Please assign a menu to the primary menu location under menu

NEWSಉದ್ಯೋಗಶಿಕ್ಷಣ-

ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗಾಗಿ ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳು  

ವಿಜಯಪಥ ಸಮಗ್ರ ಸುದ್ದಿ

ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳು  ಯಾವ ಜಿಲ್ಲೆಯ ಯಾವಯಾವ ಸ್ಥಳಗಳಿಲ್ಲಿವೆ ?

🕊ರಂಗನತಿಟ್ಟು ಪಕ್ಷಿ ಧಾಮ (ಪಕ್ಷಿಕಾಶಿ)=>ಶ್ರೀರಂಗ ಪಟ್ಟಣ.

🐆ಆದಿಚುಂಚನಗಿರಿ ನವಿಲು ಧಾಮ=>ಮಂಡ್ಯ.

🐆ದಾಂಡೇಲಿ ವನ್ಯಜೀವಿ ಧಾಮ =>ಉತ್ತರ ಕನ್ನಡ.

🐆ನುಗು ವನ್ಯಜೀವಿ ಧಾಮ =>ಮೈಸೂರು

🐆ಅರಾಬಿತಿಟ್ಟು ವನ್ಯಜೀವಿ ಧಾಮ =>ಮೈಸೂರು

🐆ಶರಾವತಿ ವನ್ಯಜೀವಿ ಧಾಮ =>ಶಿವಮೊಗ್ಗ

🕊ಗುಡುವಿ ಪಕ್ಷಿ ಧಾಮ =>ಶಿವಮೊಗ್ಗ

🐆 ಶಟ್ಟಿಹಳ್ಳಿ ವನ್ಯಜೀವಿ ತಾಣ =>ಶಿವಮೊಗ್ಗ

🐆ತಲಕಾವೇರಿ ವನ್ಯಜೀವಿ ತಾಣ =>ಕೊಡಗು

🐆ಪುಷ್ಪಗಿರಿ ವನ್ಯಜೀವಿ ತಾಣ =>ಕೊಡಗು

🐒ಧರೋಜಿ ಕರಡಿ ಧಾಮ =>ಬಳ್ಳಾರಿ

🐅ಬಂಕಾಪುರ ನವಿಲು ಧಾಮ =>ಶಿಗ್ಗಾವಿ(ಹಾವೇರಿ ಜಿಲ್ಲೆ)

🐅ಕೊಕ್ಕರೆ ಬೆಳ್ಳೂರು ಪಕ್ಷಿ ಧಾಮ =>ಮದ್ದೂರು(ಮಂಡ್ಯ ಜಿಲ್ಲೆ)

🐆ಕಗ್ಗಡಲು ಪಕ್ಷಿ ಧಾಮ =>ಶಿರಾ ತಾಲ್ಲೂಕು(ತುಮಕೂರು ಜಿಲ್ಲೆ)

🐆ಅತ್ತೀವೇರಿ ಪಕ್ಷಿ ಧಾಮ =>ಧಾರವಾಡ

🐅ಘಟಪ್ರಭ ವನ್ಯಜೀವಿ ತಾಣ =>ಬೆಳಗಾವಿ

🐅ಮೂಕಾಂಬಿಕೆ ವನ್ಯಜೀವಿ ತಾಣ =>ಉಡುಪು & ದಕ್ಷಿಣ ಕನ್ನಡ

🐅ಸೋಮೇಶ್ವರ ವನ್ಯಜೀವಿ ತಾಣ =>ಉಡುಪಿ & ದಕ್ಷಿಣ ಕನ್ನಡ

🐅ಭದ್ರಾ ಅಭಯಾರಣ್ಯ =>ಚಿಕ್ಕ ಮಗಳೂರು

🐅ಮೇಲುಕೋಟೆ ದೇವಸ್ಥಾನ ಅಭಯಾರಣ್ಯ =>ಮಂಡ್ಯ

🐆ಬಳಿಗಿರಿ ರಂಗನತಿಟ್ಟು ಅಭಯಾರಣ್ಯ =>ಚಾಮರಾಜನಗರ

Leave a Reply

error: Content is protected !!
LATEST
KSRTC 4 ಸಾರಿಗೆ ನಿಗಮಗಳ ಬಸ್‌ ಪ್ರಯಾಣದ ಟಿಕೆಟ್‌ ದರ ಹೆಚ್ಚಳ ಕಾಲಕಾಲಕ್ಕೆ ಆಗಬೇಕು: ಸಚಿವ ಚಲುವರಾಯಸ್ವಾಮಿ ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿರುವ ರಸ್ತೆಗಳ ಗುರುತಿಸಿ: ತುಷಾರ್ ಗಿರಿನಾಥ್ ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್‌ಗೆ ಸಲಹೆ ಕೊಡಿ: ಡಾ. ಹರೀಶ್ ಕುಮಾರ್ ಜ.5ರಂದು ಇಪಿಎಸ್ ಪಿಂಚಣಿದಾರರ 84ನೇ ಮಾಸಿಕ ಸಭೆ: ನಂಜುಂಡೇಗೌಡ ಸೌತೆಕಾಯಿ ಗಲಾಟೆ: ತಂಗಿ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿದ ಅಣ್ಣ ಜ.19-BMTC ನೌ.ಸ.ಸಂ.ಚುನಾವಣೆ: ಭ್ರಷ್ಟ, ಕಮಿಷನ್ ಮುಕ್ತ 20 ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಸಾಮಾನ್ಯ ನೌಕರರ ತಂಡ ಬನ್ನೂರು- ಭತ್ತ ಖರೀದಿ ಕೇಂದ್ರ ತೆರೆದು ನೋಂದಣಿಯಲ್ಲೆ ಕಾಲಹರಣ: ಸಿಟ್ಟಿಗೆದ್ದ ರೈತರಿಂದ ರಸ್ತೆಗೆ ಭತ್ತ ಸುರಿದು ಪ್ರತಿಭ... KSRTC: ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ- ಇಂದಿನಿಂದಲೇ ಜಾರಿ- ಎಂಡಿ ಆದೇಶ KSRTC: ಶೇ.15ರಷ್ಟು ಬಸ್‌ ಟಿಕೆಟ್‌ ದರ ಹೆಚ್ಚಳ- ಜ.5ರಿಂದ ಜಾರಿಗೆ ಸಚಿವ ಸಂಪುಟ ಸಭೆ ಅಸ್ತು ದಲೈವಾಲ ಜೀವಕ್ಕೆ ಅಪಾಯವಾದರೆ ದೇಶದಲ್ಲಿ ರೈತದಂಗೆ ಆಗಲಿದೆ: ಕುರುಬೂರು ಶಾಂತಕುಮಾರ್‌ ಎಚ್ಚರಿಕೆ