Please assign a menu to the primary menu location under menu

ಶಿಕ್ಷಣ-

NEWSಶಿಕ್ಷಣ-

ಅ.25ರಿಂದ ಶಾಲೆಗಳ ಆರಂಭ: ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಗೆ  ಸೂಚನೆ

ಬೆಂಗಳೂರು: ಪ್ರಾಥಮಿಕ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಇದೇ ಅಕ್ಟೋಬರ್ 25 ರಿಂದ ತರಗತಿಗಳು ಪುನರಾರಂಭಗೊಳ್ಳಲಿದ್ದು, ಈಗಾಗಲೇ ಮಾಧ್ಯಮಿಕ, ಪ್ರೌಢಶಾಲೆ, ಕಾಲೇಜುಗಳು...

NEWSನಮ್ಮರಾಜ್ಯಶಿಕ್ಷಣ-

ಅ. 24 ರಂದು ನಾಗರಿಕ ಪೊಲೀಸ್ ಕಾನ್ಸ್‌ಟೆಬಲ್ ನೇಮಕಾತಿ ಲಿಖಿತ ಪರೀಕ್ಷೆ

ಹಾವೇರಿ: ನಾಗರಿಕ ಪೊಲೀಸ್ ಕಾನ್ಸ್‌ಟೆಬಲ್(ಪುರುಷ ಮತ್ತು ಮಹಿಳಾ) ಹುದ್ದೆಯ ನೇಮಕಾತಿಯ ಲಿಖಿತ ಪರೀಕ್ಷೆ ಇದೇ ಅಕ್ಟೋಬರ್ 24 ರಂದು ಭಾನುವಾರ ಮಧ್ಯಾಹ್ನ...

NEWSನಮ್ಮರಾಜ್ಯಶಿಕ್ಷಣ-

ಅಕ್ಟೋಬರ್‌ 21ರಿಂದ ಪ್ರಾಥಮಿಕ ಶಾಲೆಗಳು ಆರಂಭ: ಸಚಿವ ನಾಗೇಶ್‌

ಬೆಂಗಳೂರು: ಕೊರೊನಾ ಕಾರಣದಿಂದ ಮುಚ್ಚಿರುವ ಪ್ರಾಥಮಿಕ ಶಾಲೆಗಳನ್ನು ಅಕ್ಟೋಬರ್ 21 ರಿಂದ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಕುರಿತು ಶಿಕ್ಷಣ...

NEWSನಮ್ಮರಾಜ್ಯಶಿಕ್ಷಣ-

ಸೇವಾ ಭದ್ರತೆಗೆ ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯದ ಗುತ್ತಿಗೆ ಸಿಬ್ಬಂದಿ ಪ್ರತಿಭಟನೆ

ಕೆಂಗೇರಿ: ಬೆಂಗಳೂರು ವಿಶ್ವ ವಿದ್ಯಾ ಲಯದಹೊರಗುತ್ತಿ ಗೆ ನೌಕರರನ್ನು ಏಕಾಏಕಿ ಕರ್ತವ್ಯ ದಿಂದ ಬಿಡುಗಡೆ ಗೊಳಿಸಿರುವುದನ್ನು ಖಂಡಿಸಿ 400ಕ್ಕೂ ಹೆಚ್ಚು ಸಿಬ್ಬಂದಿಯು...

NEWSಲೇಖನಗಳುಶಿಕ್ಷಣ-

ಕರ್ಮ ಅಂದರೇನು? ಗೊತ್ತಿಲ್ಲದೇ ಹೋದರೆ ಈ ಕಥೆ ಕಣ್‌ತೆರೆಸಲಿದೆ!

ಒಂದು ಊರಿನಲ್ಲಿ ಒಬ್ಬ ಪ್ರಜಾಪಾಲಕನಾದ ರಾಜನಿದ್ದ. ಅವನಿಗೆ ಮೂರು ಜನ ಮಂತ್ರಿಗಳಿದ್ದರು. ಈ ಮೂರು ಜನ ಮಂತ್ರಿಗಳಲ್ಲಿ, ಒಳ್ಳೆಯವರೂ ಮತ್ತು ಕುತಂತ್ರಿಗಳು...

NEWSನಮ್ಮಜಿಲ್ಲೆಶಿಕ್ಷಣ-

3 ವರ್ಷಗಳ ಡಿಪ್ಲೊಮಾ ಕೋರ್ಸ್ ಪಿಯುಸಿಗೆ ಸಮ: ಸರ್ಕಾರದ ಘೋಷಣೆ

ಬೆಂಗಳೂರು: ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಅನ್ನು ಪಿಯುಸಿ ವಿದ್ಯಾ ರ್ಹತೆಗೆ ತತ್ಸ ಮಾನವೆಂದು ಸರ್ಕಾರ ಘೋಷಿಸಿದೆ. ನೇರ ನೇಮಕಾತಿ ಅಥವಾ...

NEWSಆರೋಗ್ಯಶಿಕ್ಷಣ-

ಮಂಡ್ಯ: 28 ವಿದ್ಯಾರ್ಥಿನಿಯರಲ್ಲಿ ಕೊರೊನಾ- ಒಂದುವಾರ ಕಾಲೇಜು ಸೀಲ್‍ಡೌನ್

ಮಂಡ್ಯ: ಒಂದೇ ಕಾಲೇಜಿನಲ್ಲಿ 28 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಒಂದು ವಾರ ಆ ಕಾಲೇಜನ್ನು ಸೀಲ್‍ಡೌನ್ ಮಾಡಿರುವುದು ಜಿಲ್ಲೆಯ...

NEWSನಮ್ಮರಾಜ್ಯಶಿಕ್ಷಣ-

ಎಎಪಿಯಿಂದ ಚಿಂತನ-ಮಂಥನ: ಶಾಲಾ ಶುಲ್ಕ ನೆರವಿಗೆ ದಾವಿಸಲು ಸರ್ಕಾರಕ್ಕೆ ಪೋಷಕರ ಆಗ್ರಹ

ಬೆಂಗಳೂರು: ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸರ್ಕಾರ ಸಹಾಯ ಮಾಡಬೇಕೆಂದು ಚಿಂತನ-ಮಂಥನ ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಆಗ್ರಹಿಸಿದರು. ಆಮ್‌ ಆದ್ಮಿ ಪಾರ್ಟಿ...

NEWSರಾಜಕೀಯಶಿಕ್ಷಣ-

ಶಾಲಾ ಶುಲ್ಕ ಕುರಿತು ಸೆ.26ರಂದು ರಮೇಶ್‌ ಕುಮಾರ್‌ ಉಪಸ್ಥಿತಿಯಲ್ಲಿ ಎಎಪಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಚಿಂತನ- ಮಂಥನ

ಬೆಂಗಳೂರು: ಖಾಸಗಿ ಶಾಲೆಗಳ ದುಬಾರಿ ಶುಲ್ಕ ಹಾಗೂ ಸಂಕಷ್ಟದಲ್ಲಿರುವ ಪೋಷಕರಿಗೆ ನೆರವಾಗುವುದರಲ್ಲಿ ಸರ್ಕಾರದ ಪಾತ್ರದ ಕುರಿತು ಆಮ್‌ ಆದ್ಮಿ ಪಾರ್ಟಿಯು ವಿಧಾನಸಭೆ...

NEWSಶಿಕ್ಷಣ-ಸಂಸ್ಕೃತಿ

ಸಮಾಜದ ಅನಿಷ್ಟ ಪದ್ಧತಿ ಹೋಗಲಾಡಿಸಲು ಬೀದಿನಾಟಕಗಳು ಆಯುಧವಾಗಲಿ : ಡಿಡಿಪಿಯು ಉಮೇಶಪ್ಪ

ಹಾವೇರಿ: ಅಸ್ಪೃಶ್ಯತೆ ಒಳಗೊಂಡಂತೆ ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಬೀದಿ ನಾಟಕಗಳು ಒಂದು ಆಯುಧವಾಗಲಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ...

1 17 18 19 44
Page 18 of 44
error: Content is protected !!
LATEST
ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿ ಸೆರೆ ಬೀದರ್: ಸಿಬ್ಬಂದಿ ಹತ್ಯೆಮಾಡಿ 93 ಲಕ್ಷ ದೋಚಿ ಪರಾರಿಯಾಗಿದ್ದ ಖದೀಮರ ಬಂಧನ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ನಟ ಸೈಫ್‌ ಅಲಿ ಖಾನ್‌ ಪ್ರಾಣಾಪಾಯದಿಂದ ಪಾರು ಎಟಿಎಂಗೆ ಹಣ ತುಂಬಲು ಬಂದ ಎಸ್‌ಬಿಐ ಸಿಬ್ಬಂದಿ ಮೇಲೆ ಖದೀಮರಿಂದ ಗುಂಡಿನ ದಾಳಿ- ಓರ್ವ ಸಾವು, ₹93 ಲಕ್ಷ ದೋಚಿ ಪರಾರಿ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ ವಿತರಣೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ ₹390 ಕೋಟಿ ಹೂಡಿಕೆಯ ಬ್ಯಾಟರಿ ಫ್ಯಾಕ್ಟರಿಗೆ ಶಂಕುಸ್ಥಾಪನೆ : ಸಚಿವ ಪಾಟೀಲ್‌ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು...