Please assign a menu to the primary menu location under menu

ದೇಶ-ವಿದೇಶ

NEWSದೇಶ-ವಿದೇಶ

ಪಂಜಾಬ್‌ನ 16ನೇಮುಖ್ಯ ಮಂತ್ರಿಯಾಗಿ ಚರಣ್ಜಿತ್ ಸಿಂಗ್ ಚನ್ನಿ ಪ್ರಮಾಣ ವಚನ ಸ್ವೀಕಾರ

ಚಂಡೀಗಡ: ಕಾಂಗ್ರೆಸ್ ನಾಯಕ ಚರಣ್‌ಜಿತ್‌ ಸಿಂಗ್ ಚನ್ನಿ ಅವರು ಪಂಜಾಬ್ನ 16ನೇಮುಖ್ಯ ಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀ ಕರಿಸಿದ್ದಾರೆ. ಮುಖ್ಯ ಮಂತ್ರಿ ಹುದ್ದೆ ಗೇರಿದ ದಲಿತ ಸಮುದಾಯದ ಮೊದಲ ವ್ಯಕ್ತಿ ಅವರು. ರಾಜ್ಯ ಪಾಲ ಭನ್ವಾರಿಲಾಲ್ ಪುರೋಹಿತ್ ಅವರು ಪ್ರಮಾಣವಚನ ಬೋಧಿಸಿದರು. ಸುಖ್ಜಿಂದರ್ ಸಿಂಗ್ ರಂಧಾವ ಮತ್ತು ಒ.ಪಿ. ಸೋನಿ ಅವರಿಗೆಹೊಸ ಸರ್ಕಾರದಲ್ಲಿ ಉಪಮುಖ್ಯ...

NEWSದೇಶ-ವಿದೇಶರಾಜಕೀಯ

ಪಂಜಾಬ್‌ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ

ಚಂಡೀಗಢ: ಕಾಂಗ್ರೆಸ್ ಪಕ್ಷದಲ್ಲಿ ಹಲವು ದಿನಗಳಿಂದ ಎದ್ದಿದ್ದ ಬಂಡಾಯದಿಂದ ಇದೀಗ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಕೆಲ ತಿಂಗಳ ಹಿಂದೆ...

NEWSದೇಶ-ವಿದೇಶಸಂಸ್ಕೃತಿ

ಸಾಹಸ ಮೆರೆದ ಮಕ್ಕಳಿಂದ ರಾಷ್ಟ್ರಮಟ್ಟದ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ದೆಹಲಿಯ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲಫೆರ್ ಸಂಸ್ಥೆವತಿಯಿಂದ ಧೈರ್ಯ ಹಾಗೂ ಸಾಹಸ ಪ್ರದರ್ಶಿಸಿ, ಇತರರ ಪ್ರಾಣ...

NEWSದೇಶ-ವಿದೇಶಸಿನಿಪಥ

ಪತಿ ನಿಕ್​ ಜೋನಸ್​ ಜನ್ಮದಿನಕ್ಕೆ ಪ್ರಿಯಾಂಕಾ ಚೋಪ್ರಾ ಬೆಸ್ಟ್ ವಿಶ್​

ಮುಂಬೈ: ಎರಡು ಹೃದಯಗಳ ನಡುವೆ ನಿಜವಾಗಿ ಪ್ರೀತಿ ಚಿಗುರಿದರೆ ಅಲ್ಲಿ ಬೇರೆ ಯಾವುದೇ ನೆಪಗಳಿಗೆ ಜಾಗವೇ ಇರುವುದಿಲ್ಲ ಎಂಬುದಕ್ಕೆ ಬೆಸ್ಟ್​ ಉದಾಹರಣೆ...

NEWSದೇಶ-ವಿದೇಶರಾಜಕೀಯ

ಮೊದಲ ಪ್ರಯತ್ನ: ವಿವಿಐಪಿಗಳ ಭದ್ರತೆಗಾಗಿ ಸಿಆರ್‌ಪಿಎಫ್‌ ಮಹಿಳಾ ಸಿಬ್ಬಂದಿ ಶೀಘ್ರ ನೇಮಕ 

ನ್ಯೂಡೆಲ್ಲಿ: ಇದೇ ಮೊದಲ ಬಾರಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ದೇಶದ ವಿವಿಧ ವಿವಿಐಪಿಗಳನ್ನು ರಕ್ಷಿಸಲು ಮಹಿಳಾ ಸಿಬ್ಬಂದಿಗಳನ್ನೂ ನೇಮಕಮಾಡಲಿದೆ....

NEWSದೇಶ-ವಿದೇಶ

ನಾನು ಯೂಟ್ಯೂಬ್‌ನಿಂದ ತಿಂಗಳಿಗೆ 4 ಲಕ್ಷ ರೂ. ಸಂಪಾದಿಸುತ್ತಿದ್ದೇನೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಮುಂಬೈ: ಯೂಟ್ಯೂಬ್‌ನಿಂದ ನಾನು ತಿಂಗಳಿಗೆ 4 ಲಕ್ಷ ರೂಪಾಯಿ ಸಂಪಾದಿಸ್ತೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕೋವಿಡ್ ಸಮಯದಲ್ಲಿ...

NEWSಉದ್ಯೋಗದೇಶ-ವಿದೇಶ

ಭವಿಷ್ಯದಲ್ಲಿ ಅಗತ್ಯ ಕೌಶಲಗಳ ಕೊರತೆಯಿಂದ ನಿರುದ್ಯೋಗ : ಸಮೀಕ್ಷೆಯಿಂದ ಬಹಿರಂಗ

ನ್ಯೂಡೆಲ್ಲಿ: ಭವಿಷ್ಯದಲ್ಲಿ ಅಗತ್ಯ ಇರುವ ಕೌಶಲಗಳಲ್ಲಿ ತರಬೇತುಗೊಳಿಸಿದರೆ ತಮ್ಮ ವೃತ್ತಿ ಬದುಕಿನಲ್ಲಿ ಅಮೋಘವಾದ ಯಶಸ್ಸು ಸಾಧಿಸಬಹುದು ಎಂದು ಸಮೀಕ್ಷೆಯೊಂದರಲ್ಲಿ ಭಾಗವಹಿಸಿದ್ದವರ ಪೈಕಿ...

NEWSದೇಶ-ವಿದೇಶರಾಜಕೀಯ

ಇಂದು ಬೆಳಗ್ಗೆ ಲಖನೌನಲ್ಲಿ ಜಿಎಸ್‌ಟಿ ಮಂಡಳಿ ಸಭೆ – ಎಲ್ಲ ರಾಜ್ಯಗಳ ಹಣಕಾಸು ಸಚಿವರು ಭಾಗಿ

ನ್ಯೂಡೆಲ್ಲಿ: ಉತ್ತರಪ್ರದೇಶದ ಲಖನೌನಲ್ಲಿ ಇಂದು (ಸೆ.17) ಬೆಳಗ್ಗೆ 11 ಗಂಟೆಗೆ 45ನೇ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ. ಸಭೆಯಲ್ಲಿ ಬಹುತೇಕ ಎಲ್ಲ...

NEWSದೇಶ-ವಿದೇಶಸಂಸ್ಕೃತಿ

ಕಲಾವಿದ ಮಂಜುನಾಥ ಹಿರೇಮಠ ಕೈ ಚಳಕ: ಬಾಳೆ ಎಲೆಯಲ್ಲಿ ಮೂಡಿದ ಮೋದಿ ಪ್ರತಿಬಿಂಬ

ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 71ನೇ ಹುಟ್ಟುಹಬ್ಬದ ಸಂಭ್ರಮ. ಇಡೀ ದೇಶಾದ್ಯಂತ ಬಿಜೆಪಿ ಮಾತ್ರವಲ್ಲದೆ, ಅವರ ಅಭಿಮಾನಿಗಳು ಕೂಡ ಮೋದಿ...

NEWSಕೃಷಿದೇಶ-ವಿದೇಶ

ಎನ್ಸಿಎಲ್ಎಟಿ ಅಧ್ಯ ಕ್ಷ ಸ್ಥಾನ: ತರಾತುರಿಯಲ್ಲಿ ಭರ್ತಿಗೆ ಸುಪ್ರೀಂ ಅಸಮಾಧಾನ

ನ್ಯೂಡೆಲ್ಲಿ: ರಾಷ್ಟ್ರೀ ಯ ಕಂಪನಿ ಕಾನೂನು ಮೇಲ್ಮ ನವಿ ನ್ಯಾ ಯಮಂಡಳಿಗೆ (ಎನ್ಸಿಎಲ್ಎಟಿ) ಹಂಗಾಮಿ ಅಧ್ಯ ಕ್ಷರನ್ನಾ ಗಿ ನ್ಯಾ ಯಮೂರ್ತಿ...

1 66 67 68 146
Page 67 of 146
error: Content is protected !!
LATEST
ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿ ಸೆರೆ ಬೀದರ್: ಸಿಬ್ಬಂದಿ ಹತ್ಯೆಮಾಡಿ 93 ಲಕ್ಷ ದೋಚಿ ಪರಾರಿಯಾಗಿದ್ದ ಖದೀಮರ ಬಂಧನ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ನಟ ಸೈಫ್‌ ಅಲಿ ಖಾನ್‌ ಪ್ರಾಣಾಪಾಯದಿಂದ ಪಾರು ಎಟಿಎಂಗೆ ಹಣ ತುಂಬಲು ಬಂದ ಎಸ್‌ಬಿಐ ಸಿಬ್ಬಂದಿ ಮೇಲೆ ಖದೀಮರಿಂದ ಗುಂಡಿನ ದಾಳಿ- ಓರ್ವ ಸಾವು, ₹93 ಲಕ್ಷ ದೋಚಿ ಪರಾರಿ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ ವಿತರಣೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ ₹390 ಕೋಟಿ ಹೂಡಿಕೆಯ ಬ್ಯಾಟರಿ ಫ್ಯಾಕ್ಟರಿಗೆ ಶಂಕುಸ್ಥಾಪನೆ : ಸಚಿವ ಪಾಟೀಲ್‌ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು...