Please assign a menu to the primary menu location under menu

Month Archives: July 2020

NEWSನಮ್ಮರಾಜ್ಯರಾಜಕೀಯ

ಜೆಡಿಎಸ್‌ ಕಾರ್ಯಕರ್ತರಿಗೆ ಎಚ್‌ಡಿಡಿ ಪತ್ರ:  ಪಕ್ಷ ಸಂಘಟನೆಗೆ ಮುಂದಾಗಲು ಕರೆ

ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೊರೊನಾ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರೊಂದಿಗೆ ನಡೆದುಕೊಳ್ಳುತ್ತಿರುವ ಬಗ್ಗೆ ಜನ ಜಾಗೃತಿ ಮೂಡಿಸುವ ಜತೆಗೆ  ಜೆಡಿಎಸ್‌ ಪಕ್ಷ ಸಂಘಟನೆಯತ್ತ ಕಾರ್ಯಕರ್ತರು ಮುಂದಾಗಬೇಕು...

NEWSದೇಶ-ವಿದೇಶರಾಜಕೀಯವಿಜ್ಞಾನ-ತಂತ್ರಜ್ಞಾನ

ಅಮೆರಿಕದಲ್ಲೂ ಟಿಕ್‌ಟಾಕ್‌ ಬ್ಯಾನ್‌ಗೆ ಒತ್ತಾಯ

ವಾಷಿಂಗ್ಟನ್: ಭಾರತದಲ್ಲಿ ಚೀನಾ ಆಪ್  ಟಿಕ್ ಟಾಕ್ ಬ್ಯಾನ್ ಮಾಡುರುವಂತೆ  ನಮ್ಮಲ್ಲೂ ಮಾಡಬೇಕು ಎಂದು ಅಮೆರಿಕ ಕಾಂಗ್ರೆಸ್‌ನ  26 ಸದಸ್ಯರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು...

NEWSಉದ್ಯೋಗದೇಶ-ವಿದೇಶರಾಜಕೀಯ

ದಂತಚೋರ ವೀರಪ್ಪನ್ ಪುತ್ರಿಗೆ ಬಿಜೆಪಿಯಲ್ಲಿ ಉನ್ನತ ಹುದ್ದೆ

ಚೆನ್ನೈ: ಕುಖ್ಯಾತ ದಂತಚೋರ, ಗಂಧದ ಮರದ ಕಳ್ಳ  ವೀರಪ್ಪನ್  ಪುತ್ರಿ ವಿದ್ಯಾ ರಾಣಿ ಅವರನ್ನು ತಮಿಳುನಾಡಿನ ಬಿಜೆಪಿ ಯುವ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಪಕ್ಷದ...

NEWSಉದ್ಯೋಗದೇಶ-ವಿದೇಶವಿಜ್ಞಾನ-ತಂತ್ರಜ್ಞಾನ

ಏರ್‌ ಇಂಡಿಯಾ ಉದ್ಯೋಗಿಗಳು 5 ವರ್ಷದವರೆಗೆ ವೇತನ ರಹಿತ ರಜೆ ಪಡೆಯಬಹುದು

ನ್ಯೂಡೆಲ್ಲಿ: 6 ತಿಂಗಳಿನಿಂದ 5 ವರ್ಷದ ವರೆಗೆ ವೇತನ ರಹಿತ ರಜೆಯನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ಸಂಸ್ಥೆಯ ಖಾಸಗೀಕರಣದ...

NEWSನಮ್ಮರಾಜ್ಯಸಿನಿಪಥ

ಡಿಜಿಟಲ್‌ ವೇದಿಕೆಯಲ್ಲಿ 2ಕನ್ನಡ ಸಿನಿಮಾಗಳು ಬಿಡುಗಡೆಗೆ ಸಿದ್ಧ

ಬೆಂಗಳೂರು: ಮೂರು, ನಾಲ್ಕು ವರ್ಷಗಳಿಂದ ಡಿಜಿಟಲ್ ವೇದಿಕೆ ಸದೃಢವಾಗಿದೆ. ಈ ಮಾರ್ಗವನ್ನು ಅನುಸರಿಸಿದವರಲ್ಲಿ ನಾನು ಮೊದಲೇನಲ್ಲ, ಏನೇ ಹೊಸ ಹೊಸ ವೇದಿಕೆ ಬಂದಿದ್ದರೂ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ...

NEWSನಮ್ಮರಾಜ್ಯರಾಜಕೀಯವಿಜ್ಞಾನ-ತಂತ್ರಜ್ಞಾನಶಿಕ್ಷಣ-

ಕನ್ನಡ ಕಡ್ಡಾಯ ಬೋಧಿಸಲು ವಿಟಿಯುಗೆ ಟಿ.ಎಸ್. ನಾಗಾಭರಣ ಸೂಚನೆ

ಬೆಂಗಳೂರು: ಭಾಷೆ ಬಗ್ಗೆ ಪ್ರೀತಿ, ಗೌರವವಿದೆ ಎಂದು ಹೇಳಿದರಷ್ಟೇ ಸಾಲದು,  ಅದು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದ್ದು, ಆಗಸ್ಟ್ ಅಂತ್ಯದೊಳಗೆ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿಕೊಂಡು, ಈ ಸಾಲಿನ ಶೈಕ್ಷಣಿಕ ವರ್ಷ...

NEWSಉದ್ಯೋಗನಮ್ಮರಾಜ್ಯಶಿಕ್ಷಣ-

ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳು ತಾತ್ಕಾಲಿಕ ಮುಂದೂಡಿಕೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ 2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಕೋವಿಡ್ ಲಾಕ್‍ಡೌನ್ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ ಪರೀಕ್ಷಾ ದಿನಾಂಕಗಳನ್ನು ನಂತರದ...

NEWSಸಂಸ್ಕೃತಿಸಿನಿಪಥ

ರಂಗಭೂಮಿ ಹಿರಿಯ ಕಲಾವಿದೆ, ಡಾ.ಸುಭದ್ರಮ್ಮ ಮನ್ಸೂರ್ ವಿಧಿವಶ

ಬಳ್ಳಾರಿ: ರಂಗಭೂಮಿ ಹಿರಿಯ ಕಲಾವಿದೆ, ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ (77)ಬುಧವಾರ ನಿಧರಾದರು. ನಗರದ ರೇಡಿಯೋ ಪಾರ್ಕ್ ಪ್ರದೇಶದ ಮನೆಯಲ್ಲಿ ರಾತ್ರಿ 11.30ರ ಸುಮಾರಿಗೆ ತೀವ್ರ ಉಸಿರಾಟ ಸಮಸ್ಯೆ...

NEWSದೇಶ-ವಿದೇಶರಾಜಕೀಯ

ಜುಲೈ 15- ರಾಜ್ಯದಲ್ಲಿ ಕೊರೊನಾಗೆ 87 ಮಂದಿ ಬಲಿ, 3176 ಜನರಲ್ಲಿ ಸೋಂಕು ದೃಢ

ಬೆಂಗಳೂರು: ವಿಶ್ವಮಾರಿ ಕೊರೊನಾ ರಾಜ್ಯದಲ್ಲಿ ಇಂದು ಕೂಡ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, 87 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 3176 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು ಈವರೆಗೆ ರಾಜ್ಯದಲ್ಲಿ ಒಟ್ಟು...

NEWSಸಿನಿಪಥ

ಬಾಲಿವುಡ್ ಪದ್ಮಾವತಿಗೆ ತವರು ಮನೆ ನೆನಪು: ಕರ್ನಾಟಕಕ್ಕೆ ಬರಲು ಕಾತರ

ಮುಂಬೈ: ಕೊರೊನಾ ಸೋಂಕಿನಿಂದ ದೇಶ ತತ್ತರಿಸುತ್ತಿದ್ದು ಯಾರು ಮನೆಯಿಂದ ಹೊರ ಬರದಂತ ಸ್ಥಿತಿ ನಿರ್ಮಾಣವಾಗಿದೆ.  ಹೀಗಾಗಿ ಒಂದು ರೀತಿ ಮನೆಯಲ್ಲೇ ಬಂಧಿಯಾಗಿರುವ ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ...

1 13 14 15 29
Page 14 of 29
error: Content is protected !!
LATEST
ಸಂಬಳಗಾರ ವರ್ಗಕ್ಕೆ 2025ರ ಬಜೆಟ್​​ನಲ್ಲಿ ಭರ್ಜರಿ ಗಿಫ್ಟ್‌ಕೊಟ್ಟ ವಿತ್ತ ಸಚಿವರು THE UNION BUDGET 2025-26: ಮಧ್ಯಮ ವರ್ಗದವರಿಗೆ ತುಸು ನೆಮ್ಮದಿ- ರೈತರಿಗೆ ನಿರಾಸೆ 8ನೇ ಬಾರಿ ಬಜೆಟ್ ಮಂಡಿಸಿ ಇತಿಹಾಸ ಬರೆಯಲು ಸಜ್ಜಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಫೆ.2ರಂದು ಇಪಿಎಸ್ ಪಿಂಚಿಣಿದಾರರ 85ನೇ ಮಾಸಿಕ ಸಭೆ: ನಂಜುಂಡೇಗೌಡ ಮಹಿಳೆಯರ ಬೆಳವಣಿಗೆಗೆ ಶ್ರಮಿಸಿದ್ದ ಇಂದಿರಾ ಗಾಂಧಿ: ಸಚಿವ ಮುನಿಯಪ್ಪ 12 ವರ್ಷದ ಬಳಿಕ ಕಾಣಿಸಿಕೊಂಡ ಕೊಹ್ಲಿ 6 ರನ್‌ ಗಳಿಸಿ ಔಟ್‌: ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ..! ಚುನಾವಣೆ ಒಂದು ವಾರ ಇರುವಾಗಲೇ ಪಕ್ಷ ತೊರೆದ ಎಎಪಿಯ ಏಳು ಶಾಸಕರು ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯ ವೈದ್ಯೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ 20 ವರ್ಷ ಕಠಿಣ ಶಿಕ್ಷೆ ಸರ್ಕಾರದ ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್