Please assign a menu to the primary menu location under menu

NEWSಉದ್ಯೋಗಶಿಕ್ಷಣ-

 ಭಾರತೀಯ ಭಾಷೆಗಳು ಮತ್ತು ಅವುಗಳನ್ನು ಮಾತನಾಡುವ ರಾಜ್ಯಗಳು  

ವಿಜಯಪಥ ಸಮಗ್ರ ಸುದ್ದಿ

ಭಾರತೀಯ ಭಾಷೆಗಳು ಮತ್ತು ಅವುಗಳನ್ನು ಪ್ರಮುಖವಾಗಿ ಮಾತನಾಡುವ ರಾಜ್ಯಗಳು.

ಅಸ್ಸಾಮಿ
ಅಸ್ಸಾಂ, ಅರುಣಾಚಲ ಪ್ರದೇಶ

ಬಂಗಾಲಿ
ಪಶ್ಚಿಮಬಂಗಾಳ, ತ್ರಿಪುರ, ಅಸ್ಸಾಂ,
ಅಂಡಮಾನ್ ಮತ್ತು ನಿಕೋಬಾರ್, ಝಾರ್ಖಂಡ್

ಬೋಡೊ
ಅಸ್ಸಾಂ

ಡೋಗ್ರಿ
ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ

ಗುಜರಾತಿ
ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು,

ಹಿಂದಿ
ಅಂಡಮಾನ್ ಮತ್ತು ನಿಕೋಬಾರ್, ಬಿಹಾರ, ದಾದ್ರಾ ಮತ್ತು ನಗರಹವೇಲಿ, ಛತ್ತೀಸ್‌ಘಡ್, ದೆಹಲಿ,
ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಝಾರ್ಖಂಡ್, ಮಧ್ಯಪ್ರದೇಶ, ಜಮ್ಮುಮತ್ತು ಕಾಶ್ಮೀರ,
ಮಿಜೋರಂ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ

ಕನ್ನಡ
ಕರ್ನಾಟಕ

ಕಾಶ್ಮೀರಿ
ಜಮ್ಮು ಮತ್ತು ಕಾಶ್ಮೀರ

ಕೊಂಕಣಿ
ಮಹಾರಾಷ್ಟ್ರ, ಗೋವಾ, ಕರ್ನಾಟಕ
ಮತ್ತು ಕೇರಳ (ಕೊಂಕಣ ತೀರ)

ಮೈಥಿಲಿ
ಬಿಹಾರ, ಝಾರ್ಖಂಡ್

ಮಲಯಾಳಂ
ಕೇರಳ, ಲಕ್ಷದ್ವೀಪ,
ಪಾಂಡಿಚೆರಿ

ಮಣಿಪುರಿ
ಮಣಿಪುರ

ಮರಾಠಿ
ಮಹಾರಾಷ್ಟ್ರ, ಗೋವಾ, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು

ನೇಪಾಳಿ
ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ

ಒಡಿಯಾ
ಒಡಿಶಾ, ಝಾರ್ಖಂಡ್, ಪಶ್ಚಿಮ ಬಂಗಾಳ

ಪಂಜಾಬಿ
ಚಂಡೀಗಡ, ದೆಹಲಿ, ಹರಿಯಾಣ, ಪಂಜಾಬ್, ಪಶ್ಚಿಮ ಬಂಗಾಳ

ಸಂಸ್ಕೃತ
ಉತ್ತರಾಖಂಡ

ಸಂತಾಲಿ
ಝಾರ್ಖಂಡ್‌ನ ಸಂತಾಲ ಬುಡಕಟ್ಟು ಜನಾಂಗದ ಜನರ ಈ ಭಾಷೆಯನ್ನು ಅಸ್ಸಾಂ, ಬಿಹಾರ, ಛತ್ತೀಸ್‌ಘಡ್, ಮಿಜೋರಂ, ಒಡಿಶಾ, ತ್ರಿಪುರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಮಾತನಾಡುತ್ತಾರೆ

ಸಂಧಿ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮತ್ತು ಭಾರತದ ಉಲ್ಹಾಸ್‌ನಗರ್‌ನಲ್ಲೂ ಮಾತನಾಡುತ್ತಾರೆ.

 ತಮಿಳು
ತಮಿಳುನಾಡು, ಪಾಂಡಿಚೆರಿ,
ಅಂಡಮಾನ್ ಮತ್ತು ನಿಕೊಬಾರ್

ತೆಲುಗು
ಆಂಧ್ರಪ್ರದೇಶ, ತೆಲಂಗಾಣ ಮತ್ತು
ಪಾಂಡಿಚೆರಿ

 ಉರ್ದು
ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ, ಝಾರ್ಖಂಡ್,
ದೆಹಲಿ, ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ

Leave a Reply

error: Content is protected !!
LATEST
NWKRTC: ನಿರ್ವಾಹಕ ಆತ್ಮಹತ್ಯೆಗೆ ಯತ್ನ- ಅಮಾನತು ಮಾಡುವ ಉದ್ದೇಶದಿಂದಲೇ ಮೆಮೋ ಕೊಟ್ಟ ಆರೋಪ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ: ಕಸ ಮುಕ್ತ ಅಭಿಯಾನ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು: ಅಂದಾನೆಪ್ಪ ವಿಭೂತಿ ಸರ್ವೇ ನಂ-97 ಪುಸ್ತಕ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಇದ್ದಂತೆ: ರಘುನಾಥ ನ್ಯೂಡೆಲ್ಲಿ: ದಲೈವಾಲ ಪ್ರಾಣಕ್ಕೆ ಕುತ್ತು ಬಂದರೆ ದೇಶದ ರೈತರು ಕೇಂದ್ರ ಸರ್ಕಾರದ ಮರಣ ಶಾಸನ ಬರೆಯಬೇಕಾಗುತ್ತದೆ ಎಚ್ಚರ ಜ್ವರ ಬಂದಾಗ ಎಳನೀರು ಕುಡಿಯುವುದು ಒಳ್ಳೆಯದೇ..ಏಕೆಂದರೆ? ಬಿಜೆಪಿ ಸರ್ಕಾರದಲ್ಲಿ ನಿರಂತರವಾಗಿ ವರ್ಷಕ್ಕೆ ಎರಡೆರಡು ಬಾರಿ ಬಸ್ ಟಿಕೆಟ್‌ ದರ ಹೆಚ್ಚಳ: ಪಟ್ಟಿ ರಿಲೀಸ್​ ಮಾಡಿದ ಸಾರಿಗ... KSRTC: ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮರೆತಿದ್ದ ಬಿಜೆಪಿಯವರು ಈಗ ಬಸ್ ದರ ಹೆಚ್ಚಳ ಖಂಡಿಸುತ್ತಾರೆ- ರಾಮಲಿಂಗಾರೆಡ್ಡಿ APSRTCಯಲ್ಲೂ ಶಕ್ತಿ ಯೋಜನೆ ಶೀಘ್ರ ಜಾರಿ: ಬೆಂಗಳೂರಿಗೆ ಭೇಟಿ ನೀಡಿದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ನಿ... ಜ.19ರಂದು ರೈತರ ಮಕ್ಕಳಿಗಾಗಿ ಉದ್ಯೋಗ ಮೇಳ ಆಯೋಜನೆ- 50 ಕಂಪನಿಗಳು ಭಾಗಿ