BMTC 13ನೇ ಘಟಕದ ಕೌನ್ಸಿಲಿಂಗ್ ಕರ್ಮಕಾಂಡ: ಎಣ್ಣೆ ಪಾರ್ಟಿಗೆ ಸಪೋರ್ಟ್ ಮಾಡುವವರಿಗೆ ಡ್ಯೂಟಿ ರೋಟಾ ಥೂ ಇದೆಂಥ ಪದ್ಧತಿ

BMTC 13ನೇ ಘಟಕದ ಕೌನ್ಸಿಲಿಂಗ್ ಕರ್ಮಕಾಂಡ: ಎಣ್ಣೆ ಪಾರ್ಟಿಗೆ ಸಪೋರ್ಟ್ ಮಾಡುವವರಿಗೆ ಡ್ಯೂಟಿ ರೋಟಾ ಥೂ ಇದೆಂಥ ಪದ್ಧತಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ 13ನೇ ಘಟಕದ ಅಧಿಕಾರಿಗಳು ಸೇವಾ ಹಿರಿತನವನ್ನು ಪರಿಗಣಿಸದೆ ಎಣ್ಣೆ, ಕಬಾಬು ತಂದು ಕೊಡುವ ಜೂನಿಯರ್ಗಳಿಗೆ ಮಣೆ...