Tag Archives: ವಿಜಯಪಥ

NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ವೇತನ ಪರಿಷ್ಕರಣೆ ಐಡಿ 148/05ರ ತೀರ್ಪಿಗೆ WP 4640/2018ರಡಿ ಸ್ಟೇ ತಂದು 8 ವರ್ಷವಾದರೂ ತೆರವುಗೊಳಿಸಲು ಮುಂದಾಗದ ಸಂಘಟನೆಗಳ ಮುಖಂಡರು!?

4 ಸಾರಿಗೆ ನಿಗಮಗಳು 205ರ ಅ.27ರಲ್ಲಿ ಅಂತಿಮ ವಿಚಾರಣೆಗೆ ಬಂದಿದ್ದ ಪ್ರಕರಣ ಮತ್ತೆ ಮತ್ತೆ ಏನಾಗುತ್ತಿದೆ ಎಂಬುವುದೇ ತಿಳಿಯದಾಗಿದೆ 29 ಜನವರಿ 2018ರಲ್ಲಿ ಕೇಸ್‌ ಫೈಲ್‌ ಆಗಿದೆ-...

NEWSನಮ್ಮಜಿಲ್ಲೆನಮ್ಮರಾಜ್ಯ

ಪರಿಶಿಷ್ಟರ ಮೇಲಿನ ದೌರ್ಜನ್ಯ ಆಯೋಗ ಸಹಿಸಲ್ಲ:  ಡಾ.ಎಲ್ ಮೂರ್ತಿ

ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಸಮರ್ಪಕವಾಗಿ ಸದ್ಬಳಕೆ ಆಗಬೇಕು ಬೆಂಗಳೂರು ಗ್ರಾಮಾಂತರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ಶೋಷಣೆ, ದೌರ್ಜನ್ಯಗಳನ್ನು ಆಯೋಗವು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ...

NEWSನಮ್ಮಜಿಲ್ಲೆ

KSRTC ಶಿರಾ ಬಸ್‌ ನಿಲ್ದಾಣದ ಶೌಚಕ್ಕೆ ಹೋಗುವ ಮಹಿಳೆಯರಿಂದ 10 ರೂ. ವಸೂಲಿ- ಹಗಲು ದರೋಡೆಗೆ ಇಳಿದ ಗುತ್ತಿಗೆದಾರ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ಶಿರಾ ಘಟಕ ವ್ಯಾಪ್ತಿಗೆ ಬರುವ ಶಿರಾ ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗುವ ಮಹಿಳೆಯರಿಗೆ ತಲಾ 10...

NEWSನಮ್ಮಜಿಲ್ಲೆನಮ್ಮರಾಜ್ಯ

ಕನಿಷ್ಠ ಹೆಚ್ಚುವರಿ ಪಿಂಚಣಿ, ವೈದ್ಯಕೀಯ ಸೌಲಭ್ಯಕ್ಕೆ ಆಗ್ರಹಿಸಿ ಸಾರಿಗೆ ಇಪಿಎಸ್ ಪಿಂಚಣಿದಾರರ ಬೃಹತ್‌ ಪ್ರತಿಭಟನೆ

ಬೆಂಗಳೂರು: ಕನಿಷ್ಠ ಹೆಚ್ಚುವರಿ ಪಿಂಚಣಿ 7500 ರೂ. ಜತೆಗೆ ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ಇಪಿಎಸ್ ನಿವೃತ್ತರಿಗೆ ಹಾಗೂ ಇಪಿಎಸ್ ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ 5000 ರೂ.ಗಳನ್ನು...

NEWSಕೃಷಿನಮ್ಮಜಿಲ್ಲೆ

ಮಾವು ಬೆಳೆ ಹೂವು ಬಿಡುವ-ಕಾಯಿ ಕಚ್ಚುವ ಹಂಗಾಮು: ಹೀಗಿರಲಿ ಸಸ್ಯ ಸಂರಕ್ಷಣೆ

ಬೆಂಗಳೂರು ಗ್ರಾಮಾಂತರ: ಪ್ರಸಕ್ತ ಸಾಲಿನ ಮಾವು ಬೆಳೆಯಲ್ಲಿ ಹೂವು ಬಿಡುವ ಮತ್ತು ಕಾಯಿ ಕಚ್ಚುವ ಹಂಗಾಮಿನಲ್ಲಿ ಮಾವು ಬೆಳೆಗಾರರು ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣಾ ಕ್ರಮಗಳು, ಔಷಧಿ ಸಿಂಪರಣೆ...

NEWSನಮ್ಮರಾಜ್ಯರಾಜಕೀಯ

ಅನುದಾನ ಪಾವತಿ ಆಯಾ ಜಿಲ್ಲಾಧಿಕಾರಿಗಳ ಜವಾಬ್ದಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: 2023-24 ರಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಲಾ 25 ಕೋಟಿ ರೂ.ಗಳಂತೆ ಒಟ್ಟು 3,510 ಕೋಟಿ ರೂ. ಬಿಡುಗಡೆಗೆ...

NEWSನಮ್ಮಜಿಲ್ಲೆಸಂಸ್ಕೃತಿ

ಕನ್ನಡದ ಕಂಪು ಜಗತ್ತಿಗೆ ಪಸರಿಸಿದ ಕವಿ ಕುವೆಂಪು: ಎಡಿಸಿ ಸೈಯಿದಾ ಆಯಿಷಾ

ಬೆಂಗಳೂರು ಗ್ರಾಮಾಂತರ: ಸಾಹಿತಿ, ಸಮಾಜ ಸುಧಾರಕ, ದಾರ್ಶನಿಕ ಕವಿ ಕುವೆಂಪು ಅವರು ಕನ್ನಡದ ಕಂಪನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ನಾಯಕ ಅವರ ಸಾಹಿತ್ಯ ನಮಗೆ ಸದಾ ದಾರಿದೀಪ...

CRIMENEWSನಮ್ಮಜಿಲ್ಲೆ

NWKRTC ಹಾವೇರಿ: ದುಷ್ಟ ಅಧಿಕಾರಿಗಳ ಬೇಜವಾಬ್ದಾರಿಗೆ ಸಿಡಿದ ಚಲಿಸುತ್ತಿದ್ದ ಬಸ್‌ ಟೈರ್‌- ನಿರ್ವಾಹಕನ ಕಾಲಿನ ಮೂಳೆಗಳು ಪುಡಿಪುಡಿ

ಹಾವೇರಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನ ಹಿಂದಿನ ಎಡಗಡೆ ಟೈರ್ ಬಸ್ಟಾಗಿ ಸಂಸ್ಥೆಯ ನಿರ್ವಾಹಕನ ಕಾಲಿನ ಮೂಳೆಗಳೆಲ್ಲ ಪುಡಿಪುಡಿಯಾಗಿರುವ ಘಟನೆ ನಡೆದಿದೆ. ಇದು ಅಧಿಕಾರಿಗಳ...

CRIMENEWSಬೆಂಗಳೂರು

ಕೂಟದ ಅಧ್ಯಕ್ಷ ಚಂದ್ರು ಸೇರಿ ನಾಲ್ವರ ವಿರುದ್ಧ ತಕರಾರು ಅರ್ಜಿ ಹಾಕಿದ BMTC ನಿರ್ವಾಹಕ ಚೇತನ್‌ರಾಜ್‌-ಜ.5ಕ್ಕೆ ತೀರ್ಪು

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರೊಬ್ಬರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಹೊತ್ತಿರುವ ಬಿಎಂಟಿಸಿ ಘಟಕ-9 ನಿರ್ವಾಹಕ ಚೇತನ್‌...

NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಬಸ್‌ನಲ್ಲಿ ಬೆಕ್ಕಿಗೂ ಮಗುವಿನ ಟಿಕೆಟ್‌ ತೆಗೆದುಕೊಂಡು ಮಡಿಕೇರಿಗೆ ಪ್ರಯಾಣ !

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಾಮೂಲಿಯಾಗಿ ವಯಸ್ಕರಿಗೆ ಪೂರ್ಣ ದರದ ಟಿಕೆಟ್‌, ಹಿರಿಯ ನಾಗರಿಕರ ಪಾಸ್‌ ಆಧರಿಸಿ ಹಾಗೂ ರಾಜ್ಯದ ಮಹಿಳೆಯರಿಗೆ ಉಚಿತ...

1 8 9 10 118
Page 9 of 118
error: Content is protected !!