🌍 ಭೂಮಿಯ ಹೊರ ಮೈಯನ್ನು ಹೊದಿಕೆಯಂತೆ ಸುತ್ತುವರೆದಿರುವ ಅನಿಲದ ರಾಶಿ ಮತ್ತು ಈ ಅನಿಲ ರಾಶಿಯಲ್ಲಿ ತೇಲುವ ದ್ರವ ಹಾಗೂ ಘನವಸ್ತುಗಳ ಅತಿ ಸೂಕ್ಷ್ಮ ಕಣಗಳನ್ನು ಒಟ್ಟಾಗಿಸಿ ಹೀಗೆಂದು ಕರೆಯುತ್ತಾರೆ. – ವಾಯುಗೋಳ.
🌍 ವಾಯುಗೋಳದಲ್ಲಿರುವ ಸುಮಾರು 20 ಪ್ರಮುಖ ಅನಿಲಗಳಲ್ಲಿ ಅತಿ ಮುಖ್ಯವಾದ ಅನಿಲ – ಸಾರಜನಕ
🌍 ಭೂಮಿಯಿಂದ ಸುಮಾರು 1600 ಕಿ.ಮೀ . ಎತ್ತರದವರೆಗೆ ಪಸರಿಸಿರುವುದು – ವಾಯುಗೋಳ
🌍 ವಾಯುಗುಣವು ಒಳಗೊಂಡಿರುವ ಪ್ರಮುಖ 5 ವಲಯಗಳು – ಪರಿವರ್ತನ ಮಂಡಲ , ಸಮೋಷ್ಣಮಂಡಲ , ಮಧ್ಯಂತರ ಮಂಡಲ,ಆಯಾನು ಮಂಡಲ , ಬಾಹ್ಯ ಮಂಡಲ.
🌍 ಸೂರ್ಯನಿಂದ ಬರುವ ಅತಿ ನೇರಳೆ ಕಿರಣಗಳನ್ನು ತಡೆದು ನಮ್ಮನ್ನು ರಕ್ಷಿಸುವ ಪದರ – ಓರೋನ್
🌍 ಓಝನ್ ಪದರ ಛಿದ್ರವಾಗಲು ಕಾರಣವಾದ ಪ್ರಮುಖ ಅನಿಲ – ಕ್ಲೋರೋ ಫ್ಲೋರೋ ಕಾರ್ಬನ್
🌍 ರೇಡಿಯೋ ಧ್ವನಿ ತರಂಗಗಳು ಭೂಮಿಗೆ ವಾಪಸು ಬರುವುದು ಈ ವಲಯದಿಂದ – ಅಯಾನು ವಲಯ
🌍 ಅಯಾನು ವಲಯವನ್ನು ಹೀಗೆಂದು ಕರೆಯಲಾಗುತ್ತದೆ. – ರೇಡಿಯೋ ಇಂಜಿನಿಯರ್ ವಲಯ
🌍 ಸೂರ್ಯನಿಂದ ಭೂಮಿಗೆ ಇರುವ ದೂರ – ಸುಮಾರು 150 ದಶಲಕ್ಷ ಕಿ . ಮೀ.
🌍 ವವಿಧ ಅಕ್ಷಾಂಶ, ಋತುಮಾನಗಳು , ಜಲಭಾಗದ ಹಂಚಿಕೆ , ಸಾಗರ ಪ್ರವಾಹಗಳು , ಮಾರುತಗಳಿಂದ ಉಷ್ಣಾಂಶವು ಪ್ರದೇಶದಿಂದ ಪ್ರದೇಶಕ್ಕೆ – ವ್ಯತ್ಯಾಸವಾಗುವುದನ್ನು ಹೀಗನ್ನುವರು – ಉಷ್ಣಾಂಶದ ಸಮತಲ ವಿವರಣೆ
🌍 ಶಾಂತ ಕಟಿಬಂಧ ಎಂದು ಕರೆಯಲ್ಪಡುವ ಒತ್ತಡ ಪಟ್ಟ. – ಸಮಭಾಜಕ ವೃತ್ತದ ಕಡಿಮೆ ಒತ್ತಡ ಪಟ್ಟಿ
🌍 ವಾಯುಗೋಳದ ಒತ್ತಡವನ್ನು ಅಳೆಯುವ ಸಾಧನ – ವಾಯುಭಾರ ಮಾಪಕ.
🌍 ವಾಣಿಜ್ಯ ಮಾರುತ ಹಾಗೂ ಪ್ರತಿ ವಾಣಿಜ್ಯ ಮಾರುತಗಳು ಹುಟ್ಟುವ ಒತ್ತಡ ಪಟ್ಟಿ – ಉಷ್ಣ ವಲಯದ ಅಧಿಕ ಒತ್ತಡ ಪಟ್ಟಿ
🌍 ಅಧಿಕ ಒತ್ತಡ ಪ್ರದೇಶಗಳಿಂದ ಕಡಿಮೆ ಒತ್ತಡ ಪ್ರದೇಶಗಳಿಗೆ ಭೂಮಿಗೆ ಸಮನಾಂತರವಾಗಿ ಚಲಿಸುವ ವಾಯುವಿಗೆ ಹೀಗೆಂದು ಕರೆಯುವರು – ಮಾರುತಗಳು.
🌍 ಮಾರುತಗಳ ದಿಕ್ಕು ಮತ್ತು ವೇಗವನ್ನು ಅಳೆಯುವ ಸಾಧನ – ಫವನ ಮಾಪಕ ( ಎನಿಮೋಮೀಟರ್ )
🌍 ಎನಿಮೋ ಮೀಟರ್‌ನ್ನು ಹಿಂದೆ ಈ ಹೆಸರಿನಿಂದ ಕರೆಯುತ್ತಿದ್ದರು – ಹವಾಕೋಳಿ ( Weather Cock )
🌍 ಗಾಳಿಯ ವೇಗವನ್ನು ಅಳೆಯುವ ಸಾಧನ – ನಾಟ್(knot)or ಕಿ.ಮೀ