Please assign a menu to the primary menu location under menu

ದೇಶ-ವಿದೇಶ

NEWSದೇಶ-ವಿದೇಶನಮ್ಮರಾಜ್ಯರಾಜಕೀಯ

ಡಿಕೆಶಿ ಬೆಂಬಲಕ್ಕೆ ಲಿಂಗಾಯತ, ಒಕ್ಕಲಿಗ ಸಮುದಾಯಗಳು: ಎಐಸಿಸಿ ಅಧ್ಯಕ್ಷ ಖರ್ಗೆಗೆ ಪತ್ರ

ಬೆಂಗಳೂರು: ಸಿದ್ದರಾಮಯ್ಯ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು ಬಹುತೇಕ ಪಕ್ಕವಾಗುತ್ತಿದ್ದಂತೆ ಲಿಂಗಾಯತ–ಒಕ್ಕಲಿಗ ಸಮುದಾಯಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿವೆ. ಕರ್ನಾಟಕ ರಾಜಕಾರಣದ ಮೇಲೆ ನಿರ್ಣಾಯಕ ಪ್ರಭಾವ ಬೀರಿರುವ ಈ ಗುಂಪುಗಳು ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸುವುದಾಗಿ ಕಾಂಗ್ರೆಸ್‌ಗೆ ಮಾಹಿತಿ ನೀಡಿವೆ. ಈ ಮೂಲಕ ಸಿದ್ದರಾಮಯ್ಯ ಅವರು ಸುದೀರ್ಘವಾಗಿ ಹಲವಾರು ಹುದ್ದೆಗಳನ್ನು...

CrimeNEWSದೇಶ-ವಿದೇಶ

ಮನಸ್ತಾಪ: ಪ್ರೇಯಸಿಯ ಹತ್ಯೆ ಮಾಡಿ ಬಳಿಕ ಪೊಲೀಸರಿಗೆ ಶರಣಾದ ಪ್ರಿಯಕರ !

ಕಾಸರಗೋಡು: ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರ ಮನೆಯವರ ನಡುವೆ ಉಂಟಾದ ಮನಸ್ತಾಪಕ್ಕೆ ಪ್ರೇಯಸಿಯನ್ನೇ ಕೊಲೆ ಮಾಡಿ ಪೊಲೀಸರಿಗೆ ಪ್ರಿಯಕರ ಶರಣಾಗಿರುವ ಘಟಕನೆ ಕಾಞ೦ಗಾಡ್‌ನಲ್ಲಿ ನಡೆದಿದೆ....

NEWSದೇಶ-ವಿದೇಶನಮ್ಮರಾಜ್ಯರಾಜಕೀಯ

ಪಟ್ಟು ಸಡಿಲಿಸದ ಸಿಎಂ ಆಕಾಂಕ್ಷಿಗಳು: ಮುಖಾಮುಖಿ ಭೇಟಿಯಲ್ಲೇ ನಿರ್ಧಾರ ಪ್ರಕಟಿಸಲು ಹೈ ಕಮಾಂಡ್‌ ಚಿಂತನೆ

ನ್ಯೂಡೆಲ್ಲಿ: ಕಾಂಗ್ರೆಸ್‌ ಹೈ ಕಮಾಂಡ್‌ ಭೇಟಿಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಮ್ಮ ಸಹೋದರನ ದೆಹಲಿ ನಿವಾಸದಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆ....

NEWSದೇಶ-ವಿದೇಶರಾಜಕೀಯ

ದೆಹಲಿಯಲ್ಲಿ ಬೀಡು ಬಿಟ್ಟ ಕರ್ನಾಟಕದ ಕೈ ನಾಯಕರಿಗೆ ಬಿಗ್‌ಶಾಕ್‌ಕೊಟ್ಟ ಸೋನಿಯಾ ಮೇಡಂ!

ನ್ಯೂಡೆಲ್ಲಿ: ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ ಅವರು ಸಿಮ್ಲಾದಲ್ಲಿದ್ದು, ಇಂದು ಮಧ್ಯಾಹ್ನ ದೆಹಲಿಗೆ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಬಂದ ಮಾಹಿತಿ...

NEWSದೇಶ-ವಿದೇಶರಾಜಕೀಯ

ಚುನಾಯಿತ ಸರ್ಕಾರಕ್ಕೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಅಧಿಕಾರ ಇರಬೇಕು : ಸುಪ್ರೀಂ ತೀರ್ಪು ಸ್ವಾಗತಿಸಿದ ಎಎಪಿ

ನ್ಯೂಡೆಲ್ಲಿ: ದೆಹಲಿ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿವಾದ ಸಂಬಂಧ ಚುನಾಯಿತ ಸರ್ಕಾರಕ್ಕೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಅಧಿಕಾರ ಇರಬೇಕು ಎಂದು...

CrimeNEWSದೇಶ-ವಿದೇಶ

ಸೇತುವೆಯಿಂದ 50 ಅಡಿ ಕೆಳಕ್ಕೆ ಬಿದ್ದ ಬಸ್‌: 14 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

ಖಾರ್ಗೋನ್‌: ಬಸ್ಸೊಂದು ಸೇತುವೆಯಿಂದ ಸುಮಾರು 50 ಅಡಿ ಆಳಕ್ಕೆ ಉರುಳಿ ಬಿದ್ದ ಪರಣಾಮ ಕನಿಷ್ಠ 14 ಮಂದಿ ಮೃತ ಪಟ್ಟು 50ಕ್ಕೂ...

NEWSದೇಶ-ವಿದೇಶಶಿಕ್ಷಣ-

NEET ಆಕಾಂಕ್ಷಿಗಳ ಒಳ ಉಡುಪು ನಿಷೇಧಿಸಿದ ಚೆನ್ನೈ ಪರೀಕ್ಷಾ ಕೇಂದ್ರದ ಘಟನೆ ಮುನ್ನೆಲೆಗೆ ಬಂದ ಬಳಿಕ ವಿವಾದ ಸ್ಫೋಟ

ಚೆನ್ನೈ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಆಕಾಂಕ್ಷಿಗಳಿಗೆ ಭಾನುವಾರ ಇದ್ದ ನೀಟ್‌ ಪರೀಕ್ಷೆಗೆ ಹಾಜರಾಗಲು ಒಳ ಉಡುಪು (ಬ್ರಾ)...

NEWSದೇಶ-ವಿದೇಶಸಂಪಾದಕೀಯ

ಒಂದೇಬಾರಿ ಗರ್ಭಧರಿಸಿದ ನಾಲ್ವರು ಸಹೋದರಿಯರು : ಕುಟುಂಬದಲ್ಲಿ ಮನೆಮಾಡಿದ ಸಂಭ್ರಮ

ನ್ಯೂಡೆಲ್ಲಿ: ನಾಲ್ವರು ಅಕ್ಕತಂಗಿಯರು ಒಂದೇ ಬಾರಿಗೆ ಗರ್ಭೀಣಿಯರಾಗಿದ್ದು ಅವರ ಕುಟುಂಬವರಲ್ಲಿ ಸಂಭ್ರಮ ಮನೆ ಮಾಡಿದೆ. ಕೇಲೀ ಸ್ಟೀವರ್ಟ್, ಜೇ ಗುಡ್‌ವಿಲ್ಲಿ, ಕೆರ್ರಿ-ಆನ್...

CrimeNEWSದೇಶ-ವಿದೇಶ

ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರಿಂದಲೇ ಹಲ್ಲೆ – ನಮಗೆ ಬೆಂಬಲ ನೀಡಿ ಎಂದು ರೈತರು, ಜನರಲ್ಲಿ ಮನವಿ

ನ್ಯೂಡೆಲ್ಲಿ: ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದು ಅದನ್ನೂ ಖಂಡಿಸಿ ತಮ್ಮ ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು...

NEWSದೇಶ-ವಿದೇಶಮೈಸೂರು

ಕೈಯಲ್ಲಿ ಸಿನಿಮಾಗಳು ಇಲ್ಲದ ಕಾರಣ ಅಭಿಮಾನಿಗಳಿಗೇ ಬಿಗ್‌ ಆಫರ್‌ ನೀಡಿದ ಬಹುಭಾಷ ನಟಿ ಕಿರಣ್‌ ರಾಥೋಡ್‌

ಮುಂಬೈ: ಸಿನಿಮಾಗಳಲ್ಲಿ ಆಫರ್‌ ಕಡಿಮೆಯಾಗುತ್ತಿದ್ದಂತೆ ಅಭಿಮಾನಿಗಳನ್ನು ತನ್ನತ ಸೆಳೆಯಲು ಬಹುಭಾಷ ನಟಿ ಕಿರಣ್‌ ರಾಥೋಡ್‌ ಅಭಿಮಾನಿಗಳಿಗೆ ಆಫರ್ ನೀಡಿದ್ದಾರೆ. ಅದು ಕೂಡ...

1 34 35 36 146
Page 35 of 146
error: Content is protected !!
LATEST
ಮಗನ ಎದುರೇ ಪೆಟ್ರೋಲ್‌ ಸುರಿದು ಪತ್ನಿಗೆ ಬೆಂಕಿ ಹಚ್ಚಿದ KSRTC ಮೆಕ್ಯಾನಿಕ್‌ ಚಾಲಕನ ನಿಯಂತ್ರಣ ತಪ್ಪಿ ಹಣ್ಣು ತರಕಾರಿ ತುಂಬಿದ ಲಾರಿ ಪಲ್ಟಿ: 14 ಜನ ಮೃತ 2026ಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಜಾರಿ ಸಾಧ್ಯತೆ: ರಾಜ್ಯಾಧ್ಯಕ್ಷ ಷಡಾಕ್ಷರಿ SBI ಬ್ಯಾಂಕ್‌ನಲ್ಲಿ ಸೇವಿಂಗ್‌ ಅಕೌಂಟ್ ಅಥವಾ ಸ್ಯಾಲರಿ ಅಕೌಂಟ್ ಇದ್ದರೆ ಒಂದು ಕೋಟಿ ರೂ.ವರೆಗೂ ಫ್ರೀ ಸೌಲಭ್ಯ NWKRTC: ನೌಕರರು LMS ತಂತ್ರಾಂಶದಲ್ಲಿ ಅನುಭವಿಸುತ್ತಿದ್ದ ಸಮಸ್ಯೆಗೆ ಮುಕ್ತಿ ಬಿಬಿಎಂಪಿಯಿಂದ ದೀರ್ಘಕಾಲದಿಂದ ಆಸ್ತಿ ತೆರಿಗೆ ಕಟ್ಟದವರ ಸ್ಥಿರ ಆಸ್ತಿಗಳ ಹರಾಜು: ಮುನೀಶ್ ಮೌದ್ಗಿಲ್ Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತರಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ