ಇಂದಿನಿಂದ ರಜಾದಿನಗಳಲ್ಲೂ ನೌಕರರ ಬ್ಯಾಂಕ್ ಖಾತೆಗೆ ಬರಲಿದೆ ವೇತನ
ನ್ಯೂಡೆಲ್ಲಿ: ಇಂದಿನಿಂದ ಇನ್ನು ಮುಂದೆ ನೀವು ಶನಿವಾರ, ಭಾನುವಾರ ಮತ್ತು ಇತರ ರಜಾದಿನವಾದ್ದರಿಂದ ವೇತನ ಸೋಮವಾರ ಆಗುತ್ತದೆ ಎನ್ನುವ ಚಿಂತೆ ಇಲ್ಲ. ಹೌದು! ನಿಮ್ಮ ವೇತನ, ಪಿಂಚಣಿ, ಇಎಂಐ ಪಾವತಿಗೆ ಬ್ಯಾಂಕ್ ರಜಾ ದಿನಗಳು ಆಗಸ್ಟ್ 1ರಿಂದ ಅಡ್ಡಿಯಾಗುತ್ತಿಲ್ಲ. ಆ ರೀತಿ ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್‌ನ ಸೇವೆ ವಾರದ ಎಲ್ಲ ದಿನಗಳಲ್ಲೂ, ದಿನದ 24...