Please assign a menu to the primary menu location under menu

Month Archives: August 2020

CrimeNEWSನಮ್ಮರಾಜ್ಯರಾಜಕೀಯ

ತಪ್ಪಿತಸ್ಥರು ಜನಪ್ರತಿನಿಧಿಗಳೇ ಆಗಿದ್ದರೂ ಕ್ರಮ: ಬಸವರಾಜ ಬೊಮ್ಮಾಯಿ

ಬೆಂಗಳೂರು: ತಪ್ಪಿತಸ್ಥರು ಜನಪ್ರತಿನಿಧಿಗಳೇ ಆಗಿರಲಿ ಅಥವಾ ಯಾರೇ ಆಗಿರಲಿ ದೊಂಬಿಗೆ ಯಾರೆಲ್ಲ ಕುಮ್ಮಕ್ಕು ಕೊಟ್ಟಿದ್ದಾರೋ ಅವರ ವಿರುದ್ಧವೂ  ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಹ ಸಚಿವ ಬಸವರಾಜ...

CrimeNEWSನಮ್ಮಜಿಲ್ಲೆರಾಜಕೀಯ

ಡಿಜೆ ಹಳ್ಳಿಯಲ್ಲಿ ಗಲಭೆ ದುರಾದೃಷ್ಟಕರ: ಮಾಜಿ ಪ್ರಧಾನಿ ಎಚ್‌ಡಿಡಿ

ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ದುರಾದೃಷ್ಟಕರ ಪ್ರಕರಣ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ನಿರಪರಾಧಿಗಳಿಗೆ ಶಿಕ್ಷೆ ಆಗದಂತೆ ನೋಡಿಕೊಳ್ಳಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ...

NEWSನಮ್ಮರಾಜ್ಯ

ಆಗಸ್ಟ್‌ 13- ರಾಜ್ಯದಲ್ಲಿ 6706 ಮಂದಿಗೆ  ಕೊರೊನಾ  ಸೋಂಕು, 103 ಜನರು ಮೃತ

ಬೆಂಗಳೂರು:  ವಿಶ್ವ ಮಹಾಮಾರಿ ಕೊರೊನಾ ಇಂದು  ರಾಜ್ಯದಲ್ಲಿ ಈವರೆಗೆ ಇದ್ದ ದಾಖಲೆಯನ್ನು ಮುರಿದಿದ್ದು, ಬರೋಬ್ಬರಿ 6706  ಮಂದಿಗೆ ವಕ್ಕರಿಸಿಕೊಂಡಿದೆ.  ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು  203200...

NEWSಕೃಷಿನಮ್ಮರಾಜ್ಯ

ಮಿತ ಯೂರಿಯಾ ಬೆಳೆಗೆ ಹಿತ : ಡಾ.ಚೇತನಾ ಪಾಟೀಲ

ಬಾಗಲಕೋಟೆ:   ರೈತರು ಯೂರಿಯಾ ರಸಗೊಬ್ಬರದ ಬಳಕೆಯನ್ನು ಮಿತವಾಗಿ ಮಾಡಬೇಕು, ಉತ್ತಮ ಮಳೆಯಾದ ಸಂದರ್ಭದಲ್ಲಿ ಭೂಮಿಯ ತೇವಾಂಶ ಹೆಚ್ಚಿರುತ್ತದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ...

NEWSನಮ್ಮರಾಜ್ಯರಾಜಕೀಯ

ಸಿದ್ದರಾಮಯ್ಯನವರೆ ನೀವು ಭಯೋತ್ಪಾದಕರ ಪರವೋ?

ಕೊಪ್ಪಳ: ನೀವು ಭಯ ಹುಟ್ಟಿಸುವ ಭಯೋತ್ಪಾದಕರ ಪರವಾಗಿಯೊ? ಇಲ್ಲ ದಲಿತರ ಪರವಾಗಿಯೊ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್...

NEWSದೇಶ-ವಿದೇಶನಮ್ಮರಾಜ್ಯ

ನನ್ನ ತಂದೆ ಮಾಜಿ ರಾಷ್ಟ್ರಪತಿ ಬದುಕಿದ್ದಾರೆ ಸುಳ್ಳುಸುದ್ದಿ ಹಬ್ಬಿಸಬೇಡಿ: ಅಭಿಜಿತ್ ಮುಖರ್ಜಿ

ನ್ಯೂಡೆಲ್ಲಿ:  ನಮ್ಮ ತಂದೆ ಬದುಕಿದ್ದಾರೆ ದಯಮಾಡಿ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಮನವಿ...

NEWSಉದ್ಯೋಗದೇಶ-ವಿದೇಶ

ಎಚ್‌-1ಬಿ ವೀಸಾ ನಿಯಮ ಸಡಿಲಿಸಿದ ಅಮೆರಿಕ ಸರ್ಕಾರ

ವಾಷಿಂಗ್ಟನ್: ಎಚ್‌-1ಬಿ ವೀಸಾ ಹೊಂದಿರುವ ವಿದೇಶಿಗರು ವೀಸಾ ನಿಷೇಧಕ್ಕೂ ಮುನ್ನ ಮಾಡುತ್ತಿದ್ದ ಅದೇ ಕೆಲಸಕ್ಕೆ ಮರಳಲು ಕೆಲ ಶರತ್ತುಗಳೊಂದಿಗೆ  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಅವಕಾಶ...

NEWSನಮ್ಮರಾಜ್ಯವಿಜ್ಞಾನ-ತಂತ್ರಜ್ಞಾನ

KSRTCಯಿಂದ ಶೀಘ್ರದಲ್ಲೇ ಕೊರಿಯರ್ ಸೇವೆ ಆರಂಭ

ಬೆಂಗಳೂರು: ಕೆಎಸ್ ಆರ್ ಟಿ ಸಿ, ವಾಯವ್ಯ ರಸ್ತೆ  ಸಾರಿಗೆ ಸಂಸ್ಥೆ, ಈಶಾನ್ಯ ರಸ್ತೆ‌ ಸಾರಿಗೆ ಸಂಸ್ಥೆಯು ನೂತನವಾಗಿ ಪಾರ್ಸಲ್ ಮತ್ತು ಕೊರಿಯರ್ ಸೇವೆಯನ್ನು ರಾಜ್ಯ ಹಾಗೂ...

NEWSನಮ್ಮರಾಜ್ಯ

ಆಗಸ್ಟ್‌ 12- ರಾಜ್ಯದಲ್ಲಿ 7883 ಮಂದಿಗೆ  ಕೊರೊನಾ  ಸೋಂಕು, 113 ಜನರು ಮೃತ

ಬೆಂಗಳೂರು:  ವಿಶ್ವ ಮಹಾಮಾರಿ ಕೊರೊನಾ ಇಂದು  ರಾಜ್ಯದಲ್ಲಿ ಈವರೆಗೆ ಇದ್ದ ದಾಖಲೆಯನ್ನು ಮುರಿದಿದ್ದು, ಬರೋಬ್ಬರಿ 7883  ಮಂದಿಗೆ ವಕ್ಕರಿಸಿಕೊಂಡಿದೆ.  ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು ...

CrimeNEWSನಮ್ಮಜಿಲ್ಲೆ

ಒಡಹುಟ್ಟಿದವರು ಬೆಳೆದ ಮನೆ ಸುಟ್ಟು ಹಾಕಿದ್ದಕ್ಕೆ ಕಣ್ಣೀರಿಟ್ಟ ಅಖಂಡ ಶ್ರೀನಿವಾಸಮೂರ್ತಿ

ಬೆಂಗಳೂರು: ನಾವು 9 ಜನ ಒಡಹುಟ್ಟಿದವರು ಬೆಳೆದ ಮನೆಯನ್ನು ಕಿಡಿಗೇಡಿಗಳು  ಸುಟ್ಟುಹಾಕಿದ್ದಕ್ಕೆ ಭಾವನಾತ್ಮಕ ಸಂಬಂಧವನ್ನು ನೆನೆದು  ಪುಲಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರಿಟ್ಟಿದ್ದಾರೆ. ಸರ್ಕಾರ ಸಿಬಿಐ,...

1 13 14 15 25
Page 14 of 25
error: Content is protected !!
LATEST
ಸಂಬಳಗಾರ ವರ್ಗಕ್ಕೆ 2025ರ ಬಜೆಟ್​​ನಲ್ಲಿ ಭರ್ಜರಿ ಗಿಫ್ಟ್‌ಕೊಟ್ಟ ವಿತ್ತ ಸಚಿವರು THE UNION BUDGET 2025-26: ಮಧ್ಯಮ ವರ್ಗದವರಿಗೆ ತುಸು ನೆಮ್ಮದಿ- ರೈತರಿಗೆ ನಿರಾಸೆ 8ನೇ ಬಾರಿ ಬಜೆಟ್ ಮಂಡಿಸಿ ಇತಿಹಾಸ ಬರೆಯಲು ಸಜ್ಜಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಫೆ.2ರಂದು ಇಪಿಎಸ್ ಪಿಂಚಿಣಿದಾರರ 85ನೇ ಮಾಸಿಕ ಸಭೆ: ನಂಜುಂಡೇಗೌಡ ಮಹಿಳೆಯರ ಬೆಳವಣಿಗೆಗೆ ಶ್ರಮಿಸಿದ್ದ ಇಂದಿರಾ ಗಾಂಧಿ: ಸಚಿವ ಮುನಿಯಪ್ಪ 12 ವರ್ಷದ ಬಳಿಕ ಕಾಣಿಸಿಕೊಂಡ ಕೊಹ್ಲಿ 6 ರನ್‌ ಗಳಿಸಿ ಔಟ್‌: ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ..! ಚುನಾವಣೆ ಒಂದು ವಾರ ಇರುವಾಗಲೇ ಪಕ್ಷ ತೊರೆದ ಎಎಪಿಯ ಏಳು ಶಾಸಕರು ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯ ವೈದ್ಯೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ 20 ವರ್ಷ ಕಠಿಣ ಶಿಕ್ಷೆ ಸರ್ಕಾರದ ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್