ಬೆಂಗಳೂರು: ಸಿಎಂ ಸಹಿತ ಬಿಜೆಪಿ ಸಚಿವರು ಮಳೆಯಿಂದ ರಾಜ್ಯದಲ್ಲಿ ಒಂದೂ ಸಾವು ನೋವು ಸಂಭವಿಸಿಲ್ಲ ಎಂದಿದ್ದರು.
ಗೋಡೆ ಕುಸಿತದಿಂದ ಹಾಗೂ ಮಳೆಯಲ್ಲಿ ಕೊಚ್ಚಿಹೋಗಿ ಹಲವು ಸಾವುಗಳ ವರದಿಯಾಗಿದೆ.
ನಿರ್ಗಮನದ ಹಾದಿಯಲ್ಲಿರುವ ಸಿಎಂಗೆ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ತಾತ್ಸಾರ ತೋರಿದ್ದಾರೆನೋ!
ಯಡಿಯೂರಪ್ಪ ಅವರೇ, ಸಮರ್ಪಕ ವರದಿ ಪಡೆದು ಪರಿಹಾರ ಬಿಡುಗಡೆಗೆ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದೆ.