Please assign a menu to the primary menu location under menu

ದೇಶ-ವಿದೇಶ

CrimeNEWSದೇಶ-ವಿದೇಶವಿದೇಶ

ನೈಜೀರಿಯಾದ ಡ್ರಗ್ಸ್ ಪೆಡ್ಲರ್ಗಳಿಬ್ಬರ ಬಂಧನ

ಮುಂಬೈ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ವಿರುದ್ಧದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜೀರಿಯಾದ ಇಬ್ಬರು ಪ್ರ ಜೆಗಳನ್ನು ಮಾದಕವಸ್ತು ನಿಯಂತ್ರ ಣ ದಳ ಬಂಧಿಸಿದೆ. ಮಂಗಳವಾರ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದು, ಮುಂಬೈ ಮತ್ತು ನೆರೆಯ ಉಪನಗರದ ಹಲವೆಡೆ ಸೋಮವಾರ ರಾತ್ರಿ ಎನ್ಸಿಬಿಯ ಮುಂಬೈ ವಲಯ ಘಟಕವು ದಾಳಿ ನಡೆಸಿದೆ. ಈ ವೇಳೆ ನೈಜೀರಿಯಾದ ಇಬ್ಬರು...

CrimeNEWSದೇಶ-ವಿದೇಶ

ಭಾರೀ ಮಳೆಯ ಪ್ರವಾಹಕ್ಕೆ ಸಿಲುಕಿ ನವವಧು ಸೇರಿ ಏಳು ಮಂದಿ ಜಲಸಮಾಧಿ

ಹೈದರಾಬಾದ್ : ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ತೆಲಂಗಾಣದಲ್ಲಿ ಪ್ರವಾಹಕ್ಕೆ ಸಿಲುಕಿ ನವವಧು ಸೇರಿ ಏಳು ಮಂದಿ ಕೊಚ್ಚಿಹೋದ ಘಟನೆ...

NEWSದೇಶ-ವಿದೇಶ

ನೋಯ್ಡಾದ 40 ಅಂತಸ್ತುಗಳ ಅವಳಿ ಕಟ್ಟ ಡ ನೆಲಸಮಕ್ಕೆ ಸುಪ್ರೀಂ ಕೋರ್ಟ್ ಆದೇಶ

ನ್ಯೂಡೆಲ್ಲಿ:  ನೋಯ್ಡಾದಲ್ಲಿ ಸೂಪರ್ಟೆಕ್ ಲಿಮಿಟೆಡ್ ನಿರ್ಮಿಸಿರುವ 40 ಅಂತಸ್ತುಗಳ ಅವಳಿ  ಕಟ್ಟಡಗಳಿಗೆ ಸಂಬಂಧಿಸಿದ ಬೈಲಾಗಳನ್ನು ಉಲ್ಲಂಘಿಸಿರುವ ಕಾರಣ ಮೂರು ತಿಂಗಳ ಒಳಗಾಗಿ...

NEWSದೇಶ-ವಿದೇಶ

ಇಂದು ನ್ಯಾ.ನಾಗರತ್ನ ಸೇರಿ ಸುಪ್ರೀಂ ಕೋರ್ಟ್​ ನ್ಯಾಯಾಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದ 9 ನ್ಯಾಯಮೂರ್ತಿಗಳು

ನ್ಯೂಡೆಲ್ಲಿ: ಮೊನ್ನೆಯಷ್ಟೇ ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಕರ್ನಾಟಕದವರಾದ, ರಾಜ್ಯ ಹೈಕೋರ್ಟ್‌ ನ್ಯಾಯಾಧೀಶರಾಗಿದ್ದ ನಾಗರತ್ನ ಬಿ.ವಿ. ಸೇರಿ ಮೂವರು ಮಹಿಳಾ...

CrimeNEWSದೇಶ-ವಿದೇಶ

ಫುಟ್‌ಪಾತ್ ಮೇಲಿದ್ದ ಕಂಬಕ್ಕೆ ವೇಗವಾಗಿ ಬಂದ ಕಾರು ಡಿಕ್ಕಿ: ಶಾಸಕರ ಪುತ್ರ ಸೇರಿ 7ಮಂದಿ ಮೃತ

ಬೆಂಗಳೂರು: ತಡರಾತ್ರಿ ಕೋರಮಂಗಲದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಡಿಎಂಕೆ ಹೊಸೂರು ಶಾಸಕ ಪ್ರಕಾಶ್ ಅವರ ಪುತ್ರ ಅರುಣಾಸಾಗರ್ ಹಾಗೂ ಭಾವಿ...

CrimeNEWSದೇಶ-ವಿದೇಶ

ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣ- ಒಬ್ಬನಿಗೆ ಮಹಿಳೆಯರ ಲೈಂಗಿಕವಾಗಿ ಬಳಸಿಕೊಳ್ಳುವ ಚಟವಿತ್ತು

ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಎರಡು ವರ್ಷದಿಂದಲೂ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಯುವ ಜೋಡಿಗಳನ್ನು ಪೀಡಿಸಿದ್ದು ಮಾತ್ರವಲ್ಲ, ಅವರ ಬಳಿ ಸಿಕ್ಕಿದ್ದನ್ನೆಲ್ಲ...

NEWSಕ್ರೀಡೆದೇಶ-ವಿದೇಶವಿದೇಶ

ಪ್ಯಾರಾಲಿಂಪಿಕ್: ಏರ್ ರೈಫಲ್ ಶೂಟಿಂಗ್‌ನಲ್ಲಿ ಭಾರತಕ್ಕೆ ಸ್ವರ್ಣ ತಂದ ಅವನಿ ಲೆಖಾರಾ

ಟೋಕಿಯೋ: ಈ ಬಾರಿಯ ಪ್ಯಾರಲಿಂಪಿಕ್ ನಲ್ಲಿ ಸಹ ಭಾರತ ಇತಿಹಾಸ ಸೃಷ್ಟಿಸಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅವನಿ ಲೆಖಾರಾ ಅವರು ಮಹಿಳೆಯರ...

NEWSದೇಶ-ವಿದೇಶನಮ್ಮರಾಜ್ಯ

ಜಿಎಸ್​ಟಿ ಅಮ್ನೆಸ್ಟಿ ಯೋಜನೆ ನವೆಂಬರ್​ 30ರವರೆಗೆ ವಿಸ್ತರಣೆ: ವಿಳಂಬ ಶುಲ್ಕದಲ್ಲಿ ತೆರಿಗೆದಾರರಿಗೆ ನಿರಾಳ

ನ್ಯೂಡೆಲ್ಲಿ: ಜಿಎಸ್‌ಟಿ ಅಮ್ನೆಸ್ಟಿ ಯೋಜನೆಯನ್ನು (GST Amnesty Scheme) ಪಡೆಯುವುದಕ್ಕೆ ಇರುವ ಕೊನೆ ದಿನಾಂಕವನ್ನು ಭಾನುವಾರದಂದು ಕೇಂದ್ರ ಹಣಕಾಸು ಸಚಿವಾಲಯದಿಂದ ವಿಸ್ತರಣೆ...

NEWSದೇಶ-ವಿದೇಶವಿದೇಶ

ಟಿವಿ ನಿರೂಪಕನಿಗೆ ಗನ್‌ ಹಿಡಿದು ಬಲವಂತವಾಗಿ ಹೇಳಿಕೆ ಕೊಡಿಸಿದ ತಾಲಿಬಾನ್‌ ಉಗ್ರರು

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ಗಳ ಅಟ್ಟಹಾಸ ಇನ್ನು ನಿಂತಿಲ್ಲ ಒಂದು ಕಡೆ ನಾವು ಯಾರಿಗೂ ಏನು ಮಾಡುವುದಿಲ್ಲ. ಯಾರು ದೇ ಬಿಟ್ಟು ಹೋಗಬೇಡಿ...

NEWSಕ್ರೀಡೆದೇಶ-ವಿದೇಶ

ಪ್ಯಾರಾಲಿಂಪಿಕ್‌ನಲ್ಲಿ ಬೆಳ್ಳಿ ಗೆದ್ದ ಭಾವಿನಾ ಪಟೇಲ್‌ಗೆ 3 ಕೋಟಿ ರೂ. ಬಹುಮನ ಘೋಷಿಸಿದ ಗುಜರಾತ್ ಸರ್ಕಾರ

ಮೆಹ್ಸಾನಾ: ಟೋಕಿಯೋ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾವಿನಾ ಪಟೇಲ್ ಅವರಿಗೆ ಬಹುಮಾನಗಳ ಮಳೆ ಶುರುವಾಗಿದೆ. ಈ ನಿಟ್ಟಿನಲ್ಲಿ ಗುಜರಾತ್...

1 69 70 71 146
Page 70 of 146
error: Content is protected !!
LATEST
ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ನಟ ಸೈಫ್‌ ಅಲಿ ಖಾನ್‌ ಪ್ರಾಣಾಪಾಯದಿಂದ ಪಾರು ಎಟಿಎಂಗೆ ಹಣ ತುಂಬಲು ಬಂದ ಎಸ್‌ಬಿಐ ಸಿಬ್ಬಂದಿ ಮೇಲೆ ಖದೀಮರಿಂದ ಗುಂಡಿನ ದಾಳಿ- ಓರ್ವ ಸಾವು, ₹93 ಲಕ್ಷ ದೋಚಿ ಪರಾರಿ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ ವಿತರಣೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ ₹390 ಕೋಟಿ ಹೂಡಿಕೆಯ ಬ್ಯಾಟರಿ ಫ್ಯಾಕ್ಟರಿಗೆ ಶಂಕುಸ್ಥಾಪನೆ : ಸಚಿವ ಪಾಟೀಲ್‌ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು... KSRTC: ಪ್ರಯಾಣಿಕರು ಕಳೆದುಕೊಂಡಿದ ಬೆಲೆ ಬಾಳುವ ಬ್ಯಾಗ್‌ ಮರಳಿಸಿ ಪ್ರಾಮಾಣಿಕತೆ ಮೆರೆದ ತುರುವೇಕೆರೆ ಘಟಕದ ನೌಕರರು ಇಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ -ಕಿಚಡಿ ಮುದ್ದೆ, ಪೊಂಗಲ್‌ ರುಚಿಯ ಸವಿ ಮೈಸೂರು: ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವ ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಬ...