ಬೆಂಗಳೂರು: ಕರ್ನಾಟಕದಿಂದ ತೆರವಾಗಿರುವ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜಾತ್ಯತೀತ ಜನತಾ ದಳದ ಎಚ್.ಡಿ. ದೇವೇಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಂ. ಮಲ್ಲಿಕಾರ್ಜುನ ಖರ್ಗೆ, ಭಾರತೀಯ ಜನತಾ ಪಕ್ಷದ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಇಂದು ಪ್ರಕಟಿಸಿದರು.
VIJAYAPATHA.IN > ವಿಜಯಪಥ > NEWS > ನಮ್ಮರಾಜ್ಯ > ರಾಜ್ಯಸಭೆಗೆ ನಾಲ್ವರ ಅವಿರೋಧ ಆಯ್ಕೆ
Leave a reply