ಬಿಜೆಪಿ ಕೌನ್ಸಿಲರ್ ರಾಜ್‌ಕುಮಾರ್ ಬಲ್ಲನ್, ಸೂರತ್ ಉದ್ಯಮಿ ಮಹೇಶ್ ಸವನಿ ಎಎಪಿ ಸೇರ್ಪಡೆ
ನ್ಯೂಡೆಲ್ಲಿ: ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಸೂರತ್ ಮೂಲದ ಉದ್ಯಮಿ ಮತ್ತು ಸಮಾಜ ಸೇವಕ ಮಹೇಶ್ ಸವನಿ ಭಾನುವಾರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದ್ದಾರೆ. ಇವರಿಗೂ ಮುನ್ನ ಶನಿವಾರ ದೆಹಲಿಯ ಘೋಂಡಾ ವಿಧಾನಸಭಾ ಕ್ಷೇತ್ರದ ಬ್ರಹ್ಮಪುರಿ ವಾರ್ಡ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೌನ್ಸಿಲರ್ ರಾಜ್‌ಕುಮಾರ್ ಬಲ್ಲನ್ ಕೂಡ...