ಬೆಂಗಳೂರು: ರಾಜ್ಯದ ಆಡಳಿತ ಲೂಟಿಕೋರರ ಕೈಗೆ ಸಿಕ್ಕಿದೆ, ನೀರಾವರಿ ಇಲಾಖೆಯಲ್ಲಿ 6.5 % ಕಮಿಷನ್ ದಂಧೆ ನಡೆಯುತ್ತಿದೆ ಎಂದು ಮಾಜಿ ಸಚಿವ ಎಚ್ .ಡಿ. ರೇವಣ್ಣ ಆರೋಪ ಮಾಡಿದ್ದಾರೆ.
ಈ ಬಗ್ಗೆ ಚರ್ಚಿಸಲು ಕೂಡಲೇ ಅಧಿವೇಶನ ಕೆರೆಯಬೇಕು ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದ್ದಾರೆ.
ರಾಜ್ಯದ ಆಡಳಿತ ಲೂಟಿಕೋರರ ಕೈಗೆ ಸಿಕ್ಕಿದೆ, ನೀರಾವರಿ ಇಲಾಖೆಯಲ್ಲಿ 6.5 % ಕಮಿಷನ್ ದಂಧೆ ನಡೆಯುತ್ತಿದೆ: ಮಾಜಿ ಸಚಿವ ಹೆಚ್ ಡಿ ರೇವಣ್ಣ ಆರೋಪ
#HDRevanna pic.twitter.com/nwV5qp4dtP— ಜನತಾ ದಳ ಹಾಸನ JDS Hassan (@JDS_Hassana) August 7, 2020