶಂಕು, ಅನ್‌ನೋನ್, ಉಯಿಲು ಮೊದಲಾದವುಗಳಾಗಿವೆ.